ಅ.02: ಕನ್ಯಾ ರಾಶಿಯವರಿಗೆ ಇಂದು ನಂಬಿಕೆ ದ್ರೋಹ ಆಗುವ ಸಂಭವ ➤ ಖ್ಯಾತ ಜ್ಯೋತಿಷಿ ಗಿರಿಧರ ಭಟ್ ರವರಿಂದ ದಿನ ಭವಿಷ್ಯ

ಶ್ರೀ ಗುರು ರಾಘವೇಂದ್ರ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ
ಎಲ್ಲಾ ಸಮಸ್ಯೆಗಳು ಸರಿ ಹೋಗಲಿದೆ. ಕುಟುಂಬದಿಂದ ನಿಮ್ಮ ಎಲ್ಲಾ ಯೋಜನೆಗಳಿಗೆ ಬೆಂಬಲ ನಿರೀಕ್ಷಿಸಬಹುದಾಗಿದೆ. ನಿಮ್ಮ ಬಾಳಸಂಗಾತಿಯು ಪ್ರೀತಿಯನ್ನು ವ್ಯಕ್ತಪಡಿಸಲೀದ್ದಾರೆ. ಆರ್ಥಿಕವಾಗಿ ಉತ್ತಮ ಬೆಳವಣಿಗೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ


ವೃಷಭ ರಾಶಿ
ವ್ಯಾಪಾರಸ್ಥರಿಗೆ ಶುಭಫಲ ಕಂಡುಬರಲಿದೆ. ನಿಮ್ಮ ಆತ್ಮವಿಶ್ವಾಸದಿಂದ ಮಾಡಿದ ನಿಮ್ಮ ಕಾರ್ಯಗಳು ಯಶಸ್ವಿಯಾಗಲಿದೆ. ನೀವು ಇಂದು ಹಣಕಾಸಿನಲ್ಲಿ ಸುಧಾರಣೆ ಮತ್ತು ಲಾಭವನ್ನು ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಇಂದು ಸಾಮಾಜಿಕ ಚಟುವಟಿಕೆಗಳಿಂದ ಹೊಸ ಸ್ನೇಹಿತರನ್ನು ಪಡೆಯಲಿದ್ದೀರಿ. ಈ ದಿನ ವೃತ್ತಿಯಲ್ಲಿ ನಿಮ್ಮ ಕೌಶಲ್ಯದ ಪರೀಕ್ಷೆ ನಡೆಯುತ್ತದೆ. ನಿಮ್ಮ ಖರ್ಚುಗಳು ಆದಾಯಕ್ಕಿಂತ ಹೆಚ್ಚಾಗಲಿದೆ ಇವುಗಳ ನಡುವೆ ಸಮತೋಲನ ಕಾಪಾಡಿ. ನಿಮ್ಮ ಜೀವನ ಸಂಗಾತಿ ಕೆಲವು ಅಚ್ಚರಿಗಳ ಜೊತೆ ನಿಮ್ಮ ಮನಸ್ಥಿತಿಯನ್ನು ಸರಿಪಡಿಸುವರು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಈ ದಿನ ನಿಮ್ಮ ವ್ಯವಹಾರಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತದೆ. ಕಚೇರಿ ಕೆಲಸಗಳಲ್ಲಿ ಶುಭದಾಯಕ ಫಲಗಳು ಕಾಣಬಹುದು. ನೌಕರಿಯಲ್ಲಿ ನಿಮ್ಮ ಅಭಿಲಾಷೆ ಈಡೇರುವುದು ನಿಶ್ಚಿತವಾಗಿದೆ. ಬಯಸಿದಂತೆ ಕಾಲಕಳೆಯುವ ಸನ್ನಿವೇಶ ಸೃಷ್ಟಿಯಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕುಟುಂಬದಿಂದ ವಿಶೇಷ ಆರೈಕೆ ಪ್ರಾಪ್ತಿಯಾಗುತ್ತದೆ. ನಿಮ್ಮ ನಡವಳಿಕೆಗೆ ಜನಮೆಚ್ಚುಗೆ ಪಡೆದುಕೊಳ್ಳುವಿರಿ. ಹಣಕಾಸಿನ ವ್ಯವಹಾರಗಳು ನಿಮ್ಮ ನಿರೀಕ್ಷೆಯಲ್ಲಿ ತಪ್ಪು ಲೆಕ್ಕಾಚಾರ ಕಂಡುಬರಲಿದೆ ಆದಷ್ಟು ಎಚ್ಚರವಹಿಸ ಬೇಕು. ಅನಗತ್ಯವಾಗಿ ಸಾಲಪಡೆಯುವ ನಿಮ್ಮ ನಡವಳಿಕೆಯನ್ನು ಆದಷ್ಟು ತೆಗೆದುಹಾಕುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕೆಲಸದಲ್ಲಿ ಹೆಚ್ಚಾಗಿ ಕಿರುಕುಳ ಇದೆಯೇ ? ಹೀಗೆ ಮಾಡಿ.

ಕನ್ಯಾ ರಾಶಿ
ಇನ್ನೊಬ್ಬರನ್ನು ಮೆಚ್ಚಿಸಲು ಹೆಚ್ಚು ಹಣ ಖರ್ಚು ಮಾಡುವುದು ಸರಿಯಲ್ಲ. ವ್ಯವಹಾರದಲ್ಲಿ ಕೌಶಲ್ಯತೆಯನ್ನು ವೃದ್ಧಿಸಿಕೊಂಡು ಮುಂದೆ ಸಾಗುವುದು ಒಳಿತು. ಕೆಲವು ವಿಷಯಗಳಲ್ಲಿ ನಂಬಿಕೆದ್ರೋಹ ಆಗುವ ಸಾಧ್ಯತೆ ಕಂಡುಬರಲಿದೆ. ಸ್ನೇಹಿತರೊಡನೆ ಹೆಚ್ಚು ಕಾಲ ಕಳೆಯುವುದು ಕುಟುಂಬಸ್ಥರ ಮನಸ್ಸಿಗೆ ಬೇಸರ ತರಿಸುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಇನ್ನೊಬ್ಬರ ವಿಚಾರಗಳಲ್ಲಿ ತಲೆಹಾಕುವುದು ಸರಿ ಕಾಣುವುದಿಲ್ಲ. ಕುಟುಂಬದ ಆರೋಗ್ಯಕ್ಕಾಗಿ ಶುಭ್ರತೆಯನ್ನು ಕಾಪಾಡಿಕೊಳ್ಳಿ. ಉದ್ಯೋಗದ ಬದಲಾವಣೆಯ ಮನಸ್ಥಿತಿಯ ಸದ್ಯಕ್ಕೆ ಬೇಡದ ವಿಷಯ ಎಂಬುದಾಗಿ ಮನಗಾಣಿ. ಚಂಚಲ ಸ್ವಭಾವವನ್ನು ಆದಷ್ಟು ತೆಗೆದುಹಾಕಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಮನಸ್ಸಿನ ಏಕಾಗ್ರತೆಯನ್ನು ರೂಡಿಸಿಕೊಳ್ಳುವುದು ಉತ್ತಮ. ಆಕಸ್ಮಿಕವಾದ ಹಣಕಾಸಿನ ಹರಿವು ಈ ದಿನ ನಿಮ್ಮಲ್ಲಿ ಸಂತೋಷ ತರಿಸಲಿದೆ. ಪತ್ನಿಯೊಡನೆ ಸಣ್ಣ ವಿಷಯಕ್ಕೆ ಕಲಹಕ್ಕೆ ಇಳಿಯುವುದು ನಿಮ್ಮ ವ್ಯಕ್ತಿತ್ವಕ್ಕೆ ಸರಿ ಕಾಣುವುದಿಲ್ಲ. ಹೊಸ ಜವಾಬ್ದಾರಿಯಿಂದ ಕೆಲಸದಲ್ಲಿ ಮುನ್ನಡೆ ಸಾಧಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಜಾತಕದಲ್ಲಿನ ಸರ್ಪದೋಷದ ಮಾಹಿತಿ

ಧನಸ್ಸು ರಾಶಿ
ಉದ್ಯೋಗದ ವಿಷಯದಲ್ಲಿ ಅವಕಾಶಗಳು ಹೆಚ್ಚಳವಾಗುವುದು. ಮನೆಯಲ್ಲಿ ಶುಭಸುದ್ದಿ ಕೇಳಿ ಬರುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಉತ್ತಮ ವ್ಯವಹಾರ ನಿರೀಕ್ಷಿಸಬಹುದು. ಆದಾಯ ಗಳಿಕೆ ವಿಷಯದಲ್ಲಿ ಸಂತೃಪ್ತ ಭಾವನೆ ನಿಮ್ಮಲ್ಲಿ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಭೋಗವಿಲಾಸ ತನಕ್ಕೆ ಮರುಳಾಗದಿರಿ. ಕೆಲವರನ್ನು ಅನುಸರಿಸುವುದು ನಿಮ್ಮ ಅಧಃಪತನಕ್ಕೆ ದಾರಿ ವಾಗಬಹುದು ಎಚ್ಚರ. ಕೆಲಸದಲ್ಲಿ ಲವಲವಿಕೆ ಕಂಡುಬರುತ್ತದೆ. ಉತ್ಪನ್ನ ವಲಯಗಳಲ್ಲಿ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಕಂಡುಬರುತ್ತದೆ. ಹೊಸ ಸಾಧನೆಗೆ ನಿಮ್ಮ ಮನಸ್ಸು ಚಡಪಡಿಸಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಸಹವರ್ತಿಗಳಿಂದ ನಿಮ್ಮ ಕೆಲವು ಆಸೆಗಳು ನುಚ್ಚುನೂರಾಗಬಹುದಾಗಿದೆ. ಮಾನಸಿಕ ಯೋಜನೆಗಳಿಗೆ ಆದಷ್ಟು ಕಡಿವಾಣ ಹಾಕುವುದು ಒಳ್ಳೆಯದು. ಭೂಮಿ ವಿಚಾರಗಳಲ್ಲಿ ಗೆಲುವು ನಿಮ್ಮದಾಗುತ್ತದೆ. ಜಮೀನು ಮಾರಾಟ ಸಕಾಲದಲ್ಲಿ ನಡೆಯಬಹುದು. ಅನಿರೀಕ್ಷಿತವಾಗಿ ಪ್ರಯಾಣ ಬೆಳೆಸುವ ಸಾಧ್ಯತೆ ಕಂಡು ಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಮಕ್ಕಳ ಶೈಕ್ಷಣಿಕ ವಿಚಾರವಾಗಿ ಖರ್ಚುಗಳು ಹೆಚ್ಚಾಗಲಿದೆ. ವಿವೇಚನಾರಹಿತ ಹೂಡಿಕೆಗಳಿಂದ ನಷ್ಟವಾಗಬಹುದು. ಸಂಬಂಧಿಕರೊಡನೆ ಹಾಸ್ಯ ಸಂಜೆಯನ್ನು ಕಳೆಯುವಿರಿ. ಕೆಲಸದಲ್ಲಿ ಉತ್ತಮ ಬದ್ಧತೆಯನ್ನು ತೋರಿಸುತ್ತೀರಿ. ಮಕ್ಕಳಿಂದ ಸಂತಸದ ವಾತಾವರಣ ಕಂಡು ಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top