ಅ.02: ಇಂದಿನ ದಿನ ಭವಿಷ್ಯ ➤ ಜ್ಯೋತಿಷಿ ಗಿರಿಧರ ಭಟ್ ಹೇಳುತ್ತಾರೆ ನೋಡಿ

ಶ್ರೀ ದತ್ತಾತ್ರೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ
ಆರ್ಥಿಕ ಸಂಕಷ್ಟದಿಂದ ಋಣಮುಕ್ತಿ ಆಗುವ ಸಮಯ ಬಂದಿದೆ. ವ್ಯಾಪಾರ ಭರದಿಂದ ಸಾಗಲಿದೆ. ಮನಸ್ತಾಪಗಳು ದೂರವಾಗಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗಲಿದೆ. ನೀವು ಕಷ್ಟದಲ್ಲಿದ್ದಾಗ ಸಹಾಯ ಮಾಡೋವ ಜನರು ಮುಂದೆ ಬರಲಿದ್ದಾರೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಇಂದು ತಾವು ಪ್ರಗತಿ ಯಾಗುವ ಸಮಯ ಸದುಪಯೋಗ ಪಡಿಸಿಕೊಳ್ಳಬೇಕು. ದೀರ್ಘಕಾಲದ ಕಷ್ಟ ದೂರವಾಗಲಿದೆ. ಗಂಡ ಹೆಂಡತಿ ಮನಸ್ತಾಪವಾಗಿ ದೂರವಾಗಿ ಇಂದು ಸಮ್ಮಿಲನ ವಾಗುವ ದಿನ. ಕುಟುಂಬದಲ್ಲಿ ಆನಂದ ದಿನವನ್ನಾಗಿ ಅನುಭವಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ತಮಗೆ ಅಪಮಾನ ಮಾಡಿದವರು ಇಂದು ತಮ್ಮ ಎದುರಿಗೆ ಬಂದು ಕ್ಷಮೆಯನ್ನು ಕೇಳುತ್ತಾರೆ. ಉದ್ಯೋಗ ವಂತರಿಗೆ ಇಂದು ಬಹುದಿನದ ಬೇಡಿಕೆ ದಿನವಾಗಿರುತ್ತದೆ. ತಮ್ಮ ಕಾರ್ಯಕ್ಷೇತ್ರಗಳಲ್ಲಿ, ಗೊಂದಲಗಳು ಅಡ್ಡಿಬಂದರೂ ತಾವಾಗಿಯೇ ದೂರಸರಿದು ಕಾರ್ಯಗಳಲ್ಲಿ ತಾವು ಯಶಸ್ವಿಯಾಗಲಿದ್ದೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಕೈ ನಲ್ಲೇ ಇದೆ ನಿಮ್ಮ ಭವಿಷ್ಯ! ನಿಮ್ಮ ಅದೃಷ್ಟ ತಿಳಿದುಕೊಳ್ಳಬೇಕೆ?

ಕರ್ಕಟಾಕ ರಾಶಿ
ವ್ಯವಹಾರದಲ್ಲಿ ಕೊಂಚ ಪ್ರಗತಿ ಕಾಣಲಿದೆ. ದಿನಸಿ ಕಾಳು ವ್ಯಾಪಾರಸ್ಥರಿಗೆ ಪ್ರಗತಿ ಕಾಣಲಿದೆ. ದ್ರವ್ಯ ಪದಾರ್ಥಗಳ ವ್ಯಾಪಾರ ಮಾಡುವರಿಗೆ ಪ್ರಗತಿ ಆಗಲಿದೆ. ತಾವು ಹಳೆಯ ವೈಷಮ್ಯ ಮರೆಯುವುದು ಉತ್ತಮ. ಆರೋಗ್ಯದ ಮೇಲೆ ದುಷ್ಟ ಪರಿಣಾಮ ಬೀರಲಿದೆ. ಮನೆಯಲ್ಲಿ ಶುಭಕಾರ್ಯದ ಸಿಹಿಸುದ್ದಿ ಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಪ್ರೀತಿ ಪ್ರೇಮದಿಂದ ಮನಸ್ತಾಪ ವಾಗಲಿದೆ. ವಿನಾಕಾರಣ ದಿಂದ ಕುಟುಂಬದ ಸದಸ್ಯರೊಡನೆ ಮನಸ್ತಾಪ ವಾಗುವುದು. ಮಕ್ಕಳ ಜೊತೆ ವಾಗ್ವಾದ ಬೇಡ. ಲೇವಾದೇವಿ ಮಾಡುವರಿಗೆ ಕೊಂಚ ಲಾಭದಾಯಕವಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಬಹುದಿನಗಳಿಂದ ನಡೆಯುವ ತಂಟೆ ತಕರಾರುಗಳು ಇತ್ಯರ್ಥವಾಗಲಿದೆ. ದೂರದ ಪ್ರಯಾಣ ಮಾಡಬಾರದು. ಪ್ರೀತಿ ವಿಚಾರದಲ್ಲಿ ಹಿನ್ನಡೆಯಾಗಲಿದೆ. ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಗಳಿಗೆ ಸಹಾಯ ಮಾಡುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಸಾಲ ಕೊಟ್ಟವರ ಮರುಪಾವತಿಗಾಗಿ ತಮ್ಮನ್ನು ಪೀಡಿಸುವರು. ಕೆಲಸಕಾರ್ಯಗಳು ವಿಳಂಬವಾದಾವು .ಉದ್ಯೋಗ ಹುಡುಕಾಟದಲ್ಲಿ ಆರಂಭವಾಗುವುದು. ಬಂಧು-ಬಳಗ ಮತ್ತು ಸ್ನೇಹಿತರ ಕಡೆಯಿಂದ ಮೇಲಿಂದ ಮೇಲೆ ಮನಸ್ತಾಪ ವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ವಾಹನ ಸವಾರಿ ಬೇಡ. ದೂರ ಪ್ರಯಾಣ ಮಾಡಬಾರದು. ಜಮೀನಲ್ಲಿ ಬೆಳೆ ವಿಳಂಬವಾಗಲಿದೆ. ಉದ್ಯೋಗ ಹುಡುಕಾಟದಲ್ಲಿ ಕಾಲಹರಣ ಮಾಡುವಿರಿ.ಆಸ್ತಿ ವಿಚಾರದಲ್ಲಿ ವಿಳಂಬವಾಗುವುದು. ತಮ್ಮ ಚಂಚಲ ಮನಸ್ಸಿನಿಂದ ತೊಂದರೆಯಾಗುವುದು ಜಾಗೃತಿ ವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಪ್ರಿಯರ ಮನಸ್ಸನ್ನು ಆಕರ್ಷಿಸುವ ಸರಳ ತಂತ್ರ 9945410150

ಧನಸ್ಸು ರಾಶಿ
ಉದ್ಯೋಗ ಹುಡುಕಾಟದಲ್ಲಿ ವಿಳಂಬವಾಗುವುದು. ನವದಂಪತಿಗಳು ಸಂತಾನದ ಸಿಹಿಸುದ್ದಿ ಕೇಳುವಿರಿ. ವಿದೇಶಕ್ಕೆ ಹೊರಡುವ ಯೋಚನೆ ಯಶಸ್ವಿಯಾಗುವುದು. ಹಿರಿಯರ ವಂಶಸ್ಥರಿಂದ ತಮಗೆ ಬರಬೇಕಾದ ಆಸ್ತಿ, ವಿಳಂಬವಾಗುವುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನಿವೇಶನ ಮಾರಾಟ ಮತ್ತು ನಿವೇಶನ ಖರೀದಿ ಮಾಡುವವರಿಗೆ ಉತ್ತಮ ದಿನ. ತಮ್ಮ ವ್ಯಾಪಾರ ಮಂದಗತಿಯಲ್ಲಿ ಸಾಗುತ್ತದೆ. ತಮ್ಮ ಅಕ್ಕ ಪಕ್ಕದವರ ಕಡೆಯಿಂದ ಜಾಗೃತಿವಹಿಸಿ. ಕುಟುಂಬ ಸದಸ್ಯರೊಡನೆ ವಿರಸ. ಕುಟುಂಬ ಸದಸ್ಯರಲ್ಲಿ ಅನಾರೋಗ್ಯದಿಂದ ನರಳುವ ದಿನ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಹಣಕಾಸಿನಲ್ಲಿ ಏರುಪೇರು. ದಿನಸಿ ವ್ಯಾಪಾರ ಮಾಡುವವರಿಗೆ ಕಬ್ಬಿಣ ಮತ್ತು ಮರ ವ್ಯಾಪಾರಸ್ಥರಿಗೆ ಕೊಂಚ ನೆಮ್ಮದಿ ಸಿಗಲಿದೆ. ಬಾಕಿ ಸಾಲ ಕೈಗೆ ಸಿಗಲಿದೆ. ಸ್ನೇಹಿತರ ಕಡೆಯಿಂದ ಸಹಾಯ ಸಿಗಲಿದೆ. ಸಹೋದರ ಸಹೋದರಿ ಕಡೆಯಿಂದ ಮನಸ್ತಾಪ. ಬಂಧು ಬಳಗದಿಂದ ಕಿರಿಕಿರಿ ಮನಸ್ಸಿಗೆ ನೆಮ್ಮದಿ ಇಲ್ಲದಂತೆ ಆಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಸುವರ್ಣ ಖರೀದಿಸುವ ಚಿಂತನೆ ಮಾಡಲಿದ್ದೀರಿ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಹೊಸ ನಿವೇಶನ ಖರೀದಿಸುವ ಯೋಚನೆ ಯಶಸ್ವಿಯಾಗಲಿದೆ. ಪ್ರೀತಿ-ಪ್ರೇಮ ಸರಸ ಸಲ್ಲಾಪಗಳಲ್ಲಿ ಮಾನಸಿಕ ವೇದನೆ ಅನುಭವಿಸುವಿರಿ. ಪತಿ-ಪತ್ನಿ ಮಧ್ಯೆ ಸಣ್ಣ ಪುಟ್ಟ ವಿಷಯಕ್ಕೆ ಕೋಪ ವಿಕೋಪ ಸೃಷ್ಟಿಯಾಗುವುದು. ಹಣಕಾಸಿನ ಅಡಚಣೆ ಪದೇ ಪದೇ ಕಾಡಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಪ್ರೇಮ ಸಫಲತೆಗೆ ಸುಲಭ ಪರಿಹಾರ ಮತ್ತು ದಿನ ಭವಿಷ್ಯ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top