ಅ.01: ಇಂದಿನ ದಿನ ಭವಿಷ್ಯ ➤ ಖ್ಯಾತ ಜ್ಯೋತಿಷಿ ಗಿರಿಧರ ಭಟ್ ರವರಿಂದ

ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ
ಇಂದು ಬಾಕಿ ಕೆಲಸಗಳನ್ನು ಪೂರ್ಣಗೊಳಿಸುವ ಸ್ಥಿತಿ ಕಂಡುಬರುತ್ತದೆ. ನಿಮ್ಮ ವ್ಯವಹಾರದಲ್ಲಿ ಮತ್ತಷ್ಟು ವಿಸ್ತರಣೆ ಮಾಡುವಿರಿ. ಆಪ್ತ ವರ್ಗದಿಂದ ವಿಶೇಷ ಸೌಲಭ್ಯ ಪಡೆಯುವ ಅವಕಾಶ ಕಾಣಬಹುದು. ಪ್ರೇಮಿಗಳಲ್ಲಿ ಮನಸ್ತಾಪವಾಗುವ ಸಾಧ್ಯತೆಗಳು ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ


ವೃಷಭ ರಾಶಿ
ಸಂಬಂಧಿಕರೊಡನೆ ಸಮಸ್ಯೆ ಬರಬಹುದು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಆಸಕ್ತಿ ಕಂಡುಬರುತ್ತದೆ. ಪ್ರೇಮಿಗಳಿಗೆ ಇಂದು ಶುಭದಿನವಾಗಿದೆ. ಲಾಭಾಂಶದ ಲೆಕ್ಕಾಚಾರವನ್ನು ಮಾಡಿ ವ್ಯಾಪಾರವನ್ನು ಆರಂಭಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ಪತ್ನಿ ನಿಮ್ಮನ್ನು ಇಂದು ಪ್ರೇಮದಿಂದ ಸಂತೋಷಪಡಿಸಲಿದ್ದಾರೆ. ಪ್ರೀತಿ ಪ್ರೇಮ ಪ್ರಣಯದಲ್ಲಿ ಹಿನ್ನಡೆ ಕಂಡುಬರುತ್ತದೆ. ಆಲಸ್ಯತನ ಹೆಚ್ಚಾಗಲಿದೆ ಇದರಿಂದ ಕಾರ್ಯಕ್ಷಮತೆ ಕುಂಠಿತವಾಗಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಆರ್ಥಿಕ ಚೇತರಿಕೆಗೆ ಕುಟುಂಬದವರೊಡನೆ ಚರ್ಚಿಸುವುದು ಸೂಕ್ತ. ಬಂಧುವರ್ಗದವರು ಮನೆಗೆ ಆಗಮಿಸಲಿದ್ದಾರೆ. ದಾಂಪತ್ಯ ಜೀವನದಲ್ಲಿ ಮಾತಿಗೆ ಮಾತು ಬೆಳೆಸುವುದು ಮುಂದಿನ ದಿನಗಳಲ್ಲಿ ಸಮಸ್ಯೆಯಾಗಲಿದೆ, ಆದಷ್ಟು ಪ್ರೀತಿಯಿಂದ ವರ್ತಿಸಿ. ನಿಮ್ಮ ಕಾರ್ಯದಕ್ಷತೆ ಇಂದ ಹಲವು ಅವಕಾಶಗಳು ಹುಡುಕಿಕೊಂಡು ಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ನಿಮ್ಮ ಬೆಳವಣಿಗೆ ಕಂಡು ಹೊಟ್ಟೆಕಿಚ್ಚು ಪಡುವ ಜನರಿದ್ದಾರೆ. ಜನಗಳ ದೃಷ್ಟಿ ನಿಮ್ಮ ಮೇಲೆ ಬೀಳಬಹುದು. ವ್ಯವಹಾರದಲ್ಲಿ ಚತುರತೆಯಿಂದ ವರ್ತಿಸುವುದು ಸೂಕ್ತ. ಮಕ್ಕಳ ಬಗೆಗೆ ಸೂಕ್ತ ಕಾಳಜಿ ವಹಿಸಬೇಕಾಗಿದೆ. ಹಳೆಯ ವ್ಯವಹಾರಗಳು ಇಂದು ಲಾಭದಾಯಕವಾಗಿ ಸೇರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮ ವಿಚಾರಗಳು ಹಾಗೂ ಕಾರ್ಯಶೈಲಿಯನ್ನು ಕಂಡು ನಿಮ್ಮ ಬಳಿ ತಿಳಿದುಕೊಳ್ಳಲು ಜನಗಳು ಬರಲೀದ್ದಾರೆ. ನಿಮ್ಮ ಪತ್ನಿಯ ಪ್ರೀತಿಯ ಮಾತುಗಳು, ಅವರ ಜೊತೆ ಇರುವ ಮಧುರ ಕ್ಷಣಗಳು ನಿಮ್ಮ ಎಲ್ಲಾ ಕೆಲಸಗಳು ಚೈತನ್ಯವಾಗಿಸುತ್ತದೆ. ಇಂದು ನಿಮ್ಮ ಪ್ರೇಮ ಜೀವನ ಉತ್ತುಂಗತೆಯನ್ನು ಕಾಣುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮ ಮನ ಇಚ್ಚ ಕಾರ್ಯಗಳನ್ನು ನೆರವೇರಿಸಲು ಚಾಲನೆ ನೀಡುತ್ತೀರಿ. ಯಾವುದೇ ಕೆಲಸವಿರಲಿ ತಾಳ್ಮೆ ಬಹಳ ಮುಖ್ಯವಾಗಿದೆ. ಮಕ್ಕಳ ಕೆಲವು ಅಭ್ಯಾಸಗಳು ನಿಮ್ಮನ್ನು ಚಿಂತೆಗೆ ಕೊಡಲಿದೆ. ನೀವು ಅವರ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ 4 ರಾಶಿಯವರಿಗೆ ಐಶ್ವರ್ಯ ಅಭಿವೃದ್ಧಿ ಉಂಟಾಗುತ್ತದೆ ಕಷ್ಟಗಳು ಪರಿಹಾರವಾಗುತ್ತದೆ

ವೃಶ್ಚಿಕ ರಾಶಿ
ನಿಮ್ಮಲ್ಲಿ ಬರುವಂತಹ ಅನುಮಾನ ಸುಳ್ಳು ಆಗಿರಬಹುದು. ಕೂಲಂಕುಶವಾಗಿ ವಿಷಯದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ. ಕೆಲಸದಲ್ಲಿನ ನಿಮ್ಮ ಪ್ರಯತ್ನ ಹಾಗೂ ಶ್ರಮ ಬಹಳಷ್ಟಿದ್ದರು ಇನ್ನೊಬ್ಬರ ಕೈವಾಡದಿಂದ ಶ್ರೇಯಸ್ಸು ಬೇರೆಯವರ ಪಾಲಾಗಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮನೆಮಂದಿಯ ಕಿರುಕುಳವೇ? ಹೀಗೆ ಮಾಡಿ ಮತ್ತು ದಿನ ಭವಿಷ್ಯ

ಧನಸ್ಸು ರಾಶಿ
ದೇವತಾ ಕಾರ್ಯಗಳಿಗೆ ಮನೆಯಲ್ಲಿ ಚಿಂತನೆ ಮಾಡುವಿರಿ. ಪತಿ ಪತ್ನಿಯ ಸಾಂಗತ್ಯ ನಿಮ್ಮ ಆದರ್ಶ ಜೀವನ, ಬಹಳ ರೋಮಾಂಚನಕಾರಿಯಾಗಿರುತ್ತದೆ. ಜಗಳವಾಡುವ ಪರಿಸ್ಥಿತಿ ಬಂದರೆ ಆದಷ್ಟು ಆ ಸ್ಥಳವನ್ನು ಖಾಲಿ ಮಾಡುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಹಿರಿಯರ ಮಾರ್ಗದರ್ಶನದಿಂದ ನಿಮ್ಮ ಯೋಜನೆಗೆ ಸಿದ್ಧತೆ ಮಾಡುವಿರಿ. ನಿವೇಶನ ಖರೀದಿಗೆ ಆಸಕ್ತಿ ವಹಿಸುವಿರಿ. ನಿಮ್ಮ ಪತ್ನಿಯ ವಿಚಾರಗಳಿಂದ ಪ್ರಭಾವಿತರಾಗಿ ನಿಮ್ಮ ಬೆಳವಣಿಗೆಗೆ ಸಹಕಾರಿಯಾಗುವ ವಿಷಯವನ್ನು ಆಯ್ಕೆ ಮಾಡಿಕೊಳ್ಳುವಿರಿ. ಕೊಟ್ಟಿರುವ ಸಾಲವನ್ನೆಲ್ಲ ಹಿಂಪಡೆಯಲು ಸಿದ್ಧರಾಗಿ. ಮನೋವ್ಯಾಧಿ ಎಂಬುದು ಔಷಧ ವಿಲ್ಲದ ಕಾಯಿಲೆ ನೀವು ಆದಷ್ಟು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವುದು ಅಭ್ಯಾಸ ಮಾಡಿಕೊಳ್ಳುವುದು ಮುಖ್ಯ. ಹಣಕಾಸಿನ ಸ್ಥಿತಿ ಉತ್ತಮವಾಗಿದೆ ಆದರೂ ಸಹ ನಿಮಗೆ ಚಡಪಡಿಕೆ, ಕನವರಿಕೆ ಹೆಚ್ಚಾಗಲಿದೆ. ಅತಿ ಆಸೆ, ಹಠಮಾರಿತನ ಶುಭವಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಪತ್ನಿಯೊಡನೆ ಮನಸ್ಸು ಬಿಚ್ಚಿ ಮಾತನಾಡಿ ಮುನಿಸಿಕೊಳ್ಳುವುದು ಒಳ್ಳೆಯದಲ್ಲ. ಹಣಕಾಸು ಬಂದರೆ ಉಳಿತಾಯ ಮಾಡಿ, ಭವಿಷ್ಯದ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಿ ದುಂದುವೆಚ್ಚ ಒಳ್ಳೆಯದಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

Also Read  ಗುರು ರಾಯರ ನೆನೆಯುತ್ತ ಈ ದಿನದ ರಾಶಿಫಲ ತಿಳಿಯೋಣ

error: Content is protected !!
Scroll to Top