ಸೆ.30: ಮಿಥುನ ರಾಶಿಯವರಿಗೆ ಸ್ವಂತ ಉದ್ಯೋಗದ ಕನಸು ನನಸಾಗಲಿದೆ ➤ ನಿಮ್ಮ ಇಷ್ಟಾರ್ಥ ಕಾರ್ಯಸಿದ್ಧಿಸಲು ಖ್ಯಾತ ಜ್ಯೋತಿಷಿ ಗಿರಿಧರ ಭಟ್ ರವರನ್ನು ಸಂಪರ್ಕಿಸಿ

ಶ್ರೀ ಮಂಜುನಾಥೇಶ್ವರ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ
ಕೆಲವು ಹಿತ ಶತ್ರುಗಳಿಂದ ಕುಟುಂಬದಲ್ಲಿ ಇಲ್ಲ ಸಲ್ಲದ ಅಪವಾದಗಳ ಬರುವ ಹಾಗೆ ಮಾಡುವರು ಆದಷ್ಟು ಅಂತವರಿಂದ ದೂರವಿರುವುದು ಸೂಕ್ತ. ನಿಮ್ಮಲ್ಲಿನ ವಿಶಿಷ್ಟ ಪ್ರತಿಭೆಗಳಿಂದ ಸಾಕಷ್ಟು ಹೆಸರು ಮಾಡುತ್ತೀರಿ. ಆತ್ಮೀಯರ ಒಡನಾಟ ಹಾಗೂ ಅವರ ಒಳ್ಳೆಯ ಮಾತುಗಳು ನಿಮ್ಮ ಜೀವನಕ್ಕೆ ಆದರ್ಶವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕ್ರೀಡಾ ಚಟುವಟಿಕೆಯಲ್ಲಿ ಇರುವವರಿಗೆ ಇಂದು ಹೆಚ್ಚಿನ ಅವಕಾಶ ಸಿಗಲಿದೆ. ನಿಮ್ಮಲ್ಲಿನ ಒಳ್ಳೆಯ ಹವ್ಯಾಸಗಳು ನಿಮ್ಮನ್ನು ಮತ್ತಷ್ಟು ಎತ್ತರಕ್ಕೆ ಬೆಳೆಯುವಂತೆ ಪ್ರೇರಣೆ ನೀಡುತ್ತದೆ. ಕುಟುಂಬದೊಡನೆ ಸುಂದರ ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಆಧ್ಯಾತ್ಮದತ್ತ ನಿಮ್ಮ ವಿಚಾರಗಳು ಸಾಗುವ ಸಾಧ್ಯತೆ ಕಂಡು ಬರಲಿದೆ. ಆರ್ಥಿಕ ವ್ಯವಹಾರ ಉತ್ತಮ ರೀತಿಯಲ್ಲಿ ನಡೆಯುವುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸ್ವಂತ ಉದ್ಯೋಗದ ಕನಸು ನನಸಾಗಲಿದೆ. ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು. ಯೋಜನೆಯ ನಿಮಿತ್ತವಾಗಿ ಪ್ರವಾಸದ ಕಾರ್ಯವನ್ನು ಮಾಡಲಿದ್ದೀರಿ. ಆದಾಯಗಳಿಕೆ ಉತ್ತಮ ಸ್ವರೂಪದಿಂದ ಕೂಡಿರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಆತ್ಮೀಯ ವ್ಯಕ್ತಿಗಳೊಡನೆ ಮನಸ್ತಾಪ ವಾಗಬಹುದು. ಹೊಸ ಗೆಳೆಯರ ಪರಿಚಯ ಈ ದಿನ ಕಂಡುಬರಲಿದೆ. ಯೋಜನೆಯ ಅವಕಾಶಗಳು ಹೆಚ್ಚಳವಾಗುವ ಸಾಧ್ಯತೆ ಕಾಣಬಹುದು. ಸಂಗಾತಿಯೊಡನೆ ಮನಸ್ಥಾಪ ಮೂಡ ಬಹುದಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕೌಟುಂಬಿಕ ಸಮಸ್ಯೆ ಪರಿಹಾರ ಮತ್ತು ದಿನ ಭವಿಷ್ಯ

ಸಿಂಹ ರಾಶಿ
ಸಹೋದರ ವರ್ಗದಿಂದ ವ್ಯಾಜ್ಯಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ಆರ್ಥಿಕವಾಗಿ ನೀವು ಮುನ್ನಲೆಗೆ ಬರುವ ವ್ಯವಸ್ಥೆ ಕಂಡುಬರುತ್ತದೆ. ಕುಟುಂಬದಲ್ಲಿ ಶುಭ ಕಾರ್ಯದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಜಮೀನು ಖರೀದಿ ಪ್ರಕ್ರಿಯೆಗಳಲ್ಲಿ ವಿಳಂಬ ಆವರಿಸಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಅಪರಿಚಿತರೊಡನೆ ವ್ಯವಹರಿಸುವಾಗ ಎಚ್ಚರದಿಂದ ಇರಬೇಕು. ಮೋಸದ ವ್ಯವಹಾರದ ಜಾಲಗಳು ಕಂಡುಬರುತ್ತದೆ. ನಿಮ್ಮ ನಿರ್ದಿಷ್ಟ ಕೆಲಸಗಳು ಈ ದಿನ ಅಡೆತಡೆಗಳಿಂದ ಕೂಡಿರಬಹುದು. ಉದ್ಯೋಗದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಬರುವ ಸಾಧ್ಯತೆ ಇದೆ. ಸಂಗಾತಿಯ ಕೆಲವು ಮಾತುಗಳು ನಿಮಗೆ ಸಮಸ್ಯೆಗಳ ಪರಿಹಾರಕ್ಕೆ ಕಾರಣವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಹಿರಿಯರ ವರ್ತನೆಯಿಂದ ನಿಮ್ಮ ಮನಸ್ಸಿಗೆ ನೋವಾಗಬಹುದು ಆದಷ್ಟು ಈ ದಿನ ಶಾಂತರೀತಿಯಲ್ಲಿ ಇರುವುದು ಒಳಿತು. ಹಣಕಾಸಿನ ವಿಷಯದಲ್ಲಿ ಉತ್ತಮವಾದ ವ್ಯವಹಾರಗಳು ನಿಮ್ಮಂತೆ ಮಾಡಿಕೊಳ್ಳುವಿರಿ. ನಿಮ್ಮ ಕೆಲಸದ ವೈಖರಿಯಿಂದ ಪ್ರಶಂಸೆಗಳು ಹೆಚ್ಚಾಗಲಿದೆ. ಕುಟುಂಬದ ಇಷ್ಟಗಳನ್ನು ಪೂರೈಸುವ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು. ಮಕ್ಕಳ ಶೈಕ್ಷಣಿಕ ವಿಷಯವಾಗಿ ಖರ್ಚುಗಳು ಹೆಚ್ಚಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಭೂಮಿ ಸಂಬಂಧಿತ ವ್ಯಾಜ್ಯಗಳಿಂದ ಮನಸ್ಸಿಗೆ ಖಿನ್ನತೆ ಆವರಿಸಬಹುದು. ಮಾರಾಟ ಪ್ರಕ್ರಿಯೆಗಳಲ್ಲಿ ಹಿನ್ನಡೆ ಕಂಡುಬರುತ್ತದೆ. ಪಶುಸಂಗೋಪನೆಯಲ್ಲಿ ಉತ್ತಮ ರೀತಿಯ ಕಾರ್ಯಗಳನ್ನು ಮಾಡಲಿದ್ದೀರಿ. ನವೀನ ಯೋಜನೆಗಳನ್ನು ಸಧ್ಯಕ್ಕೆ ಮುಂದೂಡುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ ಮಂತ್ರ ಹೇಳುವುದರಿಂದ ನಿಮಗೆ ಮಂಗಳ ದೋಷ ಒಂದೇ ದಿನದಲ್ಲಿ ನಿವಾರಣೆ ಆಗುತ್ತದೆ ಕಷ್ಟಗಳು ಪರಿಹಾರ ಆಗುತ್ತದೆ

ಧನಸ್ಸು ರಾಶಿ
ಮನರಂಜನೆಗೆ ವಿಶೇಷವಾದ ಅವಕಾಶಗಳು ಸಿಗಲಿದೆ. ದೇವತಾಕಾರ್ಯ ನಿಮ್ಮಿಂದ ನಡೆಯುವ ಸಾಧ್ಯತೆ ಕಾಣಬಹುದು. ನಿಮ್ಮ ಕೆಲವು ಮಾತುಗಳಿಂದ ಮನಸ್ತಾಪಗಳು ಹೆಚ್ಚಾಗಬಹುದು. ಉದ್ಯೋಗ ಸ್ಥಳದಲ್ಲಿ ಒತ್ತಡದ ವಾತಾವರಣ ಕಂಡು ಬರುತ್ತದೆ. ನಿಮ್ಮ ವರ್ತನೆಯನ್ನು ಆದಷ್ಟು ಸರಿಪಡಿಸಿಕೊಳ್ಳುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸ್ವತಂತ್ರವಾದ ನಿರ್ಧಾರಗಳಿಂದ ಹೊಸ ಯೋಜನೆಯ ಕಾರ್ಯಗಳನ್ನು ಪ್ರಾರಂಭ ಮಾಡುವಿರಿ. ಬಂಡವಾಳದ ಸಮಸ್ಯೆಗಳಿಂದ ಮನಸ್ಥಿತಿ ಹಾಳಾಗಬಹುದು. ಆಕಸ್ಮಿಕವಾಗಿ ಬಾಲ್ಯದ ಸ್ನೇಹಿತರು ಸಿಗುವ ಸಾಧ್ಯತೆ ಇದೆ. ಸಭೆ-ಸಮಾರಂಭ ಗೋಷ್ಠಿಗಳಿಂದ ಹೊಸ ಜ್ಞಾನ ಪಡೆಯುವಿರಿ. ಹಣಕಾಸಿನ ಮುಗ್ಗಟ್ಟಿಗೆ ಆದಷ್ಟು ಪರಿಹಾರ ಹುಡುಕುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಅನಗತ್ಯವಾದ ಕಾರ್ಯಗಳಿಂದ ಸಮಯ ನಷ್ಟವಾಗಲಿದೆ. ನಿಮ್ಮ ಹೂಡಿಕೆಗಳ ಬಗ್ಗೆ ಆದಷ್ಟು ಗಮನ ಇಡುವುದು ಸೂಕ್ತ. ಕೆಲಸದಲ್ಲಿ ಆಲಸ್ಯತನ ಹೆಚ್ಚಾಗಬಹುದಾಗಿದೆ. ಕುಟುಂಬದೊಂದಿಗೆ ಹೆಚ್ಚಿನ ಕಾಲಕಳೆಯಲು ಇಷ್ಟ ಪಡೆಯುವಿರಿ. ಮಕ್ಕಳಿಂದ ಸಂತೋಷದ ವಾತಾವರಣ ನಿರೀಕ್ಷಿಸಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಉದ್ದೇಶಿತ ಕಾರ್ಯಗಳು ಕೆಲವು ಭಿನ್ನಾಭಿಪ್ರಾಯಗಳಿಂದ ಸ್ಥಗಿತ ವಾಗಬಹುದು. ಹಣಕಾಸಿನ ಪರಿಸ್ಥಿತಿ ಸಮಸ್ಯೆಯಲ್ಲಿ ಇರುವ ಸಾಧ್ಯತೆ ಇದೆ. ಕುಟುಂಬಸ್ಥರ ಬೆಂಬಲ ನೀವು ನಿರೀಕ್ಷಿಸುತ್ತೀರಿ. ಹಿರಿಯರೊಂದಿಗೆ ವಾಗ್ವಾದಗಳು ಹೆಚ್ಚಾಗುವ ಸಾಧ್ಯತೆ ಇದೆ, ಆದಷ್ಟು ಸಂಯಮದಿಂದ ನಿಮ್ಮ ಕೆಲಸವನ್ನು ಮಾಡಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಪತಿಯ ಪರ ಸ್ತ್ರೀ ಸಹವಾಸ ಬಿಡಿಸುವ ಮಾರ್ಗ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top