ಸೆ.29: ಸಿಂಹ ರಾಶಿಯವರಿಗೆ ದೀರ್ಘಾವಧಿ ಹೂಡಿಕೆಯಿಂದ ಲಾಭ ➤ ಉಳಿದ ರಾಶಿ ಫಲ ತಿಳಿಯಿರಿ

ಶ್ರೀ ಸಾಯಿ ಬಾಬಾರವರನ್ನು ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ
ಜೀವನದ ಬೆಳವಣಿಗೆ ಕಾಣಲು ದುಡಿಮೆಗೆ ಒತ್ತು ನೀಡಿ. ಅನಗತ್ಯ ಆಲೋಚನೆ ಬೆಳೆಸಿಕೊಳ್ಳಬೇಡಿ. ಹೆಚ್ಚಿನ ಕೆಲಸದ ಒತ್ತಡದಿಂದ ಆಯಾಸವಾಗಬಹುದು. ಸಹೋದರ ವರ್ಗದಲ್ಲಿ ಸಮಸ್ಯೆ ಹೆಚ್ಚಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಅಂದುಕೊಂಡ ಕಾರ್ಯದಲ್ಲಿ ಯಶಸ್ಸು. ಸಂಬಂಧಿಕರಿಂದ ಬೇಸರದ ವಾತಾವರಣ. ಮಾಡುವ ಕೆಲಸದಲ್ಲಿ ಸಾರ್ಥಕತೆ ಭಾವನೆ ಇರಲಿದೆ. ವ್ಯಾಜ್ಯಗಳು ನಿಮ್ಮನ್ನು ಹೆಚ್ಚು ಮಾನಸಿಕ ಕಿರಿಕಿರಿ ತರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಯೋಜಿತ ಕಾರ್ಯದಲ್ಲಿ ವಿಳಂಬವಾಗಬಹುದು. ಸಂಗಾತಿಯೊಡನೆ ಪ್ರವಾಸದ ಚಿಂತನೆ ನಡೆಸುವಿರಿ. ವಿದೇಶ ಪ್ರಯಾಣದ ಯೋಜನೆಗೆ ಮೂರ್ತ ನಿಗದಿಯಾಗಲಿದೆ. ವ್ಯಾಪಾರದಲ್ಲಿ ಅಲಕ್ಷತನ ಸರಿಯಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಮನೆಗೆ ನೆಂಟರಿಷ್ಟರ ಆಗಮನದಿಂದ ಖರ್ಚುಗಳು ಹೆಚ್ಚಾಗಬಹುದು. ಉದರ ಸಂಬಂಧಿತ ಸಮಸ್ಯೆ ಹೆಚ್ಚಾಗಲಿದೆ. ಆರೋಗ್ಯಕ್ಕೆ ವಿಶೇಷ ಗಮನ ನೀಡಿ. ಕುಟುಂಬದಲ್ಲಿರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ 8 ರಾಶಿಯವರಿಗೆ ಧನಪ್ರಾಪ್ತಿ ಯೋಗ, ದಾಂಪತ್ಯದಲ್ಲಿ ಹೊಂದಾಣಿಕೆ ಯಾವುದೇ ಸಮಸ್ಯೆ ಇದ್ದರೂ ಪರಿಹಾರವಾಗುತ್ತದೆ

ಸಿಂಹ ರಾಶಿ
ಬಂದಿರುವ ಹಣವನ್ನು ಸೂಕ್ತ ಉಳಿತಾಯಕ್ಕೆ ಗಮನ ನೀಡಿ. ದೀರ್ಘಾವಧಿ ಹೂಡಿಕೆಗಳು ಲಾಭ ತರಲಿದೆ. ಕೌಟುಂಬಿಕ ವ್ಯಾಜ್ಯಗಳನ್ನು ಹಿರಿಯರ ಮಧ್ಯಸ್ಥಿಕೆಯಲ್ಲಿ ಪರಿಹರಿಸಿ. ಗೃಹ ಕಟ್ಟಡ ವಿಳಂಬವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಸ್ನೇಹಿತರಲ್ಲಿ ಮನಸ್ತಾಪ ವಾಗಬಹುದು. ಮದುವೆಯ ಬಗ್ಗೆ ಮನೆಯಲ್ಲಿ ಯೋಜನೆ ರೂಪಿಸುವರು. ಪರಿಸರ ಹಾಗೂ ಸೌಂದರ್ಯದ ಆಕರ್ಷಣೆ ಹೆಚ್ಚಾಗಲಿದೆ. ಮೇಲಾಧಿಕಾರಿಗಳಿಂದ ಸ್ಥಾನಮಾನ ಸಿಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಆರ್ಥಿಕ ಯೋಜನೆಗಳು ಅಸಹಕಾರದಿಂದ ಕೂಡಿರುತ್ತದೆ. ವಿಳಂಬ ಪಾವತಿಗಳ ಬಗ್ಗೆ ಗಮನ ನೀಡಿ. ಹೊಸ ಹೂಡಿಕೆಗಳ ಬಗ್ಗೆ ಪರಿಣಿತರ ಸಹಕಾರ ಪಡೆಯಿರಿ. ಮೋಸದ ವ್ಯವಹಾರ ನಡೆಯಬಹುದು ಎಚ್ಚರ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಚ್ಚಿಕ ರಾಶಿ
ಅಪ್ರಾಮಾಣಿಕರ ಸಂಘಡ ವ್ಯವಹಾರ ಸಲ್ಲದು. ಯೋಜನೆಯ ನಿಮಿತ್ತ ಪರಸ್ಥಳ ವಾಸ ಮಾಡಬಹುದು. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಬರಲಿದೆ. ಮಕ್ಕಳ ಕೆಲವು ನಡವಳಿಕೆ ಸರಿ ಕಾಣುವುದಿಲ್ಲ. ಶಿಕ್ಷಣಕ್ಕೆ ಸಂಬಂಧಪಟ್ಟ ವಿಚಾರಗಳಲ್ಲಿ ಮುನ್ನಡೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಹೊಸ ವಸ್ತುಗಳ ಖರೀದಿ ಸಧ್ಯಕ್ಕೆ ಬೇಡ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವುದು ಒಳಿತು. ತಪ್ಪುಗಳಾಗದಂತೆ ಕೆಲಸ ಮಾಡಿ. ನವೀನ ಯೋಜನೆಗಳು ಮುಂದೂಡಲ್ಪಡುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ 6 ರಾಶಿಯವರಿಗೆ ಮದುವೆ ಯೋಗ ಶುಭ ಕಾರ್ಯ ನಡೆಯಲಿದೆ

ಮಕರ ರಾಶಿ
ಹೊಸ ವಿಚಾರಗಳಿಗೆ ಸೂಕ್ತ ಮನ್ನಣೆ ದೊರೆಯಲಿದೆ. ಕ್ರಯ ವಿಕ್ರಯಗಳಲ್ಲಿ ಲಾಭಾಂಶ ಕಾಣಬಹುದು. ದೈವಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಮೂಡಲಿದೆ. ಆಕಸ್ಮಿಕವಾದ ಧನಲಾಭ ಕಂಡುಬರುತ್ತದೆ. ಆಹಾರ ಸೇವನೆಯಲ್ಲಿ ಎಚ್ಚರಿಕೆಯಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕೌಟುಂಬಿಕ ವ್ಯಾಜ್ಯಗಳು ಈ ದಿನ ಬಗೆಹರಿಸುವಿರಿ. ನಿಮ್ಮ ಅನುಭವದಿಂದ ನೂತನ ಕಾರ್ಯಕ್ರಮಗಳಿಗೆ ಚಾಲನೆ ನೀಡುವಿರಿ. ಸಹವರ್ತಿಗಳಿಂದ ಸಂಘರ್ಷದ ವಾತಾವರಣ ಸೃಷ್ಟಿಯಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಯೋಜನೆಗಳನ್ನು ಕೆಲವರು ನಕಲು ಮಾಡಬಹುದು ಎಚ್ಚರವಿರಲಿ. ಅಸಂಬದ್ಧ ಮಾತುಗಳನ್ನು ತಡೆಹಿಡಿಯುವುದು ಸೂಕ್ತ. ಮುನಿಸಿಕೊಂಡಿರುವ ದಂಪತಿಗಳು ಒಂದಾಗಲಿದ್ದಾರೆ. ಮಕ್ಕಳ ಹಿತಾಸಕ್ತಿಯನ್ನು ಕಡೆಗಣಿಸಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top