➤➤ ದಿನ ಭವಿಷ್ಯ – ಸೆ.28: ಇಂದಿನ ದಿನ ಭವಿಷ್ಯ ತಿಳಿಯಿರಿ

ಶ್ರೀ ಶ್ರೀನಿವಾಸ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ
ಮಾನಸಿಕ ಚಿಂತೆಗಳಿಂದ ಮುಕ್ತಿ ಪಡೆಯಲು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಸೂಕ್ತ. ಇಂದು ಹಣಕಾಸಿನ ವ್ಯವಹಾರವನ್ನು ನಿರ್ವಹಿಸಲು ಎಡವಬಹುದು. ನಿಮ್ಮಿಂದ ಋಣಭಾರ ದೂರವಾಗಲಿದೆ. ನಿಮ್ಮ ಯೋಗದಲ್ಲಿ ಉನ್ನತವಾದ ಗುರಿ ಇದೆ ಅದು ಮುಟ್ಟುವ ಛಲವೂ ಸಹ ಬೇಕಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕೆಲವೇ ದಿನಗಳಲ್ಲಿ ದೊಡ್ಡ ಸಾಧನೆ ನಿಮ್ಮಿಂದ ನಿಶ್ಚಿತವಾಗಿದೆ. ಆರ್ಥಿಕ ವ್ಯವಹಾರಗಳು ಉತ್ತಮ ಸ್ವರೂಪದಿಂದ ಕೂಡಿರುವುದು. ಕುಟುಂಬದ ಬೇಕು-ಬೇಡಗಳನ್ನು ಪರಿಗಣಿಸುವುದು ಸೂಕ್ತ. ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕೆಲಸವನ್ನು ಬದಲಾವಣೆ ಮಾಡುವ ಚಿಂತನೆಯನ್ನು ಸದ್ಯಕ್ಕೆ ಮಾಡುವುದು ಬೇಡ. ಸಂಗಾತಿಯೊಂದಿಗೆ ಪ್ರವಾಸದ ಕ್ಷಣಗಳನ್ನು ಆನಂದಿಸುವಿರಿ. ಕುಟುಂಬದ ವ್ಯಾಜ್ಯಗಳು ಹಿರಿಯರ ಸಮ್ಮುಖದಲ್ಲಿ ಬಗೆಹರಿಯಲಿದೆ. ಉದ್ಯಮಸ್ತರು ಹೊಸ ಪ್ರಯೋಗಕ್ಕೆ ಮುಂದಾಗುವರು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಸಂಬಂಧಿಕರೊಡನೆ ವ್ಯಾಜ್ಯಗಳು ಸೃಷ್ಟಿಯಾಗಬಹುದು. ಅನಗತ್ಯವಾದ ಕೋಪವನ್ನು ಬಿಟ್ಟುಬಿಡಿ. ಸಮಾರಂಭಗಳಿಂದ ಜ್ಞಾನ ಹೆಚ್ಚಾಗಲಿದೆ. ಮಕ್ಕಳ ಬೇಡಿಕೆಗಳು ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಿಸಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ ವ್ಯಾಪಾರ-ವ್ಯವಹಾರಗಳಲ್ಲಿ ಅನಿರೀಕ್ಷಿತವಾದ ಸಮಸ್ಯೆಗಳು ಬರಬಹುದಾಗಿದೆ. ನವೀನ ಕಾರ್ಯಕ್ರಮಗಳು ವಿಳಂಬವಾಗಬಹುದಾದ ಸಾಧ್ಯತೆ ಇದೆ. ಉದ್ಯೋಗ ನಿಮಿತ್ತ ಪರಸ್ಥಳ ವಾಸ ಕಂಡುಬರುತ್ತದೆ. ಸಂಬಂಧಿಕರೊಡನೆ ವ್ಯಾಜ್ಯಗಳು ಸೃಷ್ಟಿಯಾಗಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮದುವೆ ವಿಳಂಬವಾಗುತ್ತಿದ್ದರೇ ಈ ರೀತಿ ಮಾಡಿ.

ಕನ್ಯಾ ರಾಶಿ
ಯೋಜಿತ ಕೆಲಸಗಳಲ್ಲಿ ನಿಮ್ಮ ಕಾರ್ಯಶೈಲಿ ಉತ್ತಮವಾಗಿರುತ್ತದೆ. ಸಾಲ ವಸೂಲಿಯನ್ನು ಯಶಸ್ವಿಯಾಗಿ ಮಾಡುವಿರಿ. ಕುಟುಂಬದೊಡನೆ ವಿಹಾರದ ಚಿಂತನೆ ನಡೆಸುವಿರಿ. ಮನರಂಜನೆಗೆ ಸೂಕ್ತ ಅವಕಾಶಗಳು ಸಿಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಉದ್ಯೋಗದ ಆಕಾಂಕ್ಷಿಗಳಿಗೆ ಬೇಸರದ ವಾತಾವರಣ ಮೂಡಬಹುದು. ನಿಮ್ಮ ಕೆಲವು ಮಾತುಗಳು ಭಾರಿ ಪ್ರಮಾಣದ ಸಮಸ್ಯೆ ತರಲಿದೆ ಎಚ್ಚರಿಕೆಯಿರಲಿ. ಬಾಕಿ ಕೆಲಸಗಳನ್ನು ಪೂರ್ಣ ಮಾಡುವ ವ್ಯವಸ್ಥೆ ಮಾಡಿಕೊಳ್ಳಿ. ಸಂಗಾತಿಯೊಂದಿಗೆ ಆದಷ್ಟು ಸಂಯಮದಿಂದ ವರ್ತಿಸುವುದನ್ನು ಕ್ಷೇಮ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಇನ್ನೊಬ್ಬರ ವ್ಯವಹಾರದಲ್ಲಿ ಅನಗತ್ಯವಾಗಿ ಪಾಲ್ಗೊಳ್ಳುವುದು ಬೇಡ. ಜಾಮೀನು ನೀಡುವ ಕಾರ್ಯಗಳಿಗೆ ಕೈಹಾಕಬೇಡಿ. ಬ್ಯಾಂಕಿಂಗ್ ವ್ಯವಹಾರಗಳಲ್ಲಿ ತುಸು ಹಿನ್ನಡೆ ಕಂಡುಬರುತ್ತದೆ. ನವ ಉದ್ಯಮಗಳು ಪ್ರಗತಿಯಾಗಲಿದ್ದು ಆದರೆ ಕೆಲಸಗಾರರಿಂದ ತೊಂದರೆ ಅನುಭವಿಸಬೇಕಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನವೀನ ಕಲ್ಪನೆಗಳ ಹಿನ್ನಡೆ ಆಗಬಹುದಾದ ಸಾಧ್ಯತೆ ಇದೆ. ಮೋಜು ಮಸ್ತಿಯಿಂದ ದುಂದುವೆಚ್ಚ ಹೆಚ್ಚಾಗಬಹುದು. ಸಾಲ ಕೇಳುವ ವಿಚಾರದಲ್ಲಿ ಹಿನ್ನಡೆ ಕಂಡುಬರುತ್ತದೆ. ಸಂಗಾತಿಯಿಂದ ಉತ್ತಮ ಸಲಹೆಗಳನ್ನು ಕೇಳಬಹುದಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಶ್ರೀ ಆಂಜನೇಯ ಸ್ವಾಮಿ ಗೆ ಇಷ್ಟವಾದ ಈ 4 ವಸ್ತುಗಳನ್ನು ಅರ್ಪಿಸಿ ನಿಮ್ಮ ಜೀವನದ ಕಷ್ಟಗಳನ್ನು ಪರಿಹರಿಸಿಕೊಳ್ಳಿ

ಮಕರ ರಾಶಿ
ಅನ್ವೇಷಣ ಸ್ವಭಾವ ನಿಮ್ಮದಾಗಿದೆ. ಈದಿನ ನವೀನ ವಿಷಯಗಳು ಗೋಚರವಾಗಲಿದೆ. ನಿಮ್ಮ ಯೋಜನೆಗಳನ್ನು ಕೆಲವರು ನಕಲು ಮಾಡಬಹುದು ಎಚ್ಚರವಿರಲಿ. ಸಂಗಾತಿಯೊಡನೆ ವೈಮನಸ್ಸು ಸೃಷ್ಟಿಯಾಗಲಿದೆ. ಕೆಲವು ಯೋಜನೆ ಆರ್ಥಿಕ ಹೊರೆ ನೀಡಬಹುದು ಎಚ್ಚರ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಸಮಯಕ್ಕೆ ಸರಿಯಾಗಿ ನಿಮ್ಮ ಕಾರ್ಯವನ್ನು ಮುಗಿಸಲು ಪ್ರಯತ್ನಿಸಿ. ನೀವು ಹೋಗುವ ದಾರಿಯಲ್ಲಿ ಕೆಲವರು ಅಡ್ಡಿ-ಆತಂಕಗಳನ್ನು ಸೃಷ್ಟಿಸಲಿದ್ದಾರೆ ಎಚ್ಚರವಿರಲಿ. ಲಾಭದ ಯೋಜನೆಗಳನ್ನು ಯಶಸ್ವಿಯಾಗಿ ಪಡೆದುಕೊಳ್ಳುವಿರಿ. ಗೃಹ ಕಾಮಗಾರಿಗಳು ವಿಳಂಬವಾಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಜಮೀನು ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ವಿಳಂಬವಾಗಲಿದೆ. ಈ ದಿನ ದೈವಿಕ ಹರಕೆಗಳನ್ನು ತೀರಿಸುವ ಸಾಧ್ಯತೆ ಕಾಣಬಹುದು. ಆಕಸ್ಮಿಕವಾದಂತಹ ಸ್ನೇಹಿತರ ಭೇಟಿಯಿಂದ ಮನೆಗೆ ತಡರಾತ್ರಿ ಹೋಗುವುದು ಸರಿಯಲ್ಲ. ಕುಟುಂಬದ ಬೇಡಿಕೆಗಳಿಗೆ ಆದಷ್ಟು ಸ್ಪಂದನೆ ನೀಡುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top