ಸೆ.27: ಕುಂಭ ರಾಶಿಯವರ ಆರ್ಥಿಕ ಸಮಸ್ಯೆಗೆ ಪರಿಹಾರ ➤ ಉಳಿದ ರಾಶಿ ಫಲ ತಿಳಿಯಿರಿ

ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ
ಕೆಲಸವನ್ನು ವಿಳಂಬ ಮಾಡುವುದು ಸರಿಯಲ್ಲ. ವೈಯಕ್ತಿಕ ವಿಚಾರಗಳು ಮತ್ತು ಸಮಸ್ಯೆಗಳ ಬಗ್ಗೆ ಗಮನ ಹರಿಸಿ. ಅನಗತ್ಯವಾಗಿ ಬೇರೆಯವರ ವಿಷಯದಲ್ಲಿ ಮಧ್ಯಪ್ರವೇಶಿಸುವುದು ಬೇಡ. ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವ ವ್ಯವಸ್ಥೆ ಮಾಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಪ್ರೇಮಿಗಳಲ್ಲಿ ಲವಲವಿಕೆ ತುಂಬಿರುತ್ತದೆ. ಕುಟುಂಬದವರ ಬಗ್ಗೆ ಕಾಳಜಿ ವಹಿಸಿ. ವ್ಯಾಪಾರದಲ್ಲಿ ಶುಭಫಲಗಳು ಕಾಣಬಹುದು. ನಿಮ್ಮ ಕೆಲಸವನ್ನು ಕಂಡು ಮೇಲಾಧಿಕಾರಿಗಳು ಪ್ರಶಂಸೆ ನೀಡಲಿದ್ದಾರೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಗ್ರಾಹಕರ ಬದ್ಧತೆಯನ್ನು ಕಾಪಾಡುವುದು ಮುಖ್ಯ. ಹೊಸತನದತ್ತ ನಿಮ್ಮ ಕಾರ್ಯಶೈಲಿ ಉತ್ತಮವಾಗಿ ಮೂಡಿ ಬರಲಿದೆ. ಹಳೆಯ ಹೂಡಿಕೆಗಳು ಲಾಭಾಂಶ ತಂದುಕೊಡುವುದು ನಿಶ್ಚಿತ. ಕಲಾಸಕ್ತರಿಗೆ ಈದಿನ ಅವಕಾಶಗಳು ಮತ್ತು ವೇದಿಕೆ ಪ್ರಾಪ್ತಿಯಾಗುವುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಬಾಕಿ ಕೆಲಸವನ್ನು ಪೂರ್ಣಗೊಳಿಸುವ ತಯಾರಿ ನಡೆಸಿ. ಮಾನಸಿಕ ಗೊಂದಲಗಳನ್ನು ಸರಿಪಡಿಸಿಕೊಳ್ಳುವುದು ಮುಖ್ಯ. ಹೊಸ ಜ್ಞಾನ ಮತ್ತು ಕೆಲಸದ ಕೌಶಲ್ಯತೆಯನ್ನು ರೂಢಿಸಿಕೊಳ್ಳಲು ಪ್ರಯತ್ನಪಡಿ. ನಂಬಿಕಸ್ಥರಿಂದ ಮೋಸ ಹೋಗುವ ಸಂದರ್ಭ ಬರಬಹುದು ಎಚ್ಚರವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ ಒಂದು ಮಂತ್ರವನ್ನು ಪಠಿಸಿ ನಿಮ್ಮ ಜೀವನದ ಕಷ್ಟಗಳು ನಿವಾರಣೆ ಆಗುತ್ತದೆ

ಸಿಂಹ ರಾಶಿ
ನಿಮ್ಮ ಆರ್ಥಿಕ ವ್ಯವಸ್ಥೆಯ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳುವುದು ಬಹುಮುಖ್ಯ. ಚಂಚಲ ಮನಸ್ಸನ್ನು ತೆಗೆದುಹಾಕುವುದು ಉತ್ತಮ. ಕೆಲಸಕ್ಕೆ ಮೊದಲ ಪ್ರಾಧಾನ್ಯತೆ ನೀಡಿ. ನಿಮ್ಮಲ್ಲಿನ ಆಘಾದ ಪ್ರತಿಭೆಯು ಇಂದು ಅನಾವರಣ ವಾಗುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮಾನಸಿಕ ಕ್ಲೇಶಗಳು ನಿಮ್ಮ ಸಂತೋಷವನ್ನು ಹಾಳು ಮಾಡಬಹುದು ಎಚ್ಚರವಿರಲಿ. ನಿಮ್ಮ ಕೆಲಸದ ಒತ್ತಡವನ್ನು ಸಂಗಾತಿಯ ಮೃದು ಮಾತುಗಳಿಂದ ಆರೈಕೆ ಮಾಡಲಿದ್ದಾರೆ. ಆರೋಗ್ಯದತ್ತ ಆದಷ್ಟು ಗಮನಹರಿಸಿ. ಕೆಲವು ಮೋಸದ ಹೂಡಿಕೆಗಳು ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡುವ ಸಾಧ್ಯತೆಯಿದೆ ಎಚ್ಚರವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಹಣಕಾಸಿನ ವಿಚಾರದಲ್ಲಿ ಹೆಚ್ಚು ಖರ್ಚು ಮಾಡುವ ಸ್ವಭಾವವನ್ನು ತೆಗೆದುಹಾಕಿ. ಸಂಪತ್ತನ್ನು ತೋರ್ಪಡಿಸುವ ನಿಮ್ಮ ಸ್ವಭಾವ ಒಳಿತಲ್ಲ. ಇನ್ನೊಬ್ಬರ ಸಮಸ್ಯೆಗಳಿಗೆ ನೀವು ಸ್ಪಂದನೆ ಮಾಡಬಹುದು ಆದರೆ ಅದು ನಿಮಗೆ ವ್ಯತಿರಿಕ್ತವಾಗಿ ಸಮಸ್ಯೆ ಕೊಡಬಹುದು ಎಚ್ಚರ. ಉದ್ಯೋಗದಲ್ಲಿ ಉತ್ತಮವಾದ ಬೇಡಿಕೆ ಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಆರೋಗ್ಯದ ದೃಷ್ಟಿಕೋನದಿಂದ ಒಳ್ಳೆಯ ಆಹಾರ ಹಾಗೂ ನಿಯಮಿತ ವ್ಯಾಯಾಮವನ್ನು ಮಾಡಿ. ಆರ್ಥಿಕ ವಿಷಯವಾಗಿ ನಿಧಾನಗತಿಯ ಪ್ರಗತಿ ಕಂಡು ಬರುವುದು. ಕೆಲವು ಹೂಡಿಕೆಗಳು ನಿಮ್ಮ ವ್ಯವಸ್ಥೆಗೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಕುಟುಂಬಸ್ಥರ ನೆರವಿನಿಂದ ಸಮಸ್ಯೆಗಳನ್ನು ಪರಿಹಾರ ಮಾಡಲು ಮುಂದಾಗಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಶತ್ರುಪೀಡೆ, ಮಾಟ ಸಮಸ್ಯೆಗೆ ಪರಿಹಾರ. ನೋಡಿ ದಿನ ಭವಿಷ್ಯ

ಧನಸ್ಸು ರಾಶಿ ಕ್ರಿಯಾಶೀಲತೆಯಿಂದ ಈ ದಿನ ಕೆಲಸಗಳನ್ನು ಆರಂಭಿಸುವಿರಿ. ಹಳೆಯ ಸಾಲಗಳನ್ನು ಯಶಸ್ವಿಯಾಗಿ ವಸೂಲಿ ಮಾಡುವಿರಿ. ನಿಮ್ಮ ಕನಸಿನ ಯೋಜಿತ ಕಾರ್ಯಗಳು ನನಸಾಗುವ ಸಂದರ್ಭ ಬರಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ವಹಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವ ದಿನವಾಗಿದೆ. ಮನಸ್ಥಿತಿ ನಿಮ್ಮ ವಿಚಾರಗಳಿಗೆ ವಿರುದ್ಧವಾಗಿ ವರ್ತಿಸಲಿದೆ. ಹೊಸ ವಾಹನ ಖರೀದಿ ಪ್ರಕ್ರಿಯೆ ಈಗ ಸದ್ಯಕ್ಕೆ ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಬಂಡವಾಳದ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಮಕ್ಕಳ ಬೆಳವಣಿಗೆಗಾಗಿ ನೀವು ಅವರಿಗೆ ಸಹಕಾರ ನೀಡಲಿದ್ದೀರಿ. ನಿಮ್ಮನ್ನು ಗೌರವಿಸುವವರ ಹಿತಾಸಕ್ತಿಯೇ ಕಾಪಾಡಿ. ಅವರ ಮನ ನೋಯಿಸದಂತೆ ನೋಡಿಕೊಳ್ಳುವುದು ಉತ್ತಮ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಬಗೆಗಿನ ಭಾವನೆ ಮತ್ತಷ್ಟು ಉತ್ತಮ ಪಡಿಸಿಕೊಳ್ಳಬೇಕಾಗಿದೆ. ಆರ್ಥಿಕವಾಗಿ ನಿಮ್ಮ ಆದಾಯ ಸಂಪದ್ಭರಿತವಾಗುತ್ತದೆ. ವಿನಾಕಾರಣ ಮಾಡುವ ದುಂದುವೆಚ್ಚ ನಿಮ್ಮ ವ್ಯವಸ್ಥೆಯನ್ನು ಕುಂಠಿತಗೊಳಿಸಲಿದೆ ಎಚ್ಚರ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top