ಸೆ.26: ಮೇಷ ರಾಶಿಯವರು ದುಂದು ವೆಚ್ಚದಿಂದ ಕಂಗಾಲಾಗುವ ಸಾಧ್ಯತೆ ➤ ಉಳಿದ ರಾಶಿ ಫಲ ತಿಳಿಯಿರಿ

ಶ್ರೀ ರಾಘವೇಂದ್ರ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ
ದುಂದು ವೆಚ್ಚಗಳಿಂದ ಸಮಸ್ಯೆಗಳಲ್ಲಿ ಸಿಲುಕಬಹುದು ಆದಷ್ಟು ಪಡಿಸಿಕೊಳ್ಳಿ. ಹೊಸ ಯೋಜನೆಯ ನಿಮಿತ್ತ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ. ಕೆಲಸದಲ್ಲಿ ಹೆಚ್ಚಿನ ಸ್ಥಾನ ಪ್ರಾಪ್ತಿಯಾಗುವುದು ನಿಶ್ಚಿತ. ಮಕ್ಕಳಿಂದ ಸಂತಸದ ವಾತಾವರಣ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಚರ್ಚಾಕೂಟಗಳಲ್ಲಿ ನಿಮ್ಮ ವಾದಗಳು ವಿವಾದ ಸ್ವರೂಪ ಪಡೆಯಬಹುದು ಎಚ್ಚರವಾಗಿರಿ. ಮೇಲಾಧಿಕಾರಿಗಳಿಂದ ಕಿರುಕುಳ ಹೆಚ್ಚಾಗಬಹುದು. ಸಹವರ್ತಿಗಳಿಂದ ಮತ್ಸರದ ಭಾವನೆ ಬರಲಿದೆ. ಕುಟುಂಬದೊಡನೆ ಸಂಯಮದಿಂದ ವರ್ತಿಸುವುದನ್ನು ಅವಶ್ಯಕ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ


ಮಿಥುನ ರಾಶಿ
ಪ್ರಯೋಗಶೀಲತೆಗೆ ಹೆಚ್ಚಿನ ಆದ್ಯತೆ ನೀಡುವಿರಿ. ನವೀನ ಕಾರ್ಯಕ್ರಮಗಳು ತುಸು ವಿಳಂಬವಾಗುವ ಸಾಧ್ಯತೆ ಇದೆ. ಶುಭ ಕಾರ್ಯದ ಬಗ್ಗೆ ಮನೆಯಲ್ಲಿ ಮಾತುಕತೆಯ ನಡೆಯಬಹುದು. ಹೊಸ ಸ್ನೇಹಿತರ ಪರಿಚಯ ಆಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ವ್ಯಾಪಾರಸ್ಥರಿಗೆ ಶುಭಫಲ ಕಂಡುಬರಲಿದೆ. ಉದ್ಯೋಗದ ನಿಮಿತ್ತ ಪರಸ್ಥಳ ವಾಸ ಬರಬಹುದು. ಕೆಲವರು ನೀಡುವ ಆಮಿಷಗಳಿಗೆ ಬಲಿಯಾಗಬೇಡಿ ಇದು ನಿಮಗೆ ದುಃಖ ತಂದು ನೀಡುವುದು. ಬಾಕಿ ಕೆಲಸಗಳನ್ನು ಪೂರ್ಣಗೊಳಿಸುವ ತಯಾರಿ ನಡೆಸಿ. ಸಂಗಾತಿಯ ಸೌಂದರ್ಯಕ್ಕೆ ಮರುಳಾಗುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಗುರು ರಾಯರ ನೆನೆಯುತ್ತ ಈ ದಿನದ ರಾಶಿಫಲ ತಿಳಿಯೋಣ

ಸಿಂಹ ರಾಶಿ
ಸಹೋದರ ಸಂಬಂಧಗಳಿಂದ ಸಮಸ್ಯೆಗಳು ಬರಬಹುದು. ಕೌಟುಂಬಿಕ ವ್ಯಾಜ್ಯಗಳನ್ನು ಹಿರಿಯರ ಮಧ್ಯಸ್ಥಿಕೆಯಲ್ಲಿ ಪರಿಹರಿಸಿಕೊಳ್ಳಿ. ಸಾಲ ನೀಡುವ ವಿಚಾರವನ್ನು ಆದಷ್ಟು ತೆಗೆದುಹಾಕಿ. ಆದಾಯ ಉತ್ತಮಗೊಳ್ಳುತ್ತದೆ. ಅನಿರೀಕ್ಷಿತವಾಗಿ ಧನಾಗಮನ ಆಗಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ವಿವೇಚನಾರಹಿತ ವಾದಂತಹ ಹೂಡಿಕೆಗಳನ್ನು ತಪ್ಪಿಸಬೇಕಾಗಿದೆ. ಪರಾವಲಂಬನೆಯನ್ನು ಆದಷ್ಟು ನಿಷೇಧಿಸಿ ಸ್ವತಂತ್ರವಾಗಿ ಜೀವನ ಸಾಗಿಸುವುದು ಉತ್ತಮ. ಆರ್ಥಿಕ ಮಾರ್ಗಗಳನ್ನು ವ್ಯವಸ್ಥಿತವಾಗಿ ರೂಪಿಸಿಕೊಳ್ಳಿ. ಸಾಲಬಾಧೆಯಿಂದ ನರಳಾಡುವ ಸಂದರ್ಭ ಬರಬಹುದು. ಆರೋಗ್ಯದತ್ತ ಗಮನ ವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ದಿನದ ಎಲ್ಲಾ ವ್ಯವಹಾರಗಳಲ್ಲಿ ನೀವು ತಾಳ್ಮೆಯಿಂದಿರಬೇಕು. ನೀವು ಮಾನಸಿಕ ಗೊಂದಲಕ್ಕೆ ಗುರಿಯಾಗುವಿರಿ ಮತ್ತು ಯಾವುದೇ ನಿರ್ಣಯ ತೆಗೆದುಕೊಳ್ಳುವ ಮೊದಲು ನೀವು ಎರಡು ಬಾರಿ ಯೋಚಿಸಬೇಕು. ವೃತ್ತಿ ಮತ್ತು ಕುಟುಂಬದಲ್ಲಿ ಸರಿದೂಗಿಸುವ ವ್ಯವಸ್ಥೆ ಕಂಡುಬರುತ್ತದೆ. ನಿಮ್ಮಯೊಂದಿಗೆ ನೀವು ಒಟ್ಟಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಇಂದು ಹೂಡಿಕೆಗಳಿಗೆ ಹೆಚ್ಚು ಸಮೃದ್ಧ ದಿನವಾಗುವುದಿಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮ್ಮ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಕೆಲಸದ ಒತ್ತಡವನ್ನು ನೀವು ಹೊಂದಿರುತ್ತೀರಿ. ನೀವು ಉತ್ತಮವಾಗಿ ಕೆಲಸವನ್ನು ನಿರ್ವಹಿಸಬೇಕಾಗಿದೆ. ಶಿಕ್ಷಣದ ಕಡೆಗೆ ಗಮನಹರಿಸಲು ಪ್ರಯತ್ನಿಸಿ. ನೀವು ಕೆಲಸ ಮಾಡುವಾಗ ನಿಮ್ಮ ಏಕಾಗ್ರತೆಯನ್ನು ಕಳೆದುಕೊಳ್ಳಬೇಡಿ. ನಿಮ್ಮ ಮನಸ್ಸಿನಲ್ಲಿ ತೊಂದರೆಗಳನ್ನು ಅನುಭವಿಸುವಿರಿ. ದಾಂಪತ್ಯದಲ್ಲಿ ಕಡಿಮೆ ತೃಪ್ತಿಯನ್ನು ಅನುಭವಿಸುವಿರಿ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಮನಸ್ಸನ್ನು ಮುಕ್ತವಾಗಿ ಮತ್ತು ಸುಲಭವಾಗಿ ಹೊಂದಿಕೊಳ್ಳಬೇಕಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಇಂದಿನ (ಡಿ.27) ರಾಶಿ ಭವಿಷ್ಯ ✍? ಪಂಡಿತ್ ದಾಮೋದರ್ ಭಟ್

ಧನಸ್ಸು ರಾಶಿ
ಅಭಿಪ್ರಾಯ ಸಂಗ್ರಹವನ್ನು ಮಾಡುವಿರಿ. ನೀವು ಜನಸಾಮಾನ್ಯರೊಂದಿಗೆ ಕಾಲಕಳೆಯುವುದನ್ನು ಕಾಣಬಹುದು. ಇತರ ಜನರ ಪ್ರತಿಕ್ರಿಯೆ ನಿಮ್ಮ ನವೀನ ಯೋಜನೆಯನ್ನು ಹದಗೆಡಿಸುತ್ತದೆ. ನಿಮ್ಮ ಸ್ವತಂತ್ರ ಮನೋಭಾವವನ್ನು ಮುಕ್ತವಾಗಿ ಹಾರಲು ಬಿಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನೀವು ಎಚ್ಚರಿಕೆಯ ಹೆಜ್ಜೆ ಇಡುವ ವ್ಯಕ್ತಿಯಾಗಿದ್ದೀರಿ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ನೀವು ಕ್ರಮಬದ್ಧವಾಗಿರುವಾಗ ಮತ್ತು ಸರಿ ಮತ್ತು ತಪ್ಪುಗಳ ಬಲವಾದ ಪ್ರಜ್ಞೆಯನ್ನು ಹೊಂದಿದ್ದರು ಅದು ವಿಮರ್ಶಾತ್ಮಕ ಮನಸ್ಸನ್ನು ಸೃಷ್ಟಿಸಲಿದೆ. ಕೆಲವರ ನಡವಳಿಕೆಯಲ್ಲಿ ಪರಿಪೂರ್ಣರಲ್ಲದ ಜನರನ್ನು ಪ್ರಶಂಸಿಸುವುದಿಲ್ಲ. ನಿಮ್ಮ ಕಾರ್ಯಸೂಚಿಯಲ್ಲಿ ನೀವು ಇ ದಿನ ವಿಶ್ರಾಂತಿಯನ್ನು ಮಾಡಬಹುದು. ಯೋಜನೆಯ ಮೂಲಕ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ನೋಡುತ್ತೀರಿ. ನಿಮ್ಮ ಭಾವನೆಗಳನ್ನು ಪ್ರದರ್ಶಿಸಲು ಇದು ಸೂಕ್ತ ಸಮಯ. ನಿಮ್ಮ ಜೀವನ ಸಂಗಾತಿ ನಿಮ್ಮ ನಿಜವಾದ ಭಾವನೆಗಳನ್ನು ತಿಳಿದುಕೊಳ್ಳಬೇಕೆಂದು ನೀವು ನಿರೀಕ್ಷಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

 

ಕುಂಭ ರಾಶಿ
ಅನಗತ್ಯ ವಿಚಾರಗಳಿಗೆ ಹೆಚ್ಚು ಆಸ್ಪದ ನೀಡಬೇಡಿ. ಸಮಸ್ಯೆಗಳ ಸಂಕೋಲೆಗಳಿಂದ ಪಾರಾಗಲು ವ್ಯವಸ್ಥಿತ ಕಾರ್ಯಶೈಲಿಯನ್ನು ಅಳವಡಿಸಿಕೊಳ್ಳಿ. ಈ ದಿನ ಹೊಸ ವ್ಯವಹಾರ ಮಾಡುವ ಬಯಕೆ ಮೂಡಲಿದೆ. ಹಣಕಾಸಿನ ಆದಾಯದ ಮೂಲಗಳನ್ನು ಕಾಣುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಪಡೆದಿರುವ ಸಾಲಗಳನ್ನು ತೀರಿಸುವ ವ್ಯವಸ್ಥೆ ಮಾಡಿಕೊಳ್ಳುವುದು ಮುಖ್ಯ. ಸಂಗಾತಿಯೊಂದಿಗೆ ಪ್ರೇಮದಿಂದ ವರ್ತನೆ ತೋರುವಿರಿ. ಸ್ವಾದಿಷ್ಟ ಭೋಜನದ ವ್ಯವಸ್ಥೆ ಈ ದಿನ ಕಾಣಬಹುದು. ರಾಜಿ ಸಂಧಾನ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವುದು ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಸೆ.23: ಮೇಷ ರಾಶಿಯವರಿಗೆ ಪಾಲುದಾರಿಕೆಯಲ್ಲಿ ಭಿನ್ನಾಭಿಪ್ರಾಯ ಸಂಭವಿಸುವ ಸಾಧ್ಯತೆ ➤ ಉಳಿದ ರಾಶಿಫಲ ತಿಳಿಯಿರಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top