ಸೆ.25. ತುಲಾ ರಾಶಿಯವರಿಗೆ ಇಂದು ಉತ್ತಮ ಆದಾಯದ ದಿನ ➤ ಉಳಿದ ರಾಶಿ ಫಲ ತಿಳಿಯಿರಿ

ಶ್ರೀ ಶ್ರೀನಿವಾಸ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ
ದೈಹಿಕ ಮತ್ತು ಮಾನಸಿಕ ಕ್ರಿಯಾಶೀಲತೆಗೆ ಸುಧಾರಣೆ ನೀಡಿ. ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಆರ್ಥಿಕ ಸ್ಥಿತಿಯು ಮಧ್ಯಮದಲ್ಲಿದ್ದರೂ ಅನಿರೀಕ್ಷಿತವಾಗಿ ಕೆಲವು ಮೂಲಗಳ ಮೂಲಕ ಲಾಭ ಬರಲಿದೆ. ವ್ಯವಹಾರ ಸುಗಮವಾಗಿ ನಡೆಯಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಇಂದು ಗೃಹ ಬಳಕೆಯ ವಸ್ತುಗಳು ಮತ್ತು ಸಂಗಾತಿಗಾಗಿ ಒಳ್ಳೆಯ ಉಡುಗೊರೆಯನ್ನು ನೀಡಲು ಬಯಸುತ್ತೀರಿ. ಉದ್ಯೋಗ ಸ್ಥಳದಲ್ಲಿ ದಿಡೀರನೆ ವಿವಾದಗಳು ಮೈ ಮೇಲೆ ಬರಬಹುದು. ಪ್ರಶ್ನೆಗಳಿಗೆ ನಿಮ್ಮ ಉತ್ತರ ಅದ್ಭುತವಾಗಿರಲಿದೆ. ಉದ್ಭವಿಸಿರುವ ಸಮಸ್ಯೆಯನ್ನು ಪರಿಹಾರ ಮಾಡುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕೆಲವು ಹಾಸ್ಯ ಮಾತುಗಳನ್ನಾಡುವಾಗ ಎಚ್ಚರವಿರಬೇಕು, ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ಮಾತುಗಳು ಇರಲಿ. ಹಳೆಯ ವಿವಾದವು ಇಂದು ಮತ್ತೆ ಪ್ರತ್ಯಕ್ಷ ಆಗಬಹುದು. ಉತ್ತಮ ಆಹಾರ ಸೇವನೆಯಿಂದ ಆರೋಗ್ಯವಾಗಿ ಜೀವನ ಸಾಗಿಸಬಹುದು. ನಿಮ್ಮ ಆಹಾರ ಕ್ರಮದಲ್ಲಿ ಸುಧಾರಣೆ ಅಗತ್ಯವಿದೆ. ಗೃಹ ಖರೀದಿ ಮಾಡಬೇಕೆನ್ನುವ ಇಚ್ಚೆ ಉಳ್ಳವರಿಗೆ ಅಗತ್ಯವಾಗಿ ಅವರ ಆಕಾಂಕ್ಷೆ ನೆರವೇರುವುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಬಹುದಿನಗಳಿಂದ ಕಾಯುತ್ತಿದ್ದ ಸ್ಥಳ ಬದಲಾವಣೆ ಅವಕಾಶಕ್ಕೆ ಇಂದು ಮೂರ್ತ ಸ್ವರೂಪ ಪಡೆಯುವುದು. ಆಸ್ತಿ ಹಣಕಾಸಿನ ವ್ಯಾಜ್ಯಗಳು ಪರಿಹಾರವಾಗುವ ಸೂಚನೆ ಕಂಡು ಬರುತ್ತದೆ. ನಿಮ್ಮ ಎಲ್ಲಾ ಅಗತ್ಯತೆಗೆ ಹಾಗೂ ಬರುವಂತಹ ಆಸೆಗಳಿಗೆ ಹಿರಿಯರ ಮಾರ್ಗದರ್ಶನ ಪಡೆಯುವಿರಿ. ನಿಮ್ಮದೇ ಸರಿ ಎಂಬ ವಾದ ಬಿಟ್ಟು ಬಿಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಬಯಸಿದ ಕಾರ್ಯಗಳು ನಿಮ್ಮ ಇಷ್ಟದಂತೆ ಆಗಬೇಕೇ..? ➤ ಹಾಗಾದರೆ ಇಂದಿನ ದಿನ ಭವಿಷ್ಯ ನೋಡಿ

ಸಿಂಹ ರಾಶಿ
ಇಂದು ಸಂಗಾತಿಯೊಡನೆ ಉತ್ತಮ ಬಾಂಧವ್ಯ ಹೊಂದುವಿರಿ. ನಿಮ್ಮಲ್ಲಿದ್ದ ತಪ್ಪು ಕಲ್ಪನೆ ಪತ್ನಿಯು ದೂರ ಮಾಡುವರು. ಕ್ರೀಡಾ ಚಟುವಟಿಕೆ ಗಳಿಂದ ನಿಮ್ಮ ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಿ. ಮೋಜು ಮಸ್ತಿ ಗಳಿಂದ ಕಾಲ ಕಳೆಯುತ್ತಾ ಉಡಾಫೆಯಿಂದ ವರ್ತಿಸುವುದು ನಿಮಗೆ ಸರಿಯಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ವಿನಾಕಾರಣ ಸ್ನೇಹಿತರಲ್ಲಿ ಜಗಳ ಮಾಡುವುದು ತಪ್ಪಾಗಲಿದೆ. ಶಾಂತಿ ಸಮಾಧಾನ ನಿಮ್ಮಲ್ಲಿ ಇರಬೇಕು. ಬಂದು ಮಿತ್ರರು ನಿಮ್ಮ ಬಗ್ಗೆ ಉನ್ನತವಾದಂತಹ ಗೌರವ ಇಟ್ಟಿರುವರು ಆದಕಾರಣ ವಿವೇಚನೆಯಿಂದ ನಡೆದುಕೊಳ್ಳುವುದು ಉತ್ತಮ. ನಿಮ್ಮಲ್ಲಿನ ಧೈರ್ಯ ಸ್ವಭಾವದಿಂದ ಉತ್ತಮ ಅವಕಾಶಗಳನ್ನು ಪಡೆಯುವಿರಿ. ಆರ್ಥಿಕ ದೃಷ್ಟಿಯಿಂದ ವ್ಯವಹರಿಸುವಾಗ ನಿಮ್ಮ ಬುದ್ಧಿವಂತಿಕೆ ತೋರಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಮಕ್ಕಳ ಪ್ರಗತಿಯ ಬಗ್ಗೆ ಆದಷ್ಟು ಗಮನ ವಹಿಸಬೇಕು. ನಿಮ್ಮಿಂದ ನಡೆಯಬೇಕಾಗಿರುವ ಶುಭಕಾರ್ಯವನ್ನು ಮಾಡುವ ಅವಶ್ಯಕ ತಯಾರಿ ಸಹ ನಡೆಯುವ ಸಾಧ್ಯತೆಗಳು ಕಂಡು ಬರಲಿದೆ. ಕ್ರಯವಿಕ್ರಯ ಗಳಲ್ಲಿ ಉತ್ತಮ ಆದಾಯ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಸಂತೋಷದ ಸಮಾರಂಭಗಳಿಗೆ ಕುಟುಂಬದೊಡನೆ ಪಾಲ್ಗೊಳ್ಳುವಿರಿ. ಮನರಂಜನೆಗೆ ಹೆಚ್ಚಿನ ಒತ್ತು ನೀಡುವುದು ಕಾಣಬಹುದು. ಆರ್ಥಿಕವಾಗಿ ಮಧ್ಯಮ ಸ್ಥಿತಿಯಲ್ಲಿ ಇರುವುದು ಗೋಚರವಾಗುವುದು. ಸಂದರ್ಭನುಸಾರ ಮಾತನಾಡುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನಿಮ್ಮ ಕೆಲವು ಮಾತುಗಳು ತೀಕ್ಷ್ಣ ವಾಗಿದ್ದು ಗೊಂದಲ ಅಥವಾ ಅಪಾರ್ಥ ಮೂಡಿಸುತ್ತದೆ ಎಚ್ಚರ. ಕೆಲಸದಲ್ಲಿ ಅಥವಾ ಪ್ರಯಾಣದಲ್ಲಿ ಸಿಡುಕಿನ ವ್ಯಕ್ತಿಗಳು ನಿಮ್ಮ ವಿರುದ್ಧ ಹರಿಹಾಯಬಹುದು. ನಿಮ್ಮ ಒಂದು ನಗುವಿನಿಂದ ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನ ಮಾಡಿ. ಪ್ರಕೃತಿಯೊಡನೆ ಕಾಲಕಳೆಯುವ ಮನಸ್ಸು ಮೂಡುತ್ತದೆ. ಕುಲ ದೇವತಾರಾಧನೆ ನೀವು ಸಂಕಲ್ಪಗಳನ್ನು ಮಾಡುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಶ್ರೀ ಹೊರನಾಡ ಅನ್ನಪೂರ್ಣೇಶ್ವರಿ ಆಶೀರ್ವಾದ ತಾಯಿಯ ಅನುಗ್ರಹದಿಂದ ರಾಶಿ ಭವಿಷ್ಯ ನೋಡಿರಿ

ಮಕರ ರಾಶಿ
ವಿವಾಹಕ್ಕೆ ಶುಭ ಫಲಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆಯುತ್ತದೆ. ಸ್ನೇಹಿತರ ಆಗಮನದಿಂದ ನಿಮ್ಮಲ್ಲಿ ಸಂತೋಷದ ವಾತಾವರಣ ಕಂಡುಬರುವುದು. ಈ ದಿನ ನಿಮಗೆ ಪ್ರೇಮಾಂಕುರವಾಗುವ ಲಕ್ಷಣಗಳು ಗೋಚರವಾಗಲಿದೆ. ವಿನಾಕಾರಣ ನಿಮಗೆ ಅಪ್ರಸ್ತುತ ವಿಷಯಗಳಿಗೆ ಕೆಲವರು ಪ್ರೇರಣೆ ನೀಡಬಹುದು ಆದಷ್ಟು ನಿಮ್ಮ ಬುದ್ಧಿ ನೀವು ಕಾಪಾಡಿಕೊಳ್ಳುವುದು ಮುಖ್ಯ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕೌಟುಂಬಿಕ ವ್ಯಾಜ್ಯಗಳನ್ನು ಶಾಂತಿಯುತವಾಗಿ ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿಕೊಳ್ಳುವುದು ಒಳಿತಾಗಲಿದೆ. ಯೋಜನೆಗಳ ಲೆಕ್ಕಾಚಾರ ತಪ್ಪಾಗದಂತೆ ನೋಡಿಕೊಳ್ಳಿ. ಆರ್ಥಿಕವಾಗಿ ಉತ್ತಮ ವಹಿವಾಟನ್ನು ನಡೆಸುವ ಸಾಧ್ಯತೆ ಕಾಣಬಹುದು. ಪಾವತಿಗಳು, ತೆರಿಗೆಗಳ ಬಗ್ಗೆ ಸೂಕ್ಷ್ಮವಾಗಿ ಗಮನವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ವ್ಯಾಪಾರಿಗಳು ಸಾಲದ ವ್ಯಾಪಾರ ಮಾಡುವ ಗೋಜಿಗೆ ಹೋಗಬೇಡಿ. ಮಕ್ಕಳ ಭವಿಷ್ಯ ರೂಪಿಸಲು ನಿಮ್ಮ ಕಾರ್ಯಗಳು ಉತ್ತಮವಾಗಿ ಮೂಡಿ ಬರುವುದು. ಸ್ನೇಹದಲ್ಲಿ ಅನುಮಾನದ ವಾತಾವರಣ ಹೆಚ್ಚಾಗಲಿದೆ, ಆದಷ್ಟು ವಿಷಯದ ಸಂಪೂರ್ಣ ಜ್ಞಾನ ತಿಳಿದುಕೊಳ್ಳಲು ಪ್ರಯತ್ನಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಶ್ರೀ ಆಂಜನೇಯಸ್ವಾಮಿ ನೆನೆಯುತ್ತಾ ಇಂದಿನ ದಿನ ಭವಿಷ್ಯ ತಿಳಿದುಕೊಳ್ಳಿ ಕಷ್ಟಗಳಿಂದ ಮುಕ್ತಿ ಪಡೆಯಿರಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top