ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟ ➤ ಹಳೆನೇರೆಂಕಿ ಚಾಂಪಿಯನ್



(ನ್ಯೂಸ್ ಕಡಬ) newskadaba.com ಕಡಬ,ಸಪ್ಟೆಂಬರ್.23.ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಬಾಲಕರ ಖೋ ಖೋ ಪಂದ್ಯಾಟದಲ್ಲಿ ಕಡಬ ತಾಲೂಕು ಹಳೆನೇರೆಂಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ತಂಡ ಚಾಂಪಿಯನ್ ಪಡೆದಿದೆ.








ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಪುತ್ತೂರು ತಾಲೂಕನ್ನು ತಂಡ ಪ್ರತಿನಿಧಿಸಿ ಬಂಟ್ವಾಳ ತಾಲೂಕನ್ನು ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ತಂಡದ ನಿಶಾಂತ್‍ಗೆ ಉತ್ತಮ ಆಕ್ರಮಣಕಾರ ಪ್ರಶಸ್ತಿ ಲಭಿಸಿದೆ. ಶಾಲಾ ಮುಖ್ಯಗುರು ವೈ ಸಾಂತಪ್ಪ ಗೌಡ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ವಿಶ್ವನಾಥ ಗೌಡ ಎಂ ತಂಡಕ್ಕೆ ತರಭೇತಿ ನೀಡಿದ್ದಾರೆ.






error: Content is protected !!
Scroll to Top