➤➤ ದಿನ ಭವಿಷ್ಯ – ಸೆ.23: ಇಂದು ನಿಮ್ಮ ದಿನ ಭವಿಷ್ಯ ತಿಳಿಯಬೇಕೇ..?

(ನ್ಯೂಸ್ ಕಡಬ)newskadaba.com ಸೆ.23. ಶ್ರೀ ಮಂಜುನಾಥೇಶ್ವರ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ
ಈ ದಿನ ಅಧಿಕ ಖರ್ಚು ಕಂಡುಬರುತ್ತದೆ. ಮನೆಗೆ ಅತಿಥಿಗಳ ಆಗಮನದಿಂದ ಆರ್ಥಿಕ ಸ್ಥಿತಿ ಏರುಪೇರಾಗಬಹುದು. ಭೂಮಿಗೆ ಸಂಬಂಧಿಸಿದ ವ್ಯವಹಾರಗಳು ಅಷ್ಟೇನು ಲಾಭಕರವಾಗಿ ಕಂಡುಬರುವುದಿಲ್ಲ. ಕುಟುಂಬದಲ್ಲಿನ ಸಮಸ್ಯೆಗಳನ್ನು ಹಿರಿಯರ ಸಮ್ಮುಖದಲ್ಲಿ ಪರಿಹಾರ ತೆಗೆದುಕೊಳ್ಳಿ. ನಿಮ್ಮ ಕೆಲವು ಮಾತುಗಳು ಆತ್ಮೀಯ ವ್ಯಕ್ತಿಗಳಿಗೆ ಬೇಸರ ತರಿಸಲಿದೆ. ಕಟ್ಟಡ ಕಾಮಗಾರಿ ಕೆಲಸದಲ್ಲಿ ವಿಳಂಬ ಆವರಿಸಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಶ್ರಮದಾಯಕ ಕೆಲಸಗಳು ಈ ದಿನ ಕಾಣಬಹುದಾಗಿದೆ. ಕೆಲಸಗಳಿಂದ ಉತ್ತಮ ಫಲಿತಾಂಶ ದೊರೆಯುವುದು. ನಿಮ್ಮ ಆದಾಯದಲ್ಲಿ ಬೆಳವಣಿಗೆ ಕಂಡುಬರುತ್ತದೆ. ವಿನಾಕಾರಣ ನಿಮ್ಮ ವಿರುದ್ಧ ಅಪಹಾಸ್ಯ ಮಾಡಬಹುದು ಎಚ್ಚರ. ನೀವು ಸುಖಾಸುಮ್ಮನೆ ಬುದ್ಧಿವಾದವನ್ನು ಹೇಳಲು ಹೋಗದಿರಿ ಅವರು ನಿಮ್ಮ ವಿರುದ್ಧವೇ ಮಾತಾಡಬಹುದಾಗಿದೆ. ಸಂಗಾತಿ ಇಷ್ಟಾರ್ಥಗಳನ್ನು ಪೂರೈಸಲು ಸಿದ್ಧರಾಗಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಮಕ್ಕಳ ಕೆಲವು ವಿಷಯಗಳಿಂದ ನಿಮಗೆ ಬೇಸರ ಆಗಬಹುದು. ಅವರನ್ನು ಸರಿದಾರಿಗೆ ತರಲು ಪ್ರಯತ್ನಪಡಿ. ಕೆಲಸದಲ್ಲಿ ವಿನಾಕಾರಣ ತೊಂದರೆಗಳು ಎದುರಾಗಲಿದೆ, ಇದಕ್ಕೆ ಪರಿಹಾರ ಹುಡುಕುವುದು ಒಳಿತು. ಕೆಲವರ ನಂಬಿ ಕೆಲಸವನ್ನು ನೀಡಬೇಡಿ ಈ ದಿನ ನೀವೇ ಸ್ವತಃ ನಿಂತು ಕೆಲಸ ಮಾಡುವುದು ಒಳಿತು. ಕೊಟ್ಟಿರುವ ಸಾಲವು ವಾಪಸ್ಸು ಬರುವುದು ಕಷ್ಟವಾಗಿದೆ. ಹೂಡಿಕೆಗಳನ್ನು ಮಾಡುವಾಗ ಉತ್ತಮವಾದ ಯೋಚನೆ ಹಾಗೂ ಅದರ ಲಾಭಾಂಶದ ಲೆಕ್ಕಾಚಾರ ನಿಖರವಾಗಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ವೈವಾಹಿಕ ಜೀವನದಲ್ಲಿ ಸಮಸ್ಯೆಯೇ ? ದಿನ ಭವಿಷ್ಯ ನೋಡಿರಿ.

ಕರ್ಕಟಾಕ ರಾಶಿ
ನೀವೇ ಸರಿ ಎಂಬ ವಿತಂಡವಾದವನ್ನು ಇಡಬೇಡಿ, ಎಲ್ಲರ ಮಾತುಗಳಿಗೆ ಕೇಳುವ ವ್ಯವಧಾನ ತೋರಿ. ಇಂದು ಉತ್ತಮವಾದ ಆಲೋಚನೆಯಿಂದ ನಿಮ್ಮ ಕೆಲಸ ಅನುಕೂಲ ಸ್ವರೂಪ ಪಡೆಯುವುದು. ಹಿರಿಯರ ಮಾತುಗಳನ್ನು ಗೌರವಿಸಿ. ಆರ್ಥಿಕವಾಗಿ ಇಂದು ಬೆಳವಣಿಗೆ ಕಾಣಬಹುದು. ಕೆಲವು ಯೋಜನೆಗಳಲ್ಲಿ ನೀವು ಆತುರದಿಂದ ವರ್ತಿಸ ಬೇಡಿ. ನಿಮ್ಮ ಮನೋಭಿಲಾಷೆಗಳನ್ನು ನಿಯಂತ್ರಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕೆಲಸದ ವಿಳಂಬದಿಂದ ನಿಮ್ಮಲ್ಲಿ ಯೋಚನೆ ಹೆಚ್ಚಾಗುತ್ತದೆ. ನಿಮ್ಮ ಉದ್ಯಮವನ್ನು ವಿಸ್ತರಣೆ ಮಾಡುವ ಅವಕಾಶ ಸಿಗಲಿದೆ. ರಾಜಿ ಪಂಚಾಯತಿಗಳಲ್ಲಿ ಹೋಗಬೇಡಿ. ಸಂಗಾತಿಯೊಡನೆ ಗೃಹಪಯೋಗಿ ವಸ್ತುಗಳ ಖರೀದಿ ಮಾಡುವ ಆಸಕ್ತಿ ಹೊಂದುವಿರಿ. ಈ ದಿನ ನಿಮ್ಮ ಇಷ್ಟದಂತೆ ನಡೆಯುವ ಸುದಿನ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕೆಲವು ಮುಖ್ಯವಾದ ಕೆಲಸಗಳನ್ನು ಮರೆತಿರಬಹುದು ಜ್ಞಾಪಿಸಿಕೊಂಡು ಇಂದು ಪೂರ್ಣಗೊಳಿಸುತ್ತೀರಿ. ದೈಹಿಕ ಆಲಸ್ಯವನ್ನು ತೆಗೆದುಹಾಕಿ. ಮಾನಸಿಕ ಸ್ಥಿತಿ ಉತ್ತಮವಾಗಿಟ್ಟುಕೊಳ್ಳಿ. ಮುಂದಿನ ಕೆಲಸದ ಬಗ್ಗೆ ಇಂದೇ ತಾಲಿಮು ನಡೆಸಿ. ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು. ಹಣಕಾಸಿನ ವಿಷಯವಾಗಿ ನೀವು ಇನ್ನೊಬ್ಬರ ಸಹಾಯ ಕೇಳಲು ಬಯಸುತ್ತೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ದೃಢ ನಿಶ್ಚಯದಿಂದ ಕಾರ್ಯಗಳು ಪ್ರಗತಿಯಾಗಲಿದೆ. ಭವಿಷ್ಯದ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು. ಪರಾವಲಂಬನೆ ಬೇಡ. ಕುಟುಂಬಸ್ಥರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿ. ಹಿರಿಯರ ಬಗ್ಗೆ ಗೌರವವಿಟ್ಟುಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಆಂಜನೇಯಸ್ವಾಮಿ ದಿನ ಭವಿಷ್ಯವನ್ನು ಭವಿಷ್ಯವನ್ನು ತಿಳಿದುಕೊಳ್ಳಿ ಈ ರಾಶಿಯವರಿಗೆ ಕಂಕಣ ಭಾಗ್ಯ

ವೃಶ್ಚಿಕ ರಾಶಿ
ಪ್ರತಿಯೊಂದು ಕೆಲಸಗಳಿಗೆ ಆತ್ಮೀಯರ ಬೆಂಬಲ ಸಿಗಲಿದೆ. ನಿರೀಕ್ಷಿತ ಕಾರ್ಯಗಳು ಕೈಗೂಡಲಿದೆ. ಭಯಗ್ರಸ್ಥ ವಾತಾವರಣವನ್ನು ತೆಗೆದುಹಾಕುವುದು ಒಳ್ಳೆಯದು. ಮನೋ ವ್ಯಾಧಿಯನ್ನು ತೆಗೆದುಹಾಕಿ. ಈ ದಿನ ಮನರಂಜನೆ ಅವಕಾಶಗಳು ಸಿಗುವುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ವ್ಯವಹಾರಗಳು ನಿರೀಕ್ಷಿತವಾಗಿ ನಡೆಯುತ್ತದೆ. ಮೇಲಾಧಿಕಾರಿಗಳು ನಿಮಗೆ ಸೂಕ್ತ ಸ್ಥಾನಮಾನ ಸಿಗಲಿದೆ. ಕೆಲಸದಲ್ಲಿ ದಿಡೀರನೆ ಸಮಸ್ಯೆ ಉದ್ಭವವಾಗಬಹುದಾಗಿದೆ ಎಚ್ಚರವಿರಿ. ನಿಮ್ಮ ಪರಿಶ್ರಮ, ಉತ್ತಮ ನಡತೆ ಅಡ್ಡಿ ಆತಂಕವಿಲ್ಲದೆ ಕೆಲಸವನ್ನು ಪೂರೈಸುವುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ವಿರೋಧಿಗಳ ನಿಮಗೆ ಉಪಟಳ ನೀಡುವ ಸಾಧ್ಯತೆ ಕಂಡುಬರುವುದು. ತಪ್ಪಾಗದಂತೆ ಕಾರ್ಯನಿರ್ವಹಿಸಿ. ಅನಿರೀಕ್ಷಿತವಾಗಿ ಪ್ರಯಾಣ ಬೆಳೆಸಬೇಕಾದ ಸಂಭವವ ಬರಬಹುದು. ಆರೋಗ್ಯದಲ್ಲಿ ಎಚ್ಚರಿಕೆ ವಹಿಸಿ. ವ್ಯವಹಾರಗಳಲ್ಲಿ ಉತ್ತಮ ವರ್ತನೆ ಹಾಗೂ ಆರ್ಥಿಕ ಲಾಭ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಧಾರ್ಮಿಕ ಸ್ಥಳಗಳ ಭೇಟಿ ನೀಡುವ ಇಚ್ಛೆ ವ್ಯಕ್ತಪಡಿಸುವಿರಿ. ಇಂದು ಕುಟುಂಬದೊಂದಿಗೆ ಮಹತ್ವದ ಕಾರ್ಯಗಳನ್ನು ಚರ್ಚಿಸಿ ಮುನ್ನಡೆಯಬೇಕಾದ ಯೋಜನೆ ರೂಪಿಸುತ್ತೀರಿ. ದಿನಸಿ ವ್ಯಾಪಾರಿಗಳಿಗೆ ಉತ್ತಮ ಫಲದಾಯಕ ದಿನವಿದು. ಚಿನ್ನಾಭರಣ ಕೊಂಡುಕೊಳ್ಳುವ ನಿಮ್ಮ ಮನಸ್ಸಿನ ಇರಾದೆ ಈಡೇರಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಸಂಗಾತಿಯ ಸೌಂದರ್ಯ ನಿಮ್ಮ ಮನಸ್ಸಿಗೆ ಸಂತೋಷ ನೀಡಲಿದೆ. ಪ್ರಯಾಣ ಮಾಡುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತದೆ. ಉದ್ಯೋಗದಲ್ಲಿ ಬಡ್ತಿಯ ಅವಕಾಶಗಳು ನಿಮಗೆ ಸಿಗಲಿದೆ. ಸ್ನೇಹಿತರೊಡನೆ ವಾದವಿವಾದ ಹೆಚ್ಚಾಗುವ ಸಂದರ್ಭವಿದೆ ಎಚ್ಚರವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ವೈವಾಹಿಕ ಜೀವನದಲ್ಲಿ ಶಾಂತಿ, ನೆಮ್ಮದಿ ದೊರೆಯಲು ಹೀಗೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top