➤➤ ದಿನ ಭವಿಷ್ಯ – ಸಿಂಹ ರಾಶಿಯವರ ವ್ಯಾಪಾರ ಲಾಭಾಂಶದ ಕಡೆಗೆ ➤ ಉಳಿದ ರಾಶಿ ಫಲ ತಿಳಿಯಬೇಕೇ.?

ಶ್ರೀ ಭಗವತಿ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ
ನಿಮ್ಮಲ್ಲಿ ಆವರಿಸಿರುವ ಜಡತ್ವ, ಆಲಸ್ಯತನ, ಮರೆಗುಳಿತನ ಇಂತಹ ವಿಚಾರಗಳನ್ನು ಜಯಿಸುವ ಶಕ್ತಿ ಕಂಡುಬರಲಿವೆ. ಕೆಲಸದಲ್ಲಿ ಆತ್ಮಸ್ಥೈರ್ಯ ಹಾಗೂ ನಿಮ್ಮ ಬುದ್ಧಿಯನ್ನು ಉಪಯೋಗಿಸಿಕೊಳ್ಳಿ. ಈ ದಿನ ಸುಲಭವಾಗಿ ಕಾರ್ಯಗಳನ್ನುಬ ಮಾಡಿ ಮುಗಿಸುತ್ತೀರಿ. ಮಾನಸಿಕ ಮತ್ತು ದೈಹಿಕ ವ್ಯಾಯಾಮಕ್ಕೆ ಆದ್ಯತೆ ನೀಡುವುದು ಅವಶ್ಯಕ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಮನೋಭಿಲಾಷೆಗಳನ್ನು ಪೂರ್ಣಗೊಳಿಸಲು ಪ್ರಯತ್ನ ನಡೆಸುವಿರಿ. ಕೆಲವು ಆತ್ಮೀಯರು ನಿಮ್ಮ ವಿರುದ್ಧ ತಿರುಗಿ ಬೀಳಬಹುದಾಗಿದೆ. ಅನಗತ್ಯ ಅಪಪ್ರಚಾರ, ಅಪ ನಿಂದನೆಗಳು ನಿಮ್ಮ ವರ್ಚಸ್ಸನ್ನು ತೇಜೋವಧೆ ಮಾಡಬಹುದು. ಎಚ್ಚರದಿಂದ ಮಾತುಗಳನ್ನಾಡಿ ಸುಖಾಸುಮ್ಮನೆ ವಿವಾದಗಳಲ್ಲಿ ಸಿಲುಕವುದು ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ

ಇಂದು ಕೆಲವು ಆತ್ಮೀಯರನ್ನು ಭೇಟಿಯಾಗುವ ಸಾಧ್ಯತೆ ಕಂಡುಬರುತ್ತದೆ. ಗಣ್ಯವ್ಯಕ್ತಿಗಳೊಡನೆ ಒಡನಾಟ ಹೆಚ್ಚಾಗಬಹುದು. ಉತ್ತಮರ ಸ್ನೇಹ ಮಾಡುವುದು ಒಳ್ಳೆಯದು. ಲೇವಾದೇವಿ ವ್ಯವಹಾರಗಳಿಂದ ನಷ್ಟವಾಗುವ ಸಾಧ್ಯತೆಯಿದೆ ಎಚ್ಚರ ಅಗತ್ಯ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಕುಟುಂಬದ ಹಿತಕ್ಕಾಗಿ ನೀವು ಅನುಕೂಲಕರ ವಸ್ತುಗಳನ್ನು ಖರೀದಿ ಮಾಡಲು ಬಯಸುವಿರಿ. ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಯಶಸ್ವಿಯಾಗಿ ನಡೆಯಲಿದೆ. ಮನೆಯ ಒತ್ತಾಸೆಯ ಮೇರೆಗೆ ಮನರಂಜನೆಯ ಚಟುವಟಿಕೆಗಳಿಗೆ ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು. ಮಕ್ಕಳ ನಗುವಿನಲ್ಲಿ ನೀವು ಸಂತೋಷವನ್ನು ಅನುಭವಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ ಮೂರು ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ ದೊರೆಯುತ್ತದೆ

ಸಿಂಹ ರಾಶಿ
ಇಂದು ನಿಮ್ಮ ಯೋಜನೆಗಳಲ್ಲಿ ಹಲವರು ತಮ್ಮ ಸಲಹೆಗಳನ್ನು ನೀಡಬಹುದು. ಈ ದಿನ ನಷ್ಟದ ಉದ್ಯಮಯನ್ನು ಲಾಭಂಶದ ಕಡೆಗೆ ಪ್ರಯಾಣ ಬೆಳೆಯಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಶುಭ ಸುದ್ದಿಗಳು ನಿಮ್ಮನ್ನು ಮತ್ತಷ್ಟು ಸಂತಸ ನೀಡಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಹಣಕಾಸಿನ ವ್ಯವಹಾರ ಸುಧಾರಣೆ ಗೊಳ್ಳಲಿದೆ. ವ್ಯವಹಾರದ ಪ್ರಯಾಣ ನಿಶ್ಚಿತವಾಗಲಿದೆ. ಸಾಲದ ವ್ಯಾಪಾರವನ್ನು ಆದಷ್ಟು ನಿಷೇಧಿಸುವುದು ಒಳಿತು. ಅನವಶ್ಯಕ ವಿಪರೀತ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇರಲಿದೆ. ಮಕ್ಕಳು ಓದಿನ ಕಡೆಗೆ ಅಲಕ್ಷದ ಭಾವನೆಯಲ್ಲಿ ಇರುತ್ತಾರೆ. ದುಡುಕಿನ ನಿರ್ಧಾರಗಳು ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಷ್ಟದ ಉದ್ದಿಮೆಯನ್ನು ಸರಿದಾರಿಗೆ ತರಲು ಪ್ರಯತ್ನಿಸಬೇಕಾಗಿದೆ. ವಿವಾಹಕ್ಕೆ ಅನುಕೂಲಕರ ಪ್ರಸ್ತಾಪನೆಗಳು ದೊರೆಯುತ್ತದೆ. ನಿರುದ್ಯೋಗಿಗಳಿಗೆ ಆಶಾಭಾವನೆ ಕಾಣಬಹುದಾದ ದಿನವಿದು. ಯೋಜನೆಗಳಲ್ಲಿ ಚೈತನ್ಯದಿಂದ ಪಾಲ್ಗೊಳ್ಳುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವ ಕಲೆ ನಿಮ್ಮಲ್ಲಿದೆ. ಈ ದಿನ ಉದ್ಯೋಗ ಸ್ಥಳದಲ್ಲಿ ಉದ್ಭವವಾಗುವ ಸಮಸ್ಯೆಗಳಿಗೆ ತಕ್ಕ ಪರಿಹಾರ ಹುಡುಕುವಿರಿ. ವ್ಯವಹಾರದಲ್ಲಿ ನಿಮ್ಮ ಇಷ್ಟದಂತೆ ನಡೆಯದೆ ಇರಬಹುದು ಆದರೆ ಇರುವ ಭಾಗ್ಯದಲ್ಲಿ ಗೆಲುವಿನ ಫಲಿತಾಂಶವನ್ನು ಕಾಣಲಿದ್ದೀರಿ. ಹಿರಿಯರ ಸಲಹೆಗಳನ್ನು ಕಡೆಗಣಿಸದೆ ಅವರ ವಿಚಾರದಂತೆ ಮುನ್ನಡೆಯಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಶತ್ರುಪೀಡೆ, ಮಾಟ ಸಮಸ್ಯೆಗೆ ಪರಿಹಾರ. ನೋಡಿ ದಿನ ಭವಿಷ್ಯ

ಧನಸ್ಸು ರಾಶಿ
ನಿಮ್ಮ ಸಮಸ್ಯೆಗಳಿಗೆ ಸುಲಭ ರೀತಿಯ ಪರಿಹಾರ ದೊರೆಯುತ್ತದೆ. ಮಕ್ಕಳ ವಿಷಯವಾಗಿ ಬೇಸರ ಆವರಿಸಲಿದೆ. ಕುಟುಂಬದಲ್ಲಿ ಸಂತಸ ತರಲು ಪ್ರಯತ್ನಿಸಿ. ಉದ್ಯೋಗ ಮತ್ತು ವ್ಯವಹಾರವನ್ನು ಆದಷ್ಟು ಸಮಯದ ಒಳಭಾಗದಲ್ಲಿ ಮಾಡುವುದು ಒಳ್ಳೆಯದು. ಬಾಕಿ ಇರುವ ಕಾರ್ಯಕ್ರಮ ಹೆಚ್ಚಿನ ಹೊರೆ ಅನುಭವಿಸಬೇಕಾಗ ಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಇದ್ದಕ್ಕಿದ್ದ ಹಾಗೆ ಕೆಲವು ಕೆಲಸಗಳು ಬರಬಹುದು. ಹೆಚ್ಚುವರಿ ಜವಾಬ್ದಾರಿ ಸಿಗಲಿದೆ. ನಿಮ್ಮ ಲಾಭಾಂಶದ ಲೆಕ್ಕಾಚಾರವನ್ನು ಇನ್ನೊಮ್ಮೆ ಪರಿಶೀಲನೆ ಮಾಡಿ. ನೀವು ಅಂದುಕೊಂಡಿದ್ದು ತಪ್ಪಾಗಿ ಇರಬಹುದು. ಕೆಲಸದಲ್ಲಿ ಉನ್ನತ ಸ್ಥಾನಮಾನ ಸಿಗುವ ಸಾಧ್ಯತೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಸಂಘ ಸಂಸ್ಥೆಗಳ ಒಡನಾಟ ಹೆಚ್ಚಾಗುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಹೆಸರು ಉತ್ತಮವಾಗಿರಲಿದೆ. ಕುಟುಂಬದ ವಿಚಾರವಾಗಿ ನಿಮ್ಮ ಪಾಲ್ಗೊಳ್ಳುವಿಕೆ ಕಡಿಮೆಯಾಗಬಹುದು ಆದಷ್ಟು ಇದನ್ನು ಸರಿಪಡಿಸಿಕೊಳ್ಳಿ. ನಿಮಗೆ ಗೌರವ ಸೂಚಿಸುವ ಜನರನ್ನು ನಿಮ್ಮ ವ್ಯವಸ್ಥಿತ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಸಂಗಾತಿಯನ್ನು ಅಲಕ್ಷಿಸುವುದು ನಿಮಗೆ ಸರಿ ಕಂಡುಬರುವುದಿಲ್ಲ. ಯೋಜನೆಯ ವಾಸ್ತವವನ್ನು ಅರಿತುಕೊಳ್ಳ ಬೇಕಾಗಿದೆ. ಇಂದಿನ ನಿಮ್ಮ ನಿಖರ ಲೆಕ್ಕಾಚಾರವೂ ಉತ್ತಮ ಫಲಿತಾಂಶ ನೀಡುತ್ತದೆ. ಸಂಗಾತಿಯ ಮನಸ್ಥಿತಿಯ ವಿಚಾರಗಳು ನಿಮ್ಮ ಮನಸ್ಸಿನ ಸಂದಿಗ್ಧದಲ್ಲಿ ಸಿಲುಕಿಸ ಬಹುದು. ನೀವು ವಿವೇಚನೆಯಿಂದ ವರ್ತಿಸುವುದು ಅವಶ್ಯಕವಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

Also Read  ವಿವಾಹದ ಶುಭ ಕಾರ್ಯಗಳು ತಡವಾಗುತ್ತಿವೆಯಾ..? ಹಾಗಾದರೆ ಹೀಗೆ ಮಾಡಿ

error: Content is protected !!
Scroll to Top