ಸೆಪ್ಟೆಂಬರ್ 21: ದಿನ ಭವಿಷ್ಯ ✍? ಖ್ಯಾತ ಜ್ಯೋತಿಷಿ ಗಿರಿಧರ್ ಭಟ್ ರವರಿಂದ ಪರಿಹಾರ

ಶ್ರೀ ಮುಖ್ಯಪ್ರಾಣ ಆಂಜನೇಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ
ಕ್ರೀಡಾ ಚಟುವಟಿಕೆಗಳಲ್ಲಿ ಅತ್ಯುತ್ತಮವಾಗಿ ಪಾಲ್ಗೊಳ್ಳುವಿರಿ. ನಿಮ್ಮ ಆರ್ಥಿಕ ಯೋಜನೆಯಲ್ಲಿ ಸಮಸ್ಯೆಗಳು ಉದ್ಭವವಾಗಲಿದೆ. ಪಾಲುದಾರಿಕೆ ಯೋಜನೆಗಳಿಂದ ನಷ್ಟವಾಗುವ ಸಾಧ್ಯತೆ ಕಂಡುಬರುತ್ತದೆ. ಅನಗತ್ಯ ಕೆಲಸವನ್ನು ಆದಷ್ಟು ತಡೆಗಟ್ಟುವುದು ಕ್ಷೇಮ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಸೂಕ್ತ. ಪ್ರೇಮಿಗಳು ಸ್ವಚ್ಛಂದವಾಗಿ ತಮ್ಮ ಪ್ರೇಮದ ಸಂತೋಷದ ಸಮಯವನ್ನು ಕಳೆಯುವರು. ಬಹುದಿನದ ಬೇಡಿಕೆಗಳಿಗೆ ಇಂದು ನಿಮ್ಮ ಕಡೆಯಿಂದ ಸ್ಪಂದನೆ ದೊರೆಯಲಿದೆ. ಪ್ರವಾಸದ ಯೋಜನೆಯ ಬಗ್ಗೆ ಕುಟುಂಬದೊಡನೆ ಚರ್ಚಿಸುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸಂತೋಷವನ್ನು ಆಸ್ವಾದಿಸಲು ಸಿದ್ದರಾಗಿ ಇದರಿಂದ ತಾನಾಗಿಯೇ ಸಂತೋಷ ನಿಮ್ಮ ಹತ್ತಿರ ಬರಲಿದೆ. ಕಾಲಹರಣ ಮಾಡುವುದಕ್ಕಿಂತ ಕೆಲಸದಲ್ಲಿ ಆಸಕ್ತಿ ವಹಿಸುವುದು ಅವಶ್ಯ. ಇಂದು ಆದಾಯವು ಹೆಚ್ಚಳವಾಗುವ ಲಕ್ಷಣಗಳು ಗೋಚರವಾಗಲಿದೆ. ಮನೆಗೆ ನೆಂಟರ ಆಗಮನದಿಂದ ಸಂತೋಷದ ವಾತಾವರಣ ಕೂಡಿರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Gems

ಕರ್ಕಟಾಕ ರಾಶಿ
ಸಂಗಾತಿಯು ನಿಮ್ಮ ಬಗ್ಗೆ ಅಪಸ್ವರ ತೆಗೆಯಬಹುದಾದ ಸಾಧ್ಯತೆ ಈ ದಿನ ದಟ್ಟವಾಗಿ ಕಂಡುಬರುತ್ತದೆ. ನಿಮ್ಮ ಕೆಲಸ ನೀವು ಮಾಡಲು ಪ್ರಯತ್ನಿಸಿ ಇತರರ ನಂಬಿ ಮೋಸ ಹೋಗುವುದು ಬೇಡ. ಕುಟುಂಬದಿಂದ ಶುಭಸುದ್ದಿ ಆಲಿಸುವಂತಹ ಸನ್ನಿವೇಶ ಬರುತ್ತದೆ. ಗೃಹಪಯೋಗಿ ವಸ್ತುಗಳ ಖರೀದಿಗೆ ಆಸಕ್ತಿ ವಹಿಸುವಿರಿ. ನಿಮ್ಮ ಪತ್ನಿಯ ಮೇಲೆ ಇಂದು ನೀವೇ ಮುನಿಸಿ ಕೊಳ್ಳಬಹುದಾದ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮನಸ್ತಾಪದ ಸಮಸ್ಯೆಗಳಿಗೆ ಸರಳ ಪರಿಹಾರ ಮತ್ತು ದಿನ ಭವಿಷ್ಯ.

 

ಸಿಂಹ ರಾಶಿ
ಮಾನಸಿಕವಾಗಿ ಸದೃಢತೆಯನ್ನು ತೆಗೆದುಕೊಳ್ಳಿ. ನಕಾರಾತ್ಮಕ ಚಿಂತನೆಗಳನ್ನು ಆದಷ್ಟು ತಡೆಗಟ್ಟುವುದು ಒಳಿತು. ಭವಿಷ್ಯದ ಹಿತದೃಷ್ಟಿಯಿಂದ ಕಾರ್ಯಗಳನ್ನು ಮಾಡಲು ಮುಂದಾಗುತ್ತೀರಿ. ವಿನಾಕಾರಣ ಖರೀದಿ ಪ್ರಕ್ರಿಯೆಯಲ್ಲಿ ತೊಡಗುವುದು ಸರಿಯಲ್ಲ. ಇಂದು ಆಕಸ್ಮಿಕವಾಗಿ ಸಿಗುವ ಸ್ನೇಹಿತರೊಂದಿಗೆ ಮೋಜು-ಮಸ್ತಿಗಳ ಸನ್ನಿವೇಶ ಎದುರಾಗುತ್ತದೆ. ಆದಷ್ಟು ಬೇಗನೇ ಮನೆಗೆ ಹೋಗಲು ಸಿದ್ಧರಾಗುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕುಟುಂಬದ ಬೆಂಬಲದಿಂದ ಹಾಗೂ ಅವರ ಸಹಕಾರದಿಂದ ನಿಮ್ಮ ಕೆಲಸಗಳು ಉತ್ತಮವಾದ ಫಲಿತಾಂಶ ಕಂಡುಬರುತ್ತದೆ. ಕೆಲವು ವಿಷಯಗಳು ನೀವು ಅಂದುಕೊಂಡಂತಕಿಂತಲೂ ವಿಭಿನ್ನವಾಗಿರ ಬಹುದು. ನಿಮ್ಮದೇ ವಾದ ಸರಿ ಎಂಬ ಭ್ರಮೆಯಲ್ಲಿ ಕೂರುವುದು ಸರಿಯಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮ ನೇರಕ್ಕೆ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಕುಟುಂಬದವರು ಹಾಗೂ ಆತ್ಮೀಯರ ನೆರವನ್ನು ಪಡೆದು ಮುನ್ನಡೆಯುವುದು ಸೂಕ್ತ. ಮಾನಸಿಕವಾದ ಸಮಸ್ಯೆಗಳು ನಿಮ್ಮಲ್ಲಿ ಕಾಡಬಹುದಾಗಿದೆ. ಆದಷ್ಟು ಚೈತನ್ಯದಿಂದ ಇರಲು ಪ್ರಯತ್ನಿಸ ಬೇಕು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಹಣಕಾಸಿನ ವಿಷಯದಲ್ಲಿ ಕಲ್ಪನೆ ಕಾಣುವುದು ಬಲು ಸುಲಭ ಆದರೆ ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡು ವಾಸ್ತವತೆಯ ದಿಕ್ಕಿನೆಡೆಗೆ ಸಾಗುವುದು ರೂಡಿಸಿಕೊಳ್ಳ ಬೇಕಾಗಿದೆ. ಸಹವಾಸ ದೋಷವನ್ನು ಆದಷ್ಟು ದೂರವಿಡುವುದು ಸೂಕ್ತ. ಆರ್ಥಿಕ ಮಾರ್ಗಗಳನ್ನು ಕಂಡುಕೊಳ್ಳಲು ಸನ್ನದ್ಧರಾಗಿ. ನಿಮ್ಮಲ್ಲಿ ಉದ್ಭವವಾಗುವ ಕೋಪವನ್ನು ಆದಷ್ಟು ನಿಯಂತ್ರಣದಲ್ಲಿಡಿ. ಕುಟುಂಬದ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿ ಅವರ ಬೆಂಬಲದಿಂದ ಅನುಕೂಲ ಆಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಬುಧವಾರದ ದಿನಭವಿಷ್ಯ ಗೊತ್ತೇ‌‌‌‌‌...?

ಧನಸ್ಸು ರಾಶಿ
ನಿಮ್ಮ ಮನಸ್ಸಿನಲ್ಲಿ ಆಂತರಿಕ ಅಡಗಿರುವ ಚಿಂತೆಗಳನ್ನು ಮರೆಯಲು ಪ್ರಯತ್ನಿಸ ಬೇಕು. ಗಾಳಿ ಮಾತುಗಳನ್ನು ನಂಬಿ ಮೋಸಹೋಗ ಬಹುದು ಎಚ್ಚರವಿರಲಿ. ಆದಷ್ಟು ಒಬ್ಬ ವ್ಯಕ್ತಿಯ ಬಗ್ಗೆ ಮನಬಂದಂತೆ ನಿರ್ಣಯಿಸುವುದು ತಪ್ಪಾಗಿ ಕಾಣುತ್ತದೆ. ಹೊಸ ಯೋಜನೆಗಳನ್ನು ಕಣ್ಣುಮುಚ್ಚಿಕೊಂಡು ಪಡೆದುಕೊಳ್ಳುವುದು ಬೇಡ ಅದರ ಆಳ ಮತ್ತು ಸೂಕ್ಷ್ಮತೆಯನ್ನು ಅಧ್ಯಯನ ಮಾಡುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸಂಸಾರದಲ್ಲಿ ಸಂಭವಿಸುವ ಭಿನ್ನಾಭಿಪ್ರಾಯಗಳನ್ನು ಹೊರಗಡೆ ತರಬೇಡಿ. ಕುಳಿತುಕೊಂಡು ಸಮಸ್ಯೆ ಬಗೆಹರಿಸಲು ಪ್ರಯತ್ನಪಡಿ. ಪತ್ನಿಯ ಕಾರ್ಯದಲ್ಲಿ ನೆರವಾಗುವುದರಿಂದ ನಿಮ್ಮ ಬಗ್ಗೆ ಅವರ ಗೌರವ ಹೆಚ್ಚಾಗುತ್ತದೆ. ಒಂದು ಯೋಜನೆಯ ನಿಮಿತ್ತ ದೂರದೂರಿನ ಪ್ರಯಾಣ ಮಾಡುವ ಸಾಧ್ಯತೆ ಕಂಡುಬರಲಿದೆ. ಮಕ್ಕಳ ಗೆಲುವಿನಲ್ಲಿ ನಿಮ್ಮ ನಗೆ ಇರವುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಪ್ರವಾಸದ ಯೋಜನೆ ನಿಮ್ಮಲ್ಲಿ ಚೈತನ್ಯ ವೃದ್ಧಿಸುತ್ತದೆ. ಕೆಲಸವನ್ನು ಪೂರ್ಣಗೊಳಿಸಲು ಪಣತೊಡಿ. ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಆಹಾರ ಸೇವನೆ ಮಾಡುವುದು ಒಳ್ಳೆಯದು. ನಿಮ್ಮ ವೈಯಕ್ತಿಕ ವಿಚಾರಗಳನ್ನು ಪರರ ಮುಂದೆ ಪ್ರಸ್ತಾಪಿಸಿ ನಗೆಪಾಟಲಿಗೀಡಾಗುವ ಸಂಭವವಿದೆ. ಕಾಲ ಮತ್ತು ಪರಿಸ್ಥಿತಿಯನ್ನು ಅಧ್ಯಯನ ನಡೆಸಿ ಯೋಜನೆಗಳ ಲಾಭ ಪಡೆಯುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಇಂದು ಲಾಭದಾಯಕ ಕೆಲಸವನ್ನು ಆಯ್ದುಕೊಳ್ಳುವ ಸಾಧ್ಯತೆ ಕಂಡುಬರಲಿದೆ. ಆರ್ಥಿಕವಾಗಿ ಉತ್ತಮ ರೀತಿಯ ಸಾಧನೆಯಾಗಲಿದೆ. ವಿವೇಚನಾರಹಿತ ಹೂಡಿಕೆಗಳಲ್ಲಿ ಪಾಲ್ಗೊಳ್ಳ ಬೇಡಿ. ಆರ್ಥಿಕ ವ್ಯವಹಾರದಲ್ಲಿ ಜಾಗ್ರತೆ ಇರಲಿ. ಸ್ನೇಹಿತರೊಡನೆ ಮನಸ್ತಾಪ ವಾಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ 8 ರಾಶಿಯವರಿಗೆ ಕಂಕಣ ಭಾಗ್ಯ, ವ್ಯಾಪಾರ ಅಭಿವೃದ್ಧಿ ಅಂದುಕೊಂಡ ಕಾರ್ಯ ನಿವಾರಣೆಯಾಗುತ್ತದೆ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top