➤➤ ದಿನ ಭವಿಷ್ಯ – ಸೆ.18: ಇಂದು ನಿಮ್ಮ ದಿನ ಭವಿಷ್ಯ ತಿಳಿಯಬೇಕೇ..?

ಶ್ರೀ ಗಣಪತಿ ದೇವರನ್ನು ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ
ಮೃಷ್ಟಾನ ಬೋಜನ ಸೇವನೆ ಮಾಡುವಿರಿ. ಕುಟುಂಬ ಸಮೇತ ದೇವದರ್ಶನ ಮಾಡುವಿರಿ. ಹೊಸ ಉದ್ಯೋಗ ಪ್ರಾರಂಭಿಸುವ ವಿಚಾರ ಮಾಡುವಿರಿ. ಆತ್ಮೀಯ ಗೆಳೆಯ ದರ್ಶನ ಸಾಧ್ಯತೆ. ಆರ್ಥಿಕ ಪ್ರಗತಿ ಯಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಹೊಸ ಉದ್ಯೋಗ ಪ್ರಾರಂಭಿಸುವ ಬಗ್ಗೆ ಚಿಂತನೆ ಮಾಡಲಿದ್ದೀರಿ. ಪ್ರಾರಂಭಿಸುವ ಉದ್ಯೋಗದಿಂದ ಪ್ರಗತಿ ಆಗುವಿರಿ. ಚಿಂತನೆ ಬಿಟ್ಟು, ಕಾರ್ಯ ಮಗ್ನರಾಗುವುದು ಉತ್ತಮ. ಮಕ್ಕಳಿಗೆ ವಿವಾಹದ ಬಗ್ಗೆ ಚಿಂತನೆ ಮಾಡಲಿದ್ದೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ರಾಜಕೀಯ ಕ್ಷೇತ್ರದಲ್ಲಿ ಬಿರುಸಿನ ಕೆಲಸಗಳು ಯಶಸ್ವಿಯಾಗಲಿವೆ. ಅನಿವಾರ್ಯ ಪ್ರಯಾಣ ಎದುರಾಗಲಿದೆ. ಸಂಸಾರ ವಿಚಾರದಲ್ಲಿ ಮನಸ್ತಾಪ. ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಧರ್ಮದ ಕಾರ್ಯಗಳಿಗೆ ಹಣ ಸಹಾಯ ಮಾಡುವಿರಿ. ಊರಿನ ಜನರ ಕಷ್ಟಕ್ಕೆ ಸ್ಪಂದನೆ ಮಾಡುವಿರಿ. ಸ್ತ್ರೀಯರು ಕೆಲಸಕಾರ್ಯಗಳಲ್ಲಿ ಯಶಸ್ವಿಯಾಗಲಿದ್ದಾರೆ. ಆರೋಗ್ಯದಲ್ಲಿ ತೀವ್ರವಾದ ನೋವನ್ನು ಕಾಣುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಅನ್ನಪೂರ್ಣೇಶ್ವರಿ ಅಮ್ಮನವರ ನೆನೆದು ತಿಳಿಯೋಣ ನಿತ್ಯ ಭವಿಷ್ಯ

ಸಿಂಹ ರಾಶಿ
ಯಂತ್ರೋಪಕರಣಗಳ ಖರೀದಿ ಸಾಧ್ಯತೆ. ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ ಆಗಬಹುದು ಎಚ್ಚರವಿರಿ. ಕುಟುಂಬದ ಸದಸ್ಯರೊಡನೆ ವಿರಸ ಆಗಲಿದೆ. ಆರ್ಥಿಕ ಅನುಕೂಲಕ್ಕಾಗಿ ಕೈಗೊಂಡ ಯೋಜನೆಗಳು ಕಾರ್ಯರೂಪಕ್ಕೆ ಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Gems

ಕನ್ಯಾ ರಾಶಿ
ನಿವೇಶನ ಖರೀದಿ ಆಗಲಿದೆ. ಹೊಸ ವಾಹನ ಖರೀದಿವಿಚಾರ ಮಾಡುವಿರಿ. ಪಿತ್ರಾರ್ಜಿತ ಆಸ್ತಿಯಲ್ಲಿ ವಿಳಂಬವಾಗುವುದು. ಆಸ್ತಿ ಸಂಬಂಧಿಸಿದ ಸಮಸ್ಯೆಗಳು ಕುಟುಂಬದಲ್ಲಿ ನೆಮ್ಮದಿ ಹಾಳು ಮಾಡಲಿದೆ. ಜಗಳದ ಸಮಸ್ಯೆ ಉದ್ಭವವಾಗುವುದು ತಾವು ಸಮಾಧಾನವಾಗಿದ್ದರೆ ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ ಪ್ರೀತಿ-ಪ್ರೇಮ-ಪ್ರಣಯದಲ್ಲಿ ನೆಮ್ಮದಿ ಹಾಳಾಗುತ್ತದೆ. ಸ್ನೇಹಿತರಿಂದ ನಿರಾಳರಾಗುವಿರಿ. ದೂರದ ಪ್ರಯಾಣ ಬೇಡ. ಹೊಸ ವಾಹನ ಖರೀದಿ ವಿಚಾರ ಮುಂದೂಡುವುದು ಒಳಿತು. ಜಮೀನು ವಿಚಾರದಲ್ಲಿ ಹೊಸ ಆವಿಷ್ಕಾರಕ್ಕೆ ಕೈ ಹಾಕುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ದಿನಸಿ ವ್ಯಾಪಾರಸ್ಥರು, ಕಬ್ಬಿಣ ವ್ಯಾಪಾರಸ್ಥರು ,ಕಲ್ಲು ಸಿಮೆಂಟ್ ವ್ಯಾಪಾರಸ್ಥರು, ಮರದ ವ್ಯಾಪಾರಸ್ಥರಿಗೆ, ಒಳ್ಳೆಯ ಲಾಭವಾಗಲಿದೆ. ಹಣ ಉಳಿತಾಯದ ಬಗ್ಗೆ ವಿಚಾರ ಮಾಡುವಿರಿ. ಬೇರೆ ವ್ಯಾಪಾರ, ಪ್ರಾರಂಭಿಸುವುದು ಬಗ್ಗೆ ವಿಚಾರ ಮಾಡುವಿರಿ. ವ್ಯವಹಾರದ ನಿಮಿತ್ತ ಪ್ರಯಾಣ ಬೆಳೆಸುವಿರಿ ಸಂಗಾತಿಯೊಡನೆ ಮನರಂಜನೆಗೆ ಅವಕಾಶಗಳು ಒದಗಿ ಬರುತ್ತದೆ. ಆರ್ಥಿಕವಾಗಿ ಪ್ರಗತಿ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಆಸ್ತಿ, ಹಣಕಾಸು ವಿಚಾರದಲ್ಲಿ ಸಮಸ್ಯೆಯೇ..? ಸಿಂಪಲ್ಲಾಗಿ ಹೀಗೆ ಮಾಡಿ

ಧನಸ್ಸು ರಾಶಿ
ಮಕ್ಕಳ ಶುಭ ಕಾರ್ಯಕ್ರಮದ ಬಗ್ಗೆ ವಿಚಾರ ಮಾಡುವಿರಿ. ತುಂಬಾ ದಿನದಿಂದ ಕಾಡುವ ಸಮಸ್ಯೆ ಇಂದು ಬಗೆಹರಿಯಲಿದೆ. ಮಕ್ಕಳ ಶಿಕ್ಷಣದ ಬಗ್ಗೆ ವಿಚಾರ ಮಾಡಲಿದ್ದೀರಿ. ಪತಿ-ಪತ್ನಿ ಪ್ರೇಮದಿಂದ ಇರುವಿರಿ. ಪತ್ನಿಯ ಸಹಾಯದಿಂದ ನಿಮ್ಮ ಸಮಸ್ಯೆಗಳು ಬಗೆಹರಿಯಲಿವೆ. ಎಲ್ಲಾ ಬಂಧು ಬಳಗ ಜೊತೆ ಪ್ರೇಮದಿಂದ ಇರುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ದೂರದ ಪ್ರಯಾಣ ಬೇಡ. ಪ್ರೀತಿ-ಪ್ರೇಮ ವಿಚಾರದಲ್ಲಿ ನೆಮ್ಮದಿ ಹಾಳಾಗಲಿದೆ. ಪೂಜೆ ಪುನಸ್ಕಾರಕ್ಕೆ ಸಹಾಯ ಮಾಡುವಿರಿ. ಎಲೆಕ್ಟ್ರಾನಿಕ್ಸ್ ವಸ್ತುಗಳ ಖರೀದಿ ಮಾಡುವಿರಿ. ಆರೋಗ್ಯದಲ್ಲಿ, ಏರುಪೇರು ಸಮಸ್ಯೆ ಕಾಡಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಗುರುಹಿರಿಯರ ಕಡೆಯಿಂದ ಮನಸ್ತಾಪ ವಾಗಲಿದೆ. ಪತಿ-ಪತ್ನಿ ನೆಮ್ಮದಿ ಹಾಳಾಗುತ್ತದೆ. ಮಧ್ಯಸ್ಥಿಕೆ ಜನರಿಂದ ತುಂಬಾ ಮನಸ್ತಾಪ ವಾಗಲಿದೆ. ಸಹೋದರ ಸಹೋದರಿಯರ ಕಡೆಯಿಂದ ಬೇಸರದ ಸನ್ನಿವೇಶಗಳು ಕಾಣುವವು. ಶಾಂತಿ ಗಿಂತ ಅಶಾಂತಿ ಹೆಚ್ಚು ಅನುಭವಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಸಹಾಯದ ಅಪೇಕ್ಷೆ ಮರೆತು ನಿಮ್ಮ ಸಮಸ್ಯೆಗಳನ್ನು ನೀವೇ ಖುದ್ದಾಗಿ ಪರಿಹರಿಸಿಕೊಳ್ಳಿ. ಏಕಾಂಗಿಯಾಗಿ ಹೋರಾಡುವಿರಿ. ಆರೋಗ್ಯದ ಕಡೆ ಗಮನ ಕೊಡುವುದು ಒಳಿತು. ಲೇವಾದೇವಿ ವ್ಯವಹಾರಗಳು ಕಠಿಣ ಸವಾಲುಗಳನ್ನು ತರಬಹುದು. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಸಿಗಲಿದೆ. ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಸ್ತ್ರೀ ಪ್ರೇಮ ವಿಷಯದಲ್ಲಿ ಗೆಲುವು ತಂದುಕೊಡುತ್ತದೆ ಈ ತಂತ್ರ

 

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top