ಉದ್ಯೋಗ ಸರಿಯಾಗಿ ಸಾಗುತ್ತಿಲ್ಲವೇ..? ➤ ಖ್ಯಾತ ಜ್ಯೋತಿಷಿ ಗಿರಿಧರ್ ಭಟ್ ಹೇಳುತ್ತಾರೆ ನೋಡಿ

(ನ್ಯೂಸ್ ಕಡಬ) newskadaba.com ದಿನ ಭವಿಷ್ಯ, ಸೆ.17. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ
ಸಣ್ಣ ಕೈಗಾರಿಕೋದ್ಯಮಿಗಳಿಗೆ ಸಹಾಯಧನ ದೊರಕಲಿದೆ. ಹೊಸ ಕೆಲಸಗಳಿಗೆ ಮಾಡುವ ಪ್ರಯತ್ನಕ್ಕೆ ಸ್ನೇಹಿತರಿಂದ ಸಹಾಯ ಸಿಗಲಿದೆ. ಯಂತ್ರೋಪಕರಣಗಳ ವ್ಯವಹಾರದಿಂದ ಉತ್ತಮ ಲಾಭ ನಿರೀಕ್ಷಿಸಬಹುದು. ಎಲೆಕ್ಟ್ರಾನಿಕ್ಸ್ ವಸ್ತುಗಳು ಖರೀದಿ ಮಾಡಬಹುದು. ಕೃಷಿಕರಿಗೆ ಬೆಳೆದ ಫಸಲಿಗೆ ಉತ್ತಮ ಬೆಲೆ ಸಿಗುವುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿಿ

ವೃಷಭ ರಾಶಿ
ಕೃಷಿ ಚಟುವಟಿಕೆಯಲ್ಲಿ ಉತ್ಸಾಹ. ಉತ್ಪನ್ನಗಳ ಮಾರಾಟಗಾರರಿಗೆ ಉತ್ತಮ ಲಾಭ. ಹೊಸ ವ್ಯಕ್ತಿಗಳ ಆಗಮನದಿಂದ ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗಲಿದೆ. ಗೃಹನಿರ್ಮಾಣ ಶೀಘ್ರಗತಿಯಲ್ಲಿ ಪ್ರಾರಂಭ ಮಾಡುವಿರಿ. ವಿದೇಶಕ್ಕೆ ಹೋಗುವ ಅವಕಾಶ ದೊರೆಯಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸರಕಾರಿ ನೌಕರರಿಗೆ ಬಡ್ತಿ ಅಥವಾ ಸ್ಥಳದ ಬದಲಾವಣೆ ಸಾಧ್ಯತೆ. ನಿವೇಶನ ಖರೀದಿ ಅಥವಾ ಗ್ರಹ ನಿರ್ಮಾಣ ಕಾರ್ಯಗಳು ಚುರುಕುಗೊಳ್ಳಲಿದೆ. ತಮಗೆ ವಹಿಸಿರುವ ಎಲ್ಲಾ ಕೆಲಸ ಕಾರ್ಯಗಳು ಅಚ್ಚುಕಟ್ಟಾಗಿ ಪೂರೈಸುವಿರಿ. ಹಿರಿಯರ ಪ್ರಶಂಸೆಗೆ ಪಾತ್ರವಾಗಲಿದೆ. ನವದಂಪತಿಗಳಿಗೆ ಸಂತಾನ ಭಾಗ್ಯ ಸಿಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಆಪ್ತರೊಂದಿಗೆ ಹಣದ ಸಹಾಯ ಸಿಗಲಿದೆ. ನಿವೇಶನ ಖರೀದಿ ಆಗುವ ಸಾಧ್ಯತೆ ಇದೆ. ವಾಹನ ಮಾರಾಟದಿಂದ ಉತ್ತಮ ಲಾಭವಾಗಲಿದೆ. ಸ್ವಂತ ಉದ್ಯಮ, ಫ್ಯಾಕ್ಟರಿಗಳನ್ನು ನಡೆಸುವ ,ಅವಕಾಶ ನಿಮಗೆ ಸಿಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ ಸಣ್ಣ ಕೆಲಸ ಮಾಡಿದರೆ ಗಂಡ ಹೆಂಡತಿ ಜಗಳ ಮತ್ತು ಶತ್ರುಗಳ ಕಾಟ ನಿವಾರಣೆ ಆಗುವುದು

ಸಿಂಹ ರಾಶಿ
ತೀರ್ಥಯಾತ್ರೆ ಮಾಡುವ ಸಾಧ್ಯತೆ ಇದೆ. ವೈವಾಹಿಕ ಜೀವನ ಸಂತೋಷವಾಗಿರುತ್ತದೆ. ತಮ್ಮ ಸಮಾಜಸೇವೆಯಲ್ಲಿ ಸಂಪೂರ್ಣ ಭಾಗವಹಿಸುವಿರಿ. ಉದ್ದೇಶಿತ ಕಾರ್ಯಗಳಿಗೆ ಸಕಾಲದಲ್ಲಿ ಬರಬೇಕಾದ ಹಣ ಬರುವುದರಿಂದ ಅನುಕೂಲ. ಮಹಿಳೆಯರಿಗೆ ಬಿಡುವಿಲ್ಲದೆ ಕೆಲಸ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Gems

ಕನ್ಯಾ ರಾಶಿ
ಬಂಧುಗಳ ಭೆಟಿ ಸಂತಸ ತರುತ್ತದೆ. ಕೆಲಸ ಕಾರ್ಯಗಳು ಸುಗಮ ರೀತಿಯಲ್ಲಿ ನೆರವೇರುವುದರಿಂದ ಸಂತಸವಾಗುತ್ತದೆ. ಹಣಕಾಸು ವ್ಯವಹಾರ ಮಾಡುವವರಿಗೆ ಉತ್ತಮ ಲಾಭದಾಯಕ. ನೌಕರರಿಗೆ ಅನಿರೀಕ್ಷಿತ ಶುಭಸೂಚನೆ ಕಾಣಲಿದೆ. ಕಚೇರಿ ಕೆಲಸಗಳು ಮುಂದೂಡುವುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಮನೆ ಕಟ್ಟುವ ವಿಚಾರ ವಿಳಂಬವಾಗುವುದು. ಆಸ್ತಿ ಮತ್ತು ನಿವೇಶನ ಖರೀದಿ ವಿಚಾರ ವಿಳಂಬವಾಗುವುದು. ಬಹುದಿನದಿಂದ ಕಾಡುವ ಸಮಸ್ಯೆ ಇಂದು ಯಶಸ್ವಿಯಾಗಿ ಸರಿಹೋಗುತ್ತದೆ. ಅನಿರೀಕ್ಷಿತವಾಗಿ ಸಿಹಿಸುದ್ದಿ ಕೇಳುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮ್ಮ ವಿರೋಧಿಗಳು ಒಳಸಂಚು ಮಾಡಲಿದ್ದಾರೆ ಜಾಗೃತಿವಹಿಸಿ. ಕಾರ್ಯ ಚಲಾವಣೆ ಮಾಡಿ. ನಿಮ್ಮ ಅನಿವಾರ್ಯವಿರುವ ಕೆಲಸಗಳು ಮುಂದೂಡುವುದು. ದೂರದ ಪ್ರಯಾಣ ಖಂಡಿತ ಬೇಡ. ನಿಮ್ಮ ಹೆಸರು ದುರ್ಬಳಕೆ ಮಾಡುವವರಿದ್ದಾರೆ ಎಚ್ಚರಿಕೆವಹಿಸಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕೆಲವರೊಂದಿಗೆ ಅತಿಯಾದ ಸ್ನೇಹ ವೃದ್ಧಿಯಾಗುವುದು. ಸಾಲ ಕೊಟ್ಟವರು ಮರುಪಾವತಿಗಾಗಿ ನಿಮ್ಮ ಜೊತೆ ವಿರೋಧ ವ್ಯಕ್ತಪಡಿಸುತ್ತಾರೆ. ತಾವು ಸಮಾಧಾನವಾಗಿರುವುದು ಒಳಿತು. ನಿಮ್ಮ ಮನಸ್ಸಿನಲ್ಲಿ ಹರಿಯುವ ಪ್ರೀತಿ-ಪ್ರೇಮ ಸಮಸ್ಯೆಯಿಂದ ಮನಸ್ತಾಪ ವಾಗಲಿದೆ. ಗೆಳೆಯರೊಂದಿಗೆ ಸಮಾಲೋಚನೆ ಸಾಧ್ಯತೆ. ಸಂಬಂಧವಿಲ್ಲದ ವಿಷಯಗಳು ನಿಮ್ಮ ಮೇಲೆ ಬಂದು ಮನಸ್ತಾಪವಾಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಮಕ್ಕಳು ಮದುವೆಗೆ ಸಮ್ಮತಿ ಸೂಚಿಸುತ್ತಿಲ್ಲವೇ? ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ

ಮಕರ ರಾಶಿ
ಅನ್ಯರು ಮಾಡಿರುವಂತ ಅಪವಾದಕ್ಕೆ ತಾವು ಗುರಿಯಾಗುವಿರಿ. ಕುಟುಂಬದಲ್ಲಿ ಕಲಹ ಸೃಷ್ಟಿಯಾಗಲಿವೆ. ತಮ್ಮ ಕುಟುಂಬದ ಸದಸ್ಯರು ತಮ್ಮನ್ನು ನಂಬುವುದಿಲ್ಲ. ತಮಗೆ ಅನ್ಯರ ಮೇಲೆ ಅನುಮಾನ ಮೂಡುವುದು. ವಿವಿಧ ಮೂಲಗಳಿಂದ ತಮ್ಮ ಮೇಲೆ ಒತ್ತಡ ಬೀಳಲಿದೆ. ತಮ್ಮ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ. ಆರ್ಥಿಕ ನಷ್ಟ ,ಮಾನನಷ್ಟ, ಇದರಿಂದಾಗಿ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಆರೋಗ್ಯದಲ್ಲಿ ಕೊಂಚ ಮಟ್ಟಿಗೆ ವ್ಯತ್ಯಯ ಆಗಲಿದೆ. ಸಿದ್ದ ಉಡುಪು, ನಾರಿನ ಸಾಮಗ್ರಿಗಳು, ವ್ಯಾಪಾರ ಮಾಡುವರಿಗೆ ವೃದ್ಧಿಯಾಗುವುದು. ಧಾರ್ಮಿಕ ಕಾರ್ಯಗಳಿಗೆ ಸಹಾಯ ಮಾಡುವಿರಿ. ಸಾಲ ಕೊಟ್ಟವರು ಮರುಪಾವತಿಗಾಗಿ ತಮ್ಮನ್ನು ಪೀಡಿಸುವರು. ಕೆಲಸಕಾರ್ಯಗಳು ವಿಳಂಬವಾಗುವುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಉದ್ಯೋಗ ಹುಡುಕಾಟದಲ್ಲಿ ವಿಳಂಬವಾಗುವುದು. ಬಂಧು-ಬಳಗ ಮತ್ತು ಸ್ನೇಹಿತರಿಂದ ಮನಸ್ತಾಪವಾಗಲಿದೆ. ವಾಹನ ಸವಾರಿ ಬೇಡ. ದೂರದ ಪ್ರಯಾಣ ಮಾಡಬಾರದು. ಜಮೀನು ವಿಚಾರದಲ್ಲಿ ಮನಸ್ತಾಪ ವಾಗಲಿದೆ. ಸಂಬಂಧವಲ್ಲದ ವಿಚಾರ ನಿಮ್ಮ ಮೇಲೆ ಬಂದು ಅಪವಾದಕ್ಕೆ ಗುರಿಯಾಗುವ ಸಾಧ್ಯತೆ ಇದೆ ಜಾಗೃತಿ ವಹಿಸಿ. ಹಣಕಾಸಿನಲ್ಲಿ ಏರುಪೇರು ಸಾಧ್ಯತೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

Also Read  ಮಹಾಗಣಪತಿ ಸ್ಮರಣೆ ಮಾಡುತ್ತ ದಿನ ಭವಿಷ್ಯ ನೋಡೋಣ

error: Content is protected !!
Scroll to Top