ವೃಷಭ ರಾಶಿಯವರಿಗೆ ಇಂದು ಅನಿರೀಕ್ಷಿತ ಶುಭ ಸುದ್ದಿ..! ➤ ನಿಮ್ಮ ರಾಶಿ ಯಾವುದು..?

(ನ್ಯೂಸ್ ಕಡಬ) newskadaba.com ದಿನ ಭವಿಷ್ಯ ಸೆ.14. ಶ್ರೀ ಶ್ರೀನಿವಾಸ ದೇವರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ 
ನಿಮ್ಮ ಮುಖದಲ್ಲಿ ಈದಿನ ನಿರಂತರವಾದ ನಗುವನ್ನು ಕಾಣಬಹುದು ಏಕಪಕ್ಷೀಯ ವ್ಯಾಮೋಹ ಇಂದು ಹಾನಿಕರ ಎಂದು ಸಾಬೀತಾಗುತ್ತದೆ ನಿಮ್ಮ ವೈವಾಹಿಕ ಜೀವನದ ದೈನಂದಿನ ಅಗತ್ಯಗಳ ನೆರವೇರಿಸಿ ಕೊರತೆಯಿಂದಾಗಿ ಒತ್ತಡಕ್ಕೆ ಒಳಗಾಗಬಹುದು ಉದ್ಯೋಗಸ್ಥರು ನಿಮ್ಮ ವಿಪರೀತ ಶಕ್ತಿ ಮತ್ತು ಪ್ರಚಂಡ ಉತ್ಸಾಹ ಅನುಕೂಲಕರ ಫಲಿತಾಂಶಗಳನ್ನು ತರುತ್ತದೆ ಹಣಕಾಸಿನಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಬೇಕು ವಿವಾಹದ ವ್ಯಾಮೋಹ ಕಾಣಿಸಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ 
ಈ ದಿನದಲ್ಲಿ ಅನಿರೀಕ್ಷಿತವಾದ ಒಳ್ಳೆಯ ಸುದ್ದಿ ಇಡೀ ಕುಟುಂಬಕ್ಕೆ ಸಂತೋಷ ತಂದುಕೊಡುತ್ತದೆ ನಿಮ್ಮ ಧೈರ್ಯ ಪ್ರೀತಿಯನ್ನು ಗೆಲ್ಲಬಹುದು ಸಾಮಾನ್ಯ ಜನರಲ್ಲಿ ವಿಚಾರಗೋಷ್ಠಿಗಳು ಮಾಡುವುದರಿಂದ ಹೊಸ ಜ್ಞಾನ ಹೊಸ ಸಂಪರ್ಕಗಳು ಉಂಟಾಗುತ್ತವೆ ಧನಲಾಭ ಕಾಣಿಸತೊಡಗುತ್ತದೆ ವ್ಯಾಪಾರ ವ್ಯವಹಾರ ಅನಿರೀಕ್ಷಿತವಾಗಿ ಕುಸಿಯಬಹುದು ಅನಾರೋಗ್ಯಕ್ಕೆ ಒಳ್ಳೆಯ ಚಿಕಿತ್ಸೆಯನ್ನು ನೀಡುವುದು ಫಲಕಾರಿಯಾಗುತ್ತದೆ ದೈವಬಲ ನಿಮ್ಮಲ್ಲಿ ಅದೃಷ್ಟವನ್ನು ಉಂಟುಮಾಡುತ್ತದೆ.  ಶತ್ರುನಾಶ, ವಶೀಕರಣ, ಮಾಟಮಂತ್ರ ತಡೆ, ಜನವಶ, ದಿಗ್ಭಂಧನ, ಸಮಸ್ಯೆಗಳು
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ಕುಟುಂಬಕ್ಕೆ ಸೂಕ್ತ ಸಮಯವನ್ನು ನೀಡಬೇಕು ನೀವು ಅವರ ಸಲುವಾಗಿ ಕಾಳಜಿ ವಹಿಸುತ್ತಾರೆ ಎಂದು ಅವರಿಗೆ ಅರ್ಥವಾಗಲಿ ನೀವು ದಿನನಿತ್ಯ ಮಾಡುವ ವ್ಯಾಯಾಮವನ್ನು ಕೈಬಿಡಬೇಡಿ ಮತ್ತೆ ಕೀಲುನೋವು ಹೆಚ್ಚಾಗುತ್ತದೆ ಮದುವೆ ಕಾರ್ಯಗಳಿಗೆ ಸಿದ್ಧತೆ ನಡೆಯುತ್ತದೆ ನೀವು ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವುದು ಸೂಕ್ತ ದಾಂಪತ್ಯದಲ್ಲಿ ಹೆಚ್ಚು ಕಾಳಜಿಯನ್ನು ವಹಿಸಬೇಕು ಹಣಕಾಸಿನ ಅವಶ್ಯಕತೆ ಹೆಚ್ಚಾಗಿ ಕಂಡುಬರುತ್ತದೆ ಅಸಾಮಾನ್ಯವಾದ ಕೆಲಸಗಳನ್ನು ಈ ದಿನ  ಮಾಡುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ದಂಪತಿಗಳ ನಡುವೆ ಸಂಬಂಧ ಉತ್ತಮವಾಗಿರಬೇಕು ವೈವಾಹಿಕ ಜೀವನ ಚೆನ್ನಾಗಿರಬೇಕು ಎನ್ನುವವರು ಈ ವಿಧಾನ ಅನುಸರಿಸಿ ಕಷ್ಟಗಳು ಪರಿಹಾರವಾಗುತ್ತದೆ

ಕರ್ಕಾಟಕ ರಾಶಿ
ಸ್ವಲ್ಪ ಹೆಚ್ಚು ಹಣವನ್ನು ಸಂಪಾದನೆ ಮಾಡಲು ನಿಮ್ಮ ಹೊಸ ಕಲ್ಪನೆಗಳು ಸಹಾಯಕ್ಕೆ ಬರಬಹುದು ದಂಪತಿಗಳಲ್ಲಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಬೇಕು ಇಲ್ಲವಾದರೆ ವಾದ-ವಿವಾದ ನಡೆಯುತ್ತದೆ ಅನಿರೀಕ್ಷಿತ ಪ್ರಯಾಣ ಒತ್ತಡ ತರಿಸುತ್ತದೆ ನಿಮಗೆ ಅಪಖ್ಯಾತಿ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ ಕೆಲಸದ ಕಚೇರಿಗಳಿಗೆ ಭೇಟಿ ಮಾಡುವುದರಿಂದ ನಿಮ್ಮ ಕಾರ್ಯಗಳು ನಡೆಯುತ್ತವೆ ಗುರು ಬಲದಿಂದ ವಿಶೇಷ ಮದುವೆ ಆಹ್ವಾನಗಳು ಬರಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ


ಸಿಂಹ ರಾಶಿ 
ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸು ಪೂರ್ತಿಯಾಗಿ ಆವರಿಸಿಕೊಳ್ಳುತ್ತದೆ ಒತ್ತಡಗಳನ್ನು ಮುಕ್ತವಾಗಿ ನಿಭಾಯಿಸಲು ಪ್ರಯತ್ನಿಸಬೇಕು ಮನೆಯ ಮೂಲಗಳಿಂದ ಹಣವನ್ನು ಕಂಡು ದಿನವನ್ನು ಬೆಳಗಿಸುತ್ತದೆ ಕುಟುಂಬದಲ್ಲಿ ರಹಸ್ಯ ಸುದ್ದಿಗಳು ನೀವು ಕಂಡು ಅಚ್ಚರಿ ಕೊಳ್ಳಬಹುದು ಒಳ್ಳೆಯ ಆರೋಗ್ಯಕ್ಕೆ ಮಾನಸಿಕತೆಯನ್ನು ದೂರಮಾಡಬೇಕು ಪ್ರೀತಿಪಾತ್ರರೊಂದಿಗೆ ವಿವಾಹ ನಡೆಯುವುದು ಕೆಲಸದಲ್ಲಿ ಎಲ್ಲವೂ ನಿಮ್ಮ ಪರವಾಗಿ ಕಾಣಿಸುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ 
ಕೆಲಸ ಕಾರ್ಯದ ಕೌಶಲ್ಯಗಳು ಪರಿಣಾಮಕಾರಿಯಾಗಿ ಕಂಡುಬರುತ್ತವೆ ವ್ಯಾಪಾರದಲ್ಲಿ ಹೇಳಿಕೊಳ್ಳುವಷ್ಟು ಲಾಭದ ಪ್ರಮಾಣ ಬರುವುದಿಲ್ಲ ನಿಮ್ಮ ಪ್ರೇಮ ಸಂಗಾತಿಯು ಸಕ್ಕರೆಗಿಂತ ಸಿಹಿ ಎಂದು ತಿಳಿದುಬರುತ್ತದೆ ನಿಮ್ಮ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ ನೆಚ್ಚಿನ ನೆರೆಹೊರೆ ಯಿಂದ ಸ್ವಲ್ಪ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮದುವೆ ವಿಚಾರ ಬೇಗನೆ ಕೈಗೂಡುವುದಿಲ್ಲ.

ತುಲಾ ರಾಶಿ
ನಿಮಗೆ ಈ ದಿನ ಕುಟುಂಬದಲ್ಲಿ ವಿವಾಹದ ಶುಭ ಕಾರ್ಯಗಳು ನಡೆಯಬಹುದು ಉದ್ಯೋಗದಲ್ಲಿ ಅಧಿಕಾರ-ಪ್ರಾಪ್ತಿ ಸನ್ಮಾನಗಳು ನಡೆಯುವಂತ ಸಂಭವ ಬರುತ್ತದೆ ಈದಿನ ದೈವಬಲ ಇರುವ ಸಮಯವಾಗಿದೆ ಪ್ರಯೋಗ ನಿಮ್ಮಲ್ಲಿ ಕಾಣುವುದು ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು ವಾಹನ ಅಪಘಾತ ಸಂಭವ ಇರುತ್ತದೆ ಹಣಕಾಸಿನ ಪರಿಸ್ಥಿತಿ ಸಾಧರಣವಾಗಿರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಈ ದಿನದಲ್ಲಿ ಬಂಧುಗಳು ನಿಮಗೆ ಸಹಾಯ ಮಾಡುವವರು ಕುಟುಂಬದಲ್ಲಿನ ಪುತ್ರರಲ್ಲಿ ಕಲಹ ಕಾಣಬಹುದು ನಿಮ್ಮ ಧಾರ್ಮಿಕ ಕಾರ್ಯಗಳಿಗೆ ವಿಘ್ನ ಉಂಟಾಗಬಹುದು ಅಧಿಕ ಹಿತಶತ್ರುಗಳು ಅಧಿಕವಾಗಿರುವುದು ವಿದೇಶದಲ್ಲಿ ಜೀವನ ದುಃಖಮಯ ವಾಗಿರುವುದು ಆರೋಗ್ಯದ ಬಗ್ಗೆ ಗಮನವಿರಲಿ ಆರ್ಥಿಕ ಪರಿಸ್ಥಿತಿಯು ಸುಧಾರಣೆಯತ್ತ ಸಾಗುತ್ತದೆ ಉದ್ಯೋಗದಲ್ಲಿ ಸಹೋದ್ಯೋಗಿಗಳು ನಿಮ್ಮನ್ನು ವಂಚಿಸಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕೌಟುಂಬಿಕ ಜೀವನವನ್ನು ಸರಿಪಡಿಸಿಕೊಳ್ಳುವ ತಂತ್ರ

ಧನಸ್ಸು ರಾಶಿ
ನಿಮಗೆ ಈ ದಿನ ಋಣಭಾದೆ ಗಳು ಕಡಿಮೆಯಾಗುತ್ತದೆ ಆರೋಗ್ಯದಲ್ಲಿ ಮನಃಶಾಂತಿ ಇರುವುದಿಲ್ಲ ನಿಮ್ಮ ಮಿತ್ರರಲ್ಲಿ ವಿನಾಕಾರಣ ವಿರೋಧಗಳು ಉಂಟಾಗುತ್ತದೆ ಶತ್ರುಗಳು ನಿಮ್ಮನ್ನು ಕಂಡು ಬಾಧಿಸುವುದು ಪತ್ನಿ ಪುತ್ರರಿಂದ ಈದಿನ ದೂರವಿರ ಬೇಕಾಗಬಹುದು ನಿರಂತರ ಪ್ರಯಾಣವನ್ನು ಮಾಡುವಿರಿ ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಸ ಹೋಗಬಹುದು ನಿಮಗೆ ಮನೋಧೈರ್ಯ ಅಧಿಕವಾಗಿ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ 
ಎಲ್ಲಾ ವಿಷಯಗಳನ್ನು ಈ ದಿನ ಆತ್ಮವಿಶ್ವಾಸ ಉತ್ತಮವಾಗಿ ಕಂಡುಬರುತ್ತದೆ ಧಾರ್ಮಿಕ ಕಾರ್ಯಗಳನ್ನು ಈ ದಿನ ಮಾಡಬಹುದು ದೀರ್ಘಕಾಲ ಪ್ರಯಾಣ ಮಾಡುವ ಸಂಭವ ಉಂಟಾಗಬಹುದು ಮಾನಸಿಕ ಚಿಂತೆ ಬಾಧಿಸುತ್ತದೆ ದಾಂಪತ್ಯದಲ್ಲಿ ವಿರಸ ವಾಗಬಹುದು ವ್ಯಾಪಾರ-ವ್ಯವಹಾರದಲ್ಲಿ ಲಾಭವನ್ನು ಗಳಿಸುತ್ತೀರಿ ಹೆಸರು ಕೀರ್ತಿ ಗಳಿಸಬಹುದು ಈದಿನ  ಶ್ರಮ ಜಾಸ್ತಿ ಇರುತ್ತದೆ ವಿವಾಹದ ವಿಷಯಗಳು ತಿರುಗಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ 
ನಿಮಗೆ ಈ ದಿನ ಸಂಪೂರ್ಣ ದೈವಬಲ ದೊರೆಯುವುದು ಅನಿರೀಕ್ಷಿತ ಫಲಗಳು ಮೂಡಬಹುದು ಯಾವುದಾದರೂ ಒಂದು ಕಾರ್ಯದಲ್ಲಿ ಅಪಕೀರ್ತಿ ಬರುತ್ತದೆ ಉತ್ತಮ ಅವಕಾಶಗಳಿಂದ ವಂಚಿತರಾಗಬಹುದು ಗುಪ್ತರೋಗ ಬಾದೆಗಳು ನಿಮ್ಮನ್ನು ಈದಿನ ಕಾಡುತ್ತವೆ ವೃತ್ತಿಯಲ್ಲಿ ಬದಲಾವಣೆ ಹೊಂದುವುದರಿಂದ ವಿಪರೀತ ಖರ್ಚು ಮತ್ತು ವ್ಯಥಾ ತಿರುಗಾಟ ಕಂಡುಬರಬಹುದು ದಾನಧರ್ಮಗಳನ್ನು ಮಾಡುವುದರಿಂದ ಶುಭಫಲಗಳು ಉಂಟಾಗುತ್ತದೆ ಈಶ್ವರನಿಗೆ ಲಘು ರುದ್ರಾಭಿಷೇಕ ಮಾಡಬೇಕು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನಾ ರಾಶಿ 
ಪರಸ್ಥಳಕ್ಕೆ ಹೋಗುವ ಸಂಭವ ಒದಗಿಬರುತ್ತದೆ ಮೋಸ ಹೋಗುವ ಸಂಭವ ಕೂಡ ಇರುತ್ತದೆ ಈ ದಿನ ಬಹಳ ಆರೋಗ್ಯವಂತರಾಗಿ ಇರಬಹುದು ವ್ಯವಹಾರದಲ್ಲಿ ಜಯ ಲಭಿಸುತ್ತದೆ ಬಂದು ಬಾಂಧವರಲ್ಲಿ ಮನಸ್ತಾಪ ತೊಂದರೆ ಅನುಭವಿಸಬಹುದು ದುಷ್ಟ ಶಕ್ತಿಗಳ ಪ್ರಭಾವಕ್ಕೆ ಒಳಗಾಗಬಹುದು ಪಿತ್ರಾರ್ಜಿತ ಆಸ್ತಿ ಕಳೆದುಕೊಳ್ಳುವ ಸಂಭವ ಇರುತ್ತದೆ ಆತ್ಮವಿಶ್ವಾಸ ಕೂಡ ಹೆಚ್ಚಿಗೆ ಇರುವುದಿಲ್ಲ ವಿವಾಹಕ್ಕೆ  ವಿಘ್ನ ಉಂಟಾಗಬಹುದು. ವ್ಯಾಪಾರದಲ್ಲಿ ಲಾಭ ನಷ್ಟ ಸರಿಯಾಗಿ ಇರುತ್ತದೆ ಸುದರ್ಶನ ಮೂಲ ಮಂತ್ರ ಜಪ ಮಾಡಬೇಕು ದುರ್ಗಾ ಪಾರಾಯಣ ಮಾಡಬೇಕು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಪತಿ ನಿಮ್ಮ ಮಾತು ಕೇಳುವರು ನೋಡಿ ದಿನ ಭವಿಷ್ಯ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top