ಬುಧವಾರದ ದಿನಭವಿಷ್ಯ ಗೊತ್ತೇ‌‌‌‌‌…?

(ನ್ಯೂಸ್ ಕಡಬ) newskadaba.com ದಿನ ಭವಿಷ್ಯ, ಸೆ.11. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ
ಉದ್ಯಮಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದೀರಿ. ಸ್ನೇಹಿತರು ಬಂಧುಗಳ ಸಹಕಾರ ದೊರೆಯುವುದು ನಿಶ್ಚಿತ. ಯಶಸ್ವಿದಾಯಕ ನಿರ್ಧಾರಗಳು ನಿಮ್ಮಿಂದ ಪ್ರಕಟಗೊಳ್ಳುವುದು. ಸಂಗಾತಿಯು ಈ ದಿನ ನಿಮ್ಮನ್ನು ಸಂತೋಷ ಪಡಿಸಲಿದ್ದಾರೆ.
ಶುಭ ಸಂಖ್ಯೆ 1
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಜಂಟಿ ವ್ಯವಹಾರಗಳು ಸಮಸ್ಯೆಗಳಿಂದ ಕೂಡಿರಲಿವೆ. ವ್ಯಾಪಾರ-ವ್ಯವಹಾರಗಳಲ್ಲಿ ವೈಮನಸ್ಸು ಮೂಡುವಂತಹ ಸಾಧ್ಯತೆ ಕಾಣಬಹುದು. ನಿಗದಿತ ಅವಧಿಯಲ್ಲಿ ನಿರೀಕ್ಷಿತ ಆದಾಯಗಳು ಸಿಗುವ ಸಾಧ್ಯತೆಯಿದೆ. ಹೊಸ ವ್ಯವಹಾರಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಕಾಣಬಹುದು. ಕುಟುಂಬದ ಶುಭಕಾರ್ಯದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ವೈಯಕ್ತಿಕ ಜೀವನದಲ್ಲಿ ಹಲವು ಸಮಸ್ಯೆಗಳು ಎದುರಿಸಲಿದ್ದಿರಿ. ಯೋಜನೆಯ ನಿಮಿತ್ತ ಗಣ್ಯವ್ಯಕ್ತಿಗಳೊಡನೆ ಸಂಭಾಷಣೆ ನಡೆಸುವ ಸಾಧ್ಯತೆ ಕಾಣಬಹುದು. ನಿಮ್ಮ ಕೆಲವು ಆತುರದ ನಿರ್ಣಯಗಳು ತಪ್ಪಾದ ಲೆಕ್ಕಚಾರ ತರಲಿದೆ. ಹಣಕಾಸಿನ ವ್ಯವಹಾರದಲ್ಲಿ ಆದಷ್ಟು ಸೂಕ್ಷ್ಮವಾಗಿ ಪರಿಶೀಲಿಸಿ ಮುಂದೆ ಹೋಗುವುದು ಒಳಿತು. ಕುಟುಂಬಸ್ಥರ ಸಹಕಾರ ಸಿಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ದೊಡ್ಡಮಟ್ಟದ ಯೋಜನೆಗಳನ್ನು ಪಡೆಯಲು ಉತ್ತಮ ಅವಕಾಶಗಳು ಲಭ್ಯವಾಗಲಿದೆ. ಅನುಕೂಲಕರ ಪರಿಸ್ಥಿತಿ ಹಾಗೂ ವಾತಾವರಣದಿಂದ ಈ ದಿನ ಅಧಿಕ ಲಾಭ ಪ್ರಾಪ್ತಿಯಾಗಬಹುದು. ಉದ್ಯೋಗದಲ್ಲಿ ನವೀನ ಅವಕಾಶಗಳು ಕೈ ಬೀಸಿ ಕರೆಯುವುದು ನಿಶ್ಚಿತ. ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಶ್ರೀ ಕ್ಷೇತ್ರ ಇಡಗುಂಜಿ ಮಹಾಗಣಪತಿ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

ಸಿಂಹ ರಾಶಿ
ಆರ್ಥಿಕ ವ್ಯವಹಾರಗಳು ಸರಾಗವಾಗಿ ನಡೆಯಲಿದ್ದು ಜೀವನದ ಬೆಳವಣಿಗೆಗೆ ಅತ್ಯುತ್ತಮ ಸನ್ನಿವೇಶಗಳು ಪ್ರಾಪ್ತಿಯಾಗುತ್ತದೆ. ಉದ್ಯಮಗಳಿಗೆ ಹಾಗೂ ಕ್ರಯವಿಕ್ರಯಗಳಲ್ಲಿ ಉತ್ತಮ ವ್ಯವಹಾರಗಳು ಈ ದಿನ ಕಂಡುಬರುತ್ತದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆ ಉತ್ತಮ ರೀತಿಯಲ್ಲಿ ಸಾಗುವುದು ನಿಶ್ಚಿತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮ ಆಚಾರ-ವಿಚಾರಗಳು ಹಾಗೂ ನಡೆ ನುಡಿಗಳು ಜನಪ್ರಿಯತೆ ತರಿಸುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ರೀತಿಯಾಗಿ ಪಾಲ್ಗೊಳ್ಳುವಿಕೆ ಹಾಗೂ ಪ್ರಶಂಸೆಗಳು ಹೆಚ್ಚಾಗುತ್ತದೆ. ಈ ದಿನ ಹೆಚ್ಚುವರಿ ಕಾರ್ಯಗಳು ಪ್ರಾಪ್ತಿಯಾಗುವ ಸಾಧ್ಯತೆ ಇದೆ. ನಿಮ್ಮ ಕೆಲಸದಲ್ಲಿನ ಉತ್ತಮ ಪಾಲ್ಗೊಳ್ಳುವಿಕೆ ಗೌರವ ತಂದುಕೊಡಲಿದೆ. ಹೆಚ್ಚಿನ ಓಡಾಟದಿಂದ ಆಯಾಸ ಹೆಚ್ಚಾಗಬಹುದು ಆರೋಗ್ಯದ ಕಡೆ ಗಮನ ವಹಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕುತೂಹಲಕಾರಿ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವೈಜ್ಞಾನಿಕ ಸಂಶೋಧನೆಗಳಲ್ಲಿ ಭಾರಿ ಪ್ರಗತಿ ಕಾಣಬಹುದು. ಅನಿರೀಕ್ಷಿತವಾಗಿ ಕೆಲವು ವಿಷಯಗಳನ್ನು ಸಿದ್ಧಿಸಿ ಕೊಳ್ಳುವಿರಿ. ಮೇಲಾಧಿಕಾರಿಗಳ ಜೊತೆಗೆ ಉತ್ತಮ ಒಡನಾಟಗಳು ಪ್ರಾಪ್ತಿಯಾಗುತ್ತದೆ. ನಿಮ್ಮ ಪರಿಶ್ರಮ ಹಾಗೂ ಕೆಲಸದಲ್ಲಿನ ಪಾಲ್ಗೊಳ್ಳುವಿಕೆ ಲಾಭಕರವಾದ ಫಲಿತಾಂಶ ತರುವುದು ನಿಶ್ಚಿತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಆಸ್ತಿ ಹಣಕಾಸಿನ ವ್ಯಾಜ್ಯಗಳನ್ನು ಈ ದಿನ ಸಂಬಂಧಿಕರೊಡನೆ ಸೌಹಾರ್ದವಾಗಿ ಮಾತುಕತೆ ನಡೆಸಿ ಪರಿಹಾರ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಗಲಿದ್ದೀರಿ. ನಿಮ್ಮ ಈ ದಿನದ ಕಾರ್ಯವು ಉತ್ತಮ ಲಾಭಾಂಶ ತರಲಿದೆ. ಪಿತ್ರಾರ್ಜಿತ ಆಸ್ತಿಗಳಲ್ಲಿ ನಿರೀಕ್ಷಿತ ಗೆಲುವು ಸಾಧಿಸಲಿದ್ದೀರಿ. ಈ ದಿನ ವೈರಾಗ್ಯ ದ್ವೇಷ ಮರೆತು ಪ್ರೀತಿ-ಪ್ರೇಮದಿಂದ ಮನಸ್ಸು ನಿರಾಳ ಮಾಡಿಕೊಳ್ಳುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಪ್ರಯೋಗ ದೋಷಗಳ ನಿವಾರಣೆ ಮತ್ತು ದಿನ ಭವಿಷ್ಯ

ಧನಸ್ಸು ರಾಶಿ
ಕುಟುಂಬದಲ್ಲಿ ನೆಂಟರಿಷ್ಟರ ಆಗಮನದಿಂದ ಸಂತಸದ ವಾತಾವರಣ ಇರಲಿದೆ. ವೈವಾಹಿಕ ವಿಚಾರಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಮಕ್ಕಳ ಬೆಳವಣಿಗೆ ಪ್ರಗತಿಯತ್ತ ನಡೆಯುವುದು ನಿಶ್ಚಿತ. ಆಶ್ಚರ್ಯ ರೀತಿಯಾದ ಕೆಲವು ಅಂಶಗಳು ಈ ದಿನ ಕಾಣಬಹುದು. ಹೆಚ್ಚಿನ ಉದ್ವೇಗ ಪಡುವುದು ಸರಿಯಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನಿಮ್ಮಿಂದ ಸಹಾಯ ನಿರೀಕ್ಷಿಸಿ ಹಲವರು ಬರಬಹುದು, ನಿಮ್ಮ ಉದಾರ ಮನಸ್ಸಿನಿಂದ ಕೈಲಾದಷ್ಟು ಸಹಾಯ ಮಾಡುವ ಸಾಧ್ಯತೆ ಇದೆ. ಕೆಲವು ವ್ಯವಹಾರದಲ್ಲಿನ ಹಿನ್ನಡೆಗಳು ನಿಮ್ಮ ಚಿಂತೆಗೆ ಕಾರಣವಾಗಬಹುದು. ನೀವು ಹಿಂದಿನ ವಿಚಾರಗಳನ್ನು ಮರೆತು ಮುಂದಿನ ಭವಿಷ್ಯದ ಬಗ್ಗೆ ನಿರ್ಣಯ ತೆಗೆದುಕೊಳ್ಳಿ. ಹಿತೈಷಿಗಳು ಉತ್ತಮವಾದ ಮಾರ್ಗದರ್ಶನ ಹಾಗೂ ಸಹಕಾರ ನೀಡಲಿದ್ದಾರೆ. ಹಣಕಾಸಿನ ಭರವಸೆಗಳು ಹುಸಿಯಾಗುವ ಸಾಧ್ಯತೆ ಇದೆ. ಸಂಗಾತಿಯಿಂದ ಉತ್ತಮ ರೀತಿಯಲ್ಲಿ ಆರೈಕೆ ನಡೆಯುವುದು ನಿಶ್ಚಿತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕೆಲಸದಲ್ಲಿನ ನಿಮ್ಮ ಕುಶಲತೆ ಹಾಗೂ ವೃತ್ತಿಪರತೆಯು ಹೆಚ್ಚಿನ ಲಾಭಕ್ಕೆ ಕಾರಣವಾಗುತ್ತದೆ. ಭೂ ಸಂಬಂಧಿತ ವ್ಯವಹಾರಗಳು ನಿಮ್ಮ ಇಚ್ಚಾ ಅನುಗುಣವಾಗಿ ನಡೆಯುವುದು ಕಾಣಬಹುದು. ಜಮೀನು ಖರೀದಿ ಮಾಡುವ ಸಾಧ್ಯತೆ ಇರಲಿದೆ. ಸಂಗಾತಿಯೊಡನೆ ಕೆಲವು ವಿಷಯಗಳಿಗೆ ಭಿನ್ನಾಭಿಪ್ರಾಯ ಬರಬಹುದಾದ ಸಾಧ್ಯತೆಯಿದೆ, ಆದಷ್ಟು ತಾಳ್ಮೆಯಿಂದ ಇರಿ. ಹೂಡಿಕೆಗಳ ಬಗ್ಗೆ ಆದಷ್ಟು ಗಮನ ವಹಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಪಾರಂಪರಿಕ ಕಾರ್ಯಗಳಲ್ಲಿ ಅವಕಾಶಗಳು ಹೆಚ್ಚಾಗಲಿದೆ. ನಿಮ್ಮಲ್ಲಿನ ಪ್ರತಿಭೆಗೆ ಸೂಕ್ತ ವೇದಿಕೆ ಸಿಗುವ ಸಾಧ್ಯತೆ ಇದೆ. ವಸ್ತುಗಳ ಮಾರಾಟದಿಂದ ಉತ್ತಮವಾದ ಲಾಭ ಗಳಿಸುವಿರಿ. ಪ್ರಯಾಣದಿಂದ ಲಾಭಾಂಶ ಕಾಣಬಹುದಾದ ದಿನವಿದು. ಆರೋಗ್ಯಯುತ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ. ದೈಹಿಕ ಹಾಗೂ ಮಾನಸಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನೀವು ಇಷ್ಟಪಟ್ಟ ಹುಡುಗಿ ಜೊತೆಗೆ ವಿವಾಹ ಆಗಲು ಈ ಸಣ್ಣ ಕೆಲಸ ಮಾಡಿ ಸಾಕು ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top