►► ಉದ್ಯೋಗ ಮಾಹಿತಿ – ಟಿವಿಎಸ್ ಶೋರೂಂ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳು

(ನ್ಯೂಸ್ ಕಡಬ) newskadaba.com ಕಡಬ, ಮಾ.02. ಕಡಬ ಪರಿಸರದ ವಿವಿಧ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಲು ಅನುಭವಿ, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಇಲ್ಲಿನ ಮುಖ್ಯ ರಸ್ತೆಯ ವೈಭವ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಟಿವಿಎಸ್ ದ್ವಿಚಕ್ರ ವಾಹನಗಳ ಅಧಿಕೃತ ವಿತರಕರಾದ ಅಡಿಗ ಮೋಟಾರ್ಸ್ ನ ಕಡಬ, ಪಂಜ ಹಾಗೂ ಸುಬ್ರಹ್ಮಣ್ಯ ಶೋರೂಂಗಳಲ್ಲಿ ಕಾರ್ಯ ನಿರ್ವಹಿಸಲು ಈ ಕೆಳಕಂಡ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸೇಲ್ಸ್ ಇನ್-ಚಾರ್ಜ್ (1 ವರ್ಷದ ಅನುಭವ ಹೊಂದಿರಬೇಕು) ಸ್ಥಳ: ಕಡಬ
ಸೇಲ್ಸ್ ಎಕ್ಸಿಕ್ಯೂಟಿವ್ (ಹೊಸ ಅಥವಾ ಅನುಭವಿ) ಸ್ಥಳ: ಕಡಬ, ಸುಬ್ರಹ್ಮಣ್ಯ, ಪಂಜ
ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ (ಹೊಸ ಅಥವಾ ಅನುಭವಿ)
ಮೆಕ್ಯಾನಿಕ್ (ಕನಿಷ್ಠ 6 ತಿಂಗಳ ಅನುಭವವಿರಬೇಕು) ಸ್ಥಳ: ಕಡಬ, ಸುಬ್ರಹ್ಮಣ್ಯ
ಆಸಕ್ತ ಅಭ್ಯರ್ಥಿಗಳು 7411891243 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.

Also Read  ಈ ರೀತಿಯಲ್ಲಿ ದೀಪ ಬೆಳಗಿಸಿ ನಿಮ್ಮ ಕಷ್ಟಗಳು ಪರಿಹಾರ ಆಗುತ್ತವೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಪಡೆದುಕೊಳ್ಳಿ

ಕಡಬದ ಫೆಡರಲ್ ಬ್ಯಾಂಕ್ ಸಮೀಪದ ಜೆರಾಕ್ಸ್ ಅಂಗಡಿಯೊಂದಕ್ಕೆ ಕನ್ನಡ ಟೈಪಿಂಗ್ ತಿಳಿದಿರುವ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ.
G.I.Xerox
9008923516

ಗ್ರಾಫಿಕ್ಸ್ ಸಂಸ್ಥೆಯೊಂದಕ್ಕೆ ಫೋಟೋಶಾಪ್ ಅಥವಾ ಗ್ರಾಫಿಕ್ ಡಿಸೈನಿಂಗ್ ತಿಳಿದಿರುವ ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ.
9481513253

‘ನ್ಯೂಸ್ ಕಡಬ’ ಸಂಸ್ಥೆಗೆ ಕನ್ನಡ ಟೈಪಿಂಗ್ ತಿಳಿದಿರುವ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ.
9743493943
9481513253

ಕಡಬದ ಅಂಗಡಿಯೊಂದಕ್ಕೆ ಮಹಿಳಾ / ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ. ಆಕರ್ಷಕ ವೇತನ ನೀಡಲಾಗುವುದು.
7349409644

ಕಡಬದ ಯಶೋದಾ ಜನರಲ್ ಸ್ಟೋರ್ ಗೆ ಪಾರ್ಟ್ ಟೈಮ್ ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸೇಲ್ಸ್ ಮ್ಯಾನ್ ಮತ್ತು ಬಿಲ್ಲಿಂಗ್ ಕೆಲಸಕ್ಕೆ ಯುವಕರು ಬೇಕಾಗಿದ್ದಾರೆ.
9448548339

error: Content is protected !!
Scroll to Top