➤➤ ಉದ್ಯೋಗ ಮಾಹಿತಿ – ಕಡಬದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಗಳು ➤ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಕಡಬ, ಫೆ.17. ಕಡಬ ಪರಿಸರದ ಹಲವು ಸಂಸ್ಥೆಗಳಲ್ಲಿ ವಿವಿಧ ಉದ್ಯೋಗಕಾವಕಾಶಗಳಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಕಡಬದ ಹಾರ್ಡ್‌ವೇರ್ ಸಂಸ್ಥೆಯೊಂದಕ್ಕೆ ಟ್ಯಾಲಿ ತಿಳಿದಿರುವ ಮಹಿಳಾ / ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ.
ರೂಂ ಸೌಲಭ್ಯದೊಂದಿಗೆ ಆಕರ್ಷಕ ವೇತನ ನೀಡಲಾಗುವುದು.
9448549261

ಕಡಬದ ಫೆಡರಲ್ ಬ್ಯಾಂಕ್ ಸಮೀಪದ ಜೆರಾಕ್ಸ್ ಅಂಗಡಿಯೊಂದಕ್ಕೆ ಕನ್ನಡ ಟೈಪಿಂಗ್ ತಿಳಿದಿರುವ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ.
G.I.Xerox
9008923516

ಗ್ರಾಫಿಕ್ಸ್ ಸಂಸ್ಥೆಯೊಂದಕ್ಕೆ ಫೋಟೋಶಾಪ್ ತಿಳಿದಿರುವ ಪುರುಷ/ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ಅನುಭವಿಗಳಿಗೆ ಮೊದಲ ಆದ್ಯತೆ
9481513253

ಟೈಲ್ಸ್ & ಸ್ಯಾನಿಟರಿ ಸಂಸ್ಥೆಗೆ ಮಹಿಳಾ ಅಕೌಂಟೆಂಟ್ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Also Read  ►► ಉದ್ಯೋಗ ಮಾಹಿತಿ: ಕಡಬದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಾವಕಾಶಗಳು ► ಆಸಕ್ತರು ಕೂಡಲೇ ಸಂಪರ್ಕಿಸಿ

8105888232

‘ನ್ಯೂಸ್ ಕಡಬ’ ಸಂಸ್ಥೆಗೆ ಕನ್ನಡ ಟೈಪಿಂಗ್ ತಿಳಿದಿರುವ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ.
9743493943
9481513253

ಇಲೆಕ್ಟ್ರಾನಿಕ್ ಅಂಗಡಿಯೊಂದಕ್ಕೆ ಮಹಿಳಾ/ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ.
9164568401

ಬಟ್ಟೆ ಮಳಿಗೆಯೊಂದಕ್ಕೆ ಸೇಲ್ಸ್ ಗರ್ಲ್ಸ್ ಬೇಕಾಗಿದ್ದಾರೆ. ಅನುಭವಿಗಳಿಗೆ ಆದ್ಯತೆ
9481513253

ತಮ್ಮ ವಿವರಗಳನ್ನು newskadaba@gmail.com ಗೆ ಇಮೇಲ್ ಮಾಡಿ.

error: Content is protected !!
Scroll to Top