ಫೇಸ್‌ಬುಕ್‌ ಬಳಕೆದಾರರಿಗೆ ಕಾದಿದೆ ಬಿಗ್ ಶಾಕಿಂಗ್ ನ್ಯೂಸ್? ಮುಂದಿನ ದಿನಗಳಲ್ಲಿ ನಿಮ್ಮ ಅಕೌಂಟ್ ರದ್ದಾಗಬಹುದು

(ನ್ಯೂಸ್ ಕಡಬ) newskadaba.com.ನ್ಯೂಯಾರ್ಕ್,ಜ.25.ತನ್ನ ವೇದಿಕೆ ಮೂಲಕ ಸುಳ್ಳು ಸುದ್ದಿಗಳ ಹರಡುವಿಕೆ ತಡೆಗೆ ಮುಂದಾಗಿರುವ ಫೇಸ್‌ಬುಕ್‌, ಮುಂದಿನ ದಿನಗಳಲ್ಲಿ ನಕಲಿ ಫೇಸ್‌ಬುಕ್‌ ಗ್ರೂಪ್‌ ಹಾಗೂ ಪೇಜ್‌ ಸ್ವತಃ ರದ್ದುಪಡಿಸುವ ನಿರ್ಧಾರಕ್ಕೆ ಬಂದಿದೆ.ಇಂಥ ನಕಲಿ ಗ್ರೂಪ್‌ ಹಾಗೂ ಪೇಜ್‌ಗಳು ಸಮಾಜ ವಿರೋಧಿ ಅಥವಾ ಯಾವುದೇ ನಿಯಮಗಳನ್ನು ಈ ರೀತಿಯ ಕ್ರಮ ಕೈಗೊಳ್ಳುತ್ತಿರುವುದರಿಂದ ಉಲ್ಲಂಘಿಸದ ಹೊರತಾಗಿಯೂ, ಅವುಗಳ ನಿಷ್ಕ್ರೀಯ ಕ್ರಮದಿಂದ ಹಿಂದೆ ಸರಿಯುವುದಿಲ್ಲ ಎಂದಿದೆ.

ಈಗಾಗಲೆ ಹಲವು ಫೇಸ್ ಬುಕ್ ಬಳಕೆದಾರರು ತಮ್ಮ ಖಾತೆಗಳಿಗೆ ಲಾಗಿನ್ ಆಗುವಲ್ಲಿ ಸಮಸ್ಯೆ ಎದುರಿಸಿದ್ದಾರೆ.ಈ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಫೇಸ್‌ಬುಕ್‌ ವೇದಿಕೆಯಲ್ಲಿ ಅನುಮತಿಯಿಲ್ಲದ ದ್ವೇಷದ ಭಾಷಣಗಳು, ಗ್ರಾಫಿಕ್‌ ಉಲ್ಲಂಘನೆ, ಕಿರುಕುಳ, ತಂಟೆಕೋರ, ನಿಯಂತ್ರಿತ ಸರಕುಗಳು, ಬೆತ್ತಲೆ ಹಾಗೂ ಲೈಂಗಿಕ ಚಟುವಟಿಕೆಗಳು ಸೇರಿದಂತೆ ಇನ್ನಿತರ ವಿಚಾರಗಳನ್ನು ರದ್ದುಗೊಳಿಸಬಹುದಾದ ಅಂಶಗಳಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ,’ ಎಂದು ಫೇಸ್‌ಬುಕ್‌ ಹೇಳಿದೆ.

Also Read  ನಿಮ್ಮ ಕುಟುಂಬದಲ್ಲಿ ಎಂತ ಸಮಸ್ಯೆಗಳಿದ್ದರೂ ಈ ಒಂದು ವಿಧಾನದಿಂದ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬಹುದು ಗುರುಗಳೇ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ

error: Content is protected !!
Scroll to Top