ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕದ್ರಿ ಉದ್ಯಾನವನದ ಸಂಗೀತ ಕಾರಂಜಿ, ಲೇಸರ್ ಶೋ ದರ ಪರಿಷ್ಕರಣೆ ► ಅ.15ರಿಂದ ಹೊಸ ದರ ಚಾಲ್ತಿಗೆ – News Kadaba

ಕದ್ರಿ ಉದ್ಯಾನವನದ ಸಂಗೀತ ಕಾರಂಜಿ, ಲೇಸರ್ ಶೋ ದರ ಪರಿಷ್ಕರಣೆ ► ಅ.15ರಿಂದ ಹೊಸ ದರ ಚಾಲ್ತಿಗೆ

(ನ್ಯೂಸ್ ಕಡಬ) newskadaba.com
ಮಂಗಳೂರು ಅ.13. ಕದ್ರಿ ಉದ್ಯಾನವನದಲ್ಲಿ ನಿರ್ಮಿಸಲಾಗಿದ್ದ ಸಂಗೀತ ಕಾರಂಜಿ, ಲೇಶರ್ ಶೋ ಕಾರ್ಯಕ್ರಮದ ಪ್ರವೇಶ ದರವನ್ನು ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ.

ಕದ್ರಿ ಉದ್ಯಾನವನದ ಅಭಿವೃದ್ದಿ ಸಮಿತಿಯ ನಿರ್ಣಯದಂತೆ ಅಕ್ಟೋಬರ್ 15 ರಿಂದ ವಯಸ್ಕರಿಗೆ ರೂ.50/- ಇದ್ದ ಟಿಕೇಟ್ ಶುಲ್ಕವನ್ನು ರೂ. 30/- ಕ್ಕೆ ಹಾಗೂ ಮಕ್ಕಳಿಗೆ  ರೂ. 25/- ಇದ್ದ ಟಿಕೇಟ್ ಶುಲ್ಕವನ್ನು  ರೂ. 15/- ಕ್ಕೆ ಪರಿಷ್ಕರಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.

Scroll to Top