ಮರ್ದಾಳ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ರಚನೆ: ಅಧ್ಯಕ್ಷರಾಗಿ ವಿಜಿತ್ ರೈ ನೆಕ್ಕಿತ್ತಡ್ಕ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜು.22. ಮರ್ದಾಳ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ಅಧ್ಯಕ್ಷರಾಗಿ ವಿಜಿತ್ ರೈ ನೆಕ್ಕಿತ್ತಡ್ಕ, ಕಾರ್ಯದರ್ಶಿಯಾಗಿ ದುರ್ಗಪ್ರಸಾದ್ ಕೋಲಂತ್ತಾಡಿಯವರನ್ನು ಆಯ್ಕೆ ಮಾಡಲಾಯಿತು.

ಜತೆ ಕಾರ್ಯದರ್ಶಿಯಾಗಿ ಸಂತೋಷ್ ರೈ ಪಾಲೆತ್ತಡ್ಕ, ಖಜಾಂಜಿಯಾಗಿ ರಾಮಚಂದ್ರ ಗೌಡ ಮಂಡೆಕರ ಆಯ್ಕೆಯಾದರು.

Scroll to Top