ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಇಲೆಕ್ಟ್ರಾನಿಕ್ ವಸ್ತು, ಮೊಬೈಲ್ ಖರೀದಿದಾರರಿಗೆ ಸಿಹಿಸುದ್ದಿ ► ಇನ್ಮುಂದೆ ಕಡಬದಲ್ಲಿ ಹಣ ಕೊಡದೆಯೇ ಸಿಗಲಿದೆ ಈ ವಸ್ತುಗಳು – News Kadaba

ಇಲೆಕ್ಟ್ರಾನಿಕ್ ವಸ್ತು, ಮೊಬೈಲ್ ಖರೀದಿದಾರರಿಗೆ ಸಿಹಿಸುದ್ದಿ ► ಇನ್ಮುಂದೆ ಕಡಬದಲ್ಲಿ ಹಣ ಕೊಡದೆಯೇ ಸಿಗಲಿದೆ ಈ ವಸ್ತುಗಳು

(ನ್ಯೂಸ್ ಕಡಬ) newskadaba.com ಕಡಬ, ಸೆ.06. ಇಲೆಕ್ಟ್ರಾನಿಕ್ ವಸ್ತು, ಮೊಬೈಲ್ ಖರೀದಿದಾರರಿಗೆ ಸಿಹಿ ಸುದ್ದಿಯೊಂದಿದ್ದು, ಇನ್ಮುಂದೆ ಕಡಬದಲ್ಲಿ ಹಣ ಕೊಡದೆಯೇ ಈ ವಸ್ತುಗಳು ಗ್ರಾಹಕರ ಕೈಗೆ ಸಿಗಲಿದೆ.

ಇಷ್ಟರವರೆಗೆ ದೂರದ ಪುತ್ತೂರು, ಸುಳ್ಯದಲ್ಲಿ ಮಾತ್ರವೇ ಸಿಗುತ್ತಿದ್ದ ಇಎಂಐ ವ್ಯವಸ್ಥೆ ಕಡಬಕ್ಕೂ ಕಾಲಿಟ್ಟಿದ್ದು, ಇನ್ಮುಂದೆ ನಿಮಗಿಷ್ಟದ ಕಂಪೆನಿಗಳ ಮೊಬೈಲ್, ಗೃಹೋಪಯೋಗಿ ವಸ್ತುಗಳಾದ ಟಿ.ವಿ., ಫ್ರಿಡ್ಜ್, ವಾಷಿಂಗ್ ಮೆಷಿನ್ ಸೇರಿದಂತೆ ಹಲವು ವಸ್ತುಗಳನ್ನು ಸುಲಭ ಕಂತುಗಳಲ್ಲಿ ಖರೀದಿಸಬಹುದಾಗಿದೆ. ಈ ಯೋಜನೆಯ ಬಗೆಗಿನ ಹೆಚ್ಚಿನ ವಿವರಗಳಿಗಾಗಿ ಗೃಹೋಪಯೋಗಿ ವಸ್ತುಗಳ ಮಾರಾಟ ಕೇಂದ್ರ ಸಂಗೀತಾ ಎಲೆಕ್ಟ್ರಾನಿಕ್ಸ್ – 9164568401 ಮತ್ತು ಮೊಬೈಲ್ ಖರೀದಿಗಾಗಿ ದುರ್ಗಾಂಬಾ ಮೊಬೈಲ್ಸ್ – 9448624943 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Scroll to Top