ಶ್ರೀ ರಾಮಕುಂಜ: ಎನ್ನೆಸ್ಸೆಸ್ ಘಟಕದಿಂದ ವನಮಹೋತ್ಸವ

(ನ್ಯೂಸ್ ಕಡಬ) newskadaba.com ಕಡಬ,ಜೂ.13. ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಕಾಲೇಜಿನ ಪರಿಸರದಲ್ಲಿ ವನಮಹೋತ್ಸವ ನಡೆಯಿತು.

ಯೋಜನಾಧಿಕಾರಿ ಕೃಷ್ಣಮೂರ್ತಿ ಕೆ ಚಾಲನೆ ನೀಡಿದರು. ವಿದ್ಯಾರ್ಥಿ ಸ್ವಯಂಸೇವಕರು ವಿವಿಧ ಜಾತಿಯ ಗಿಡಗಳನ್ನು ನೆಟ್ಟರು. ಎನ್ನೆಸೆಸ್ ಘಟಕದ ನಾಯಕ ನಿಶಾಂತ್, ನಾಯಕಿ ಮಾನಸ ಉಪಸ್ಥಿತರಿದ್ದರು.

 

 

Scroll to Top