(ನ್ಯೂಸ್ ಕಡಬ) newskadaba.com ಕಡಬ,ಜೂ.27. ಸರಸ್ವತೀ ವಿದ್ಯಾಲಯ ಕಡಬ ಪ್ರಾಥಮಿಕ ವಿಭಾಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ದಿನವನ್ನು ಹಿಂದು ಸಾಮ್ರಾಜ್ಯೋತ್ಸವವಗಿ ಆಚರಿಸಲಾಯಿತು.
ಶಿಕ್ಷಕ ಶಿವಪ್ರಸಾದ್ ಶಿವಾಜಿ ಸಾಧನೆ ಮತ್ತು ಪರಕ್ರಮವನ್ನು ತಿಸಿದರು. ಕಡಬದ ಹೋಟೆಲ್ ಉದ್ಯಮಿ ತಿಲಕ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಗುರು ಮಾಧವ ಕೋಲ್ಪೆ ಸ್ವಾಗತಿಸಿದರು. ಶಿಕ್ಷಕ ವಸಂತ ನಿರೂಪಿಸಿ ವಂದಿಸಿದರು









