ಮಂಗಳೂರು ವಿಮಾನ ನಿಲ್ದಾಣದಿಂದ ಲಕ್ಷದ್ವೀಪ ಹಾಗೂ ಪುಣೆಗೆ ನೂತನ ವಿಮಾನ ಸೇವೆ ಆರಂಭ!

(ನ್ಯೂಸ್‌ ಕಡಬ) newskadaba.com, ಅ. 16. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಕ್ಷದ್ವೀಪದ ಅಗತ್ತಿ ದ್ವೀಪ ಹಾಗೂ ಪುಣೆಗೆ ನೂತನ ವಿಮಾನ ಸೇವೆ ಆರಂಭ.ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾದ ‘ಫ್ಲೈ91’ (Fly91) ವತಿಯಿಂದ ದಿನನಿತ್ಯದ ನೇರ ವಿಮಾನ ಹಾರಾಟ.2026ರ ಅಕ್ಟೋಬರ್ ಕೊನೆಯ ವಾರದಿಂದ ವಿಮಾನ ಸಂಚಾರ ಪ್ರಾರಂಭವಾಗುವ ನಿರೀಕ್ಷೆ.

ಮಂಗಳೂರು ವಿಮಾನ ನಿಲ್ದಾಣದ ಸಾಪ್ತಾಹಿಕ ವಿಮಾನ ಸಂಚಾರಗಳ ಸಂಖ್ಯೆ 181ರಿಂದ 195ಕ್ಕೆ ಏರಿಕೆ (ಒಟ್ಟು 14 ಹೊಸ ಸೇವೆಗಳು ಸೇರ್ಪಡೆ).ಹೈದರಾಬಾದ್ ಮತ್ತು ಬೆಂಗಳೂರಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇವೆ ಬಲಪಡಿಸಲಾಗಿದೆ.

ಮುಂಬೈ ಮಾರ್ಗದಲ್ಲಿ ಇಂಡಿಗೋ ವಿಮಾನಗಳ ಸಂಚಾರ ಹೆಚ್ಚಳ.ಗಲ್ಫ್ ವಲಯಕ್ಕೂ (ರಾಸ್ ಅಲ್ ಖೈಮಾ, ಕುವೈತ್, ದುಬೈ ಇತ್ಯಾದಿ) ವಿಮಾನ ಸಂಪರ್ಕ ವಿಸ್ತರಣೆ.

Scroll to Top