ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಆಗಸ್ಟ್ 16ರಂದು ಪಿಲಿಕುಳ ಆಟಿಕೂಟ ಕಾರ್ಯಕ್ರಮ – News Kadaba

ಆಗಸ್ಟ್ 16ರಂದು ಪಿಲಿಕುಳ ಆಟಿಕೂಟ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಆ. 14. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಕೆನರಾ ಬ್ಯಾಂಕ್ ಇವರ ಸಹಯೋಗದೊಂದಿಗೆ ಪಿಲಿಕುಳ ಆಟಿಕೂಟ 2026 ಕಾರ್ಯಕ್ರಮ ಆಗಸ್ಟ್ 16ರಂದು ಬೆಳಿಗ್ಗೆ 11 ಗಂಟೆಗೆ ಪಿಲಿಕುಳ ಸಂಸ್ಕೃತಿ ಗ್ರಾಮ ಗುತ್ತು ಮನೆಯಲ್ಲಿ ನಡೆಯಲಿದೆ.

ಕಾರ್ಯಕ್ರಮಗಳ ವಿವರ
ಸಭಾ ಕಾರ್ಯಕ್ರಮ  ಬೆಳಿಗ್ಗೆ 11ರಿಂದ, ಸಾಂಸ್ಕೃತಿಕ ಕಾರ್ಯಕ್ರಮ ಮಧ್ಯಾಹ್ನ 12ರಿಂದ ‘ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಾರಂಪಳ್ಳಿ ‘ಶ್ರೀ ಗುರು ಮಾರುತಿ ಹೌಂದೇರಾಯನ ಓಲಗ ಕಲಾ ತಂಡ, ಸಾಲಿಗ್ರಾಮ, ಉಡುಪಿ ಜಿಲ್ಲೆ ಇವರಿಂದ ಜಾನಪದ ನೃತ್ಯ ರೂಪಕ ‘ಹೌಂದೇಶಾಯನ ಓಲಗ’ ಬಳಿಕ ಆಟಿ ಶೈಲಿಯ ವಿಶೇಷ ಭೋಜನ ಮಧ್ಯಾಹ್ನ 1ರಿಂದ  2.30 ರವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Scroll to Top