ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಬ್ಯಾಂಕ್ ಆಫ್ ಬರೋಡಾ ಗ್ರಾಹಕರ ಗಮನಕ್ಕೆ: ನೆಟ್ ಬ್ಯಾಂಕಿಂಗ್, ‘bob World’ ಆಪ್ PIN ತಕ್ಷಣವೇ ಬದಲಾಯಿಸಿ! – News Kadaba

ಬ್ಯಾಂಕ್ ಆಫ್ ಬರೋಡಾ ಗ್ರಾಹಕರ ಗಮನಕ್ಕೆ: ನೆಟ್ ಬ್ಯಾಂಕಿಂಗ್, ‘bob World’ ಆಪ್ PIN ತಕ್ಷಣವೇ ಬದಲಾಯಿಸಿ!

(ನ್ಯೂಸ್‌ ಕಡಬ) newskadaba.com,  ಜು.28 : ಭಾರತದ 3ನೇ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಆದ ‘ಬ್ಯಾಂಕ್ ಆಫ್ ಬರೋಡಾ’ದ 1,000 GB (1 TB) ಸೂಕ್ಷ್ಮ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿದೆ.‘ಟ್ರಿಪಲ್ ಎಕ್ಸ್’ ಎಂಬ ಹ್ಯಾಕರ್ಸ್ ಗುಂಪು ಬ್ಯಾಂಕಿನ ಇಮೇಲ್ ವ್ಯವಸ್ಥೆಯಲ್ಲಿದ್ದ ಲೋಪವನ್ನು ಬಳಸಿಕೊಂಡು ಈ ದಾಳಿ ನಡೆಸಿದೆ.

ಏನೆಲ್ಲಾ ಸೋರಿಕೆಯಾಗಿದೆ ಎನ್ನುವುದಾದರೆ ಗ್ರಾಹಕರ ಖಾಸಗಿ ವಿವರ 1 ರಿಂದ 3 ಲಕ್ಷ ಗ್ರಾಹಕರ ಅಪ್ಲಿಕೇಶನ್ ಫಾರ್ಮ್‌ಗಳು, ಫೋಟೋಗಳು, ಹೆಸರು, ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ವಿವರಗಳು. ಸೇವಿಂಗ್ಸ್ & ಕರೆಂಟ್ ಖಾತೆಗಳ ಬ್ಯಾಲೆನ್ಸ್, ನೆಟ್ ಬ್ಯಾಂಕಿಂಗ್ ಯೂಸರ್ ಐಡಿಗಳು, ಲೋನ್‌ಗಾಗಿ ಸಲ್ಲಿಸಿದ ಆಸ್ತಿ ಪತ್ರಗಳು ಮತ್ತು ಸಾಲ ಮೌಲ್ಯಮಾಪನ ವರದಿಗಳು, ಆಂತರಿಕ ಇಮೇಲ್‌ಗಳು, ವಿಜಿಲೆನ್ಸ್ ತನಿಖಾ ವರದಿಗಳು ಹಾಗೂ ‘bob World’ ಮೊಬೈಲ್ ಆಪ್‌ನ ಆಡಿಟ್ ರಿಪೋರ್ಟ್!…..

ಗ್ರಾಹಕರಿಗೆ ತಕ್ಷಣದ ಮುನ್ನೆಚ್ಚರಿಕೆ:  ನಿಮ್ಮ ನೆಟ್ ಬ್ಯಾಂಕಿಂಗ್ ಮತ್ತು ‘bob World’ ಆಪ್‌ನ ಪಾಸ್‌ವರ್ಡ್ ಹಾಗೂ PIN ತಕ್ಷಣವೇ ಬದಲಾಯಿಸಿ. ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಅಥವಾ ಅನುಮಾನಾಸ್ಪದ ಕರೆಗಳಿಗೆ ಸ್ಪಂದಿಸಬೇಡಿ.ಬ್ಯಾಂಕ್ ಅಧಿಕಾರಿಗಳು ಎಂದಿಗೂ ನಿಮ್ಮ OTP ಅಥವಾ ಪಾಸ್‌ವರ್ಡ್ ಕೇಳುವುದಿಲ್ಲ.

Scroll to Top