ಚಿನ್ನದ ಪ್ರಿಯರಿಗೆ ನಿರಾಳ: ಸತತ ಇಳಿಕೆ ಕಂಡ ಹಳದಿ ಲೋಹದ ಬೆಲೆ; ಬೆಳ್ಳಿ ದರ ಸ್ಥಿರ!



(ನ್ಯೂಸ್‌ ಕಡಬ) newskadaba.com,  ಜು.08 : 24 ಕ್ಯಾರೆಟ್ ಚಿನ್ನ 10 ಗ್ರಾಮ್ ಚಿನ್ನದ ಮೇಲೆ ಬರೋಬ್ಬರಿ ₹770 ಇಳಿಕೆಯಾಗಿದೆ. ಸದ್ಯ 1 ಗ್ರಾಮ್ ಬೆಲೆ ₹14,449 ಆಗಿದೆ. (ಕಳೆದ 5 ದಿನಗಳಲ್ಲಿ ಒಟ್ಟು ₹2,240 ಇಳಿಕೆ ಕಂಡಿದೆ).







22 ಕ್ಯಾರೆಟ್ ಚಿನ್ನ : ಆಭರಣ ಚಿನ್ನದ ಬೆಲೆಯಲ್ಲಿ 10 ಗ್ರಾಮ್‌ಗೆ ₹700 ಇಳಿಕೆಯಾಗಿದ್ದು, ಪ್ರಸ್ತುತ 1 ಗ್ರಾಮ್ ಬೆಲೆ ₹13,245 ತಲುಪಿದೆ.






ಚಿನ್ನದ ಬೆಲೆ ಇಳಿಕೆಯಾಗಿದ್ದರೂ, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಮೂರು ದಿನಗಳಿಂದ 1 ಕೆಜಿ ಬೆಳ್ಳಿಯ ಬೆಲೆ ₹2,45,000 ರಲ್ಲೇ ಸ್ಥಿರವಾಗಿದೆ.

error: Content is protected !!
Scroll to Top