ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮತ್ತಷ್ಟು ಕುಸಿದ ಚಿನ್ನದ ಬೆಲೆ; ಇಂದಿನ ದರ ಇಲ್ಲಿದೆ



(ನ್ಯೂಸ್‌ ಕಡಬ) newskadaba.com,  ಜು.07 : 24 ಕ್ಯಾರೆಟ್ (ಶುದ್ಧ ಚಿನ್ನ): 1 ಗ್ರಾಂಗೆ ₹14,526 (₹136 ಇಳಿಕೆ) | 10 ಗ್ರಾಂಗೆ ₹1,45,260 (₹1,360 ಇಳಿಕೆ).22 ಕ್ಯಾರೆಟ್ (ಆಭರಣ ಚಿನ್ನ): 1 ಗ್ರಾಂಗೆ ₹13,315 (₹125 ಇಳಿಕೆ) | 10 ಗ್ರಾಂಗೆ ₹1,33,150.18 ಕ್ಯಾರೆಟ್ ಚಿನ್ನ: 1 ಗ್ರಾಂಗೆ ₹10,894 | 10 ಗ್ರಾಂಗೆ ₹1,08,940.







ಬೆಳ್ಳಿ ದರ ಸ್ಥಿರ:






ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗದೆ ತಟಸ್ಥವಾಗಿದೆ.

ಬೆಳ್ಳಿ ಬೆಲೆ: 1 ಗ್ರಾಂಗೆ ₹245 | 1 ಕೆಜಿಗೆ ₹2,45,000.

error: Content is protected !!
Scroll to Top