(ನ್ಯೂಸ್ ಕಡಬ) newskadaba.com, ಜು.03 : ಇಂದಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಪ್ರಸ್ತುತ ಮಾರುಕಟ್ಟೆ ದರದ ವಿವರಗಳು ಈ ಕೆಳಗಿನಂತಿವೆ:
22 ಕ್ಯಾರೆಟ್ ಚಿನ್ನ (ಪ್ರತಿ ಗ್ರಾಂಗೆ): ₹13,475
ಬೆಳ್ಳಿ (ಪ್ರತಿ ಗ್ರಾಂಗೆ): ₹245
ಚಿನ್ನದ ಬೆಲೆಯಲ್ಲಿ ಪವನ್‌ಗೆ ₹1,800 ಹಾಗೂ ಬೆಳ್ಳಿ ಬೆಲೆಯಲ್ಲಿ ಪ್ರತಿ ಗ್ರಾಂಗೆ ₹6 ರಷ್ಟು ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.









