ರೈಲ್ವೆ ಇಲಾಖೆಯಿಂದ ನಿರುದ್ಯೋಗಿಗಳಿಗೆ ಸಿಹಿಸುದ್ದಿ 6,565 ಹುದ್ದೆಗಳಿಗೆ ಜೂನ್ 30ರಿಂದ ಅರ್ಜಿ ಆಹ್ವಾನ

(ನ್ಯೂಸ್‌ ಕಡಬ) newskadaba.com,  ಜೂ.16 : ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಯುವಜನತೆಗೆ ಭಾರತೀಯ ರೈಲ್ವೆ ಇಲಾಖೆಯು ಭರ್ಜರಿ ಸಿಹಿಸುದ್ದಿ ನೀಡಿದೆ.

ಟೆಕ್ನೀಷಿಯನ್ ಗ್ರೇಡ್-1 (ಸಿಗ್ನಲ್): ಆರಂಭಿಕ ಮಾಸಿಕ ವೇತನ ರೂ. 29,200/-………ಟೆಕ್ನೀಷಿಯನ್ ಗ್ರೇಡ್-3: ಆರಂಭಿಕ ಮಾಸಿಕ ವೇತನ ರೂ. 19,900/-

ಹುದ್ದೆಗಳಿಗೆ ಅನುಗುಣವಾಗಿ 10ನೇ ಪಾಸ್, ಸಂಬಂಧಿತ ಟ್ರೇಡ್‌ನಲ್ಲಿ ITI, ಡಿಪ್ಲೊಮಾ, B.Sc ಅಥವಾ ಇಂಜಿನಿಯರಿಂಗ್ ಪದವಿ ಹೊಂದಿರಬೇಕು.18 ರಿಂದ 33 ವರ್ಷಗಳು (ನಿಯಮಾವಳಿಗಳ ಪ್ರಕಾರ ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ).

  1. ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ
  2. ದಾಖಲಾತಿಗಳ ಪರಿಶೀಲನೆ
  3. ವೈದ್ಯಕೀಯ ಪರೀಕ್ಷೆ

ಸಂಪೂರ್ಣ ಅಧಿಸೂಚನೆ ಮತ್ತು ಅರ್ಜಿ ಆರಂಭ: ಜೂನ್ 30, 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 29, 2026

Scroll to Top