(ನ್ಯೂಸ್ ಕಡಬ) newskadaba.com, ಜೂ. 12 24 ಕ್ಯಾರೆಟ್ ಚಿನ್ನ (10 ಗ್ರಾಂ): 2,940 ರೂ. ಏರಿಕೆಯಾಗಿ 1,48,580 ರೂ. ತಲುಪಿದೆ (ಪ್ರತಿ ಗ್ರಾಂಗೆ 14,858 ರೂ.).
22 ಕ್ಯಾರೆಟ್ ಚಿನ್ನ (10 ಗ್ರಾಂ): 2,700 ರೂ. ಹೆಚ್ಚಳವಾಗಿ 1,36,200 ರೂ. ದಾಖಲಾಗಿದೆ (ಪ್ರತಿ ಗ್ರಾಂಗೆ 13,620 ರೂ.).
ಬೆಳ್ಳಿ ದರ: ದಾಖಲೆಯ 10,000 ರೂ. ಜಂಪ್ ಆಗಿದ್ದು, ಪ್ರತಿ ಕೆಜಿಗೆ ಬರೋಬ್ಬರಿ 2,60,000 ರೂ. ತಲುಪಿದೆ.









