ಚಿನ್ನ ಬೆಳ್ಳಿ ಬೆಲೆ ಭಾರಿ ಇಳಿಕೆ

(ನ್ಯೂಸ್‌ ಕಡಬ) newskadaba.com,  ಜೂ.10: ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆಯಿಂದ ಕಚ್ಚಾ ತೈಲ ಬೆಲೆ ಶೇ. 1 ರಷ್ಟು ಏರಿಕೆಯಾಗಿದ್ದರೂ, ಹೂಡಿಕೆದಾರರು ಚಿನ್ನದ ಖರೀದಿಯಿಂದ ಹಿಂದೆ ಸರಿದಿರುವುದು ದರ ಇಳಿಕೆಗೆ ಕಾರಣವಾಗಿದೆ.

24 ಕ್ಯಾರೆಟ್ ಚಿನ್ನ: 10 ಗ್ರಾಂಗೆ 4,300 ರೂ. ಇಳಿಕೆಯಾಗಿದ್ದು, ಪ್ರಸ್ತುತ ದರ 1,48,860 ರೂ. ಆಗಿದೆ.

22 ಕ್ಯಾರೆಟ್ ಚಿನ್ನ: 10 ಗ್ರಾಂಗೆ 3,950 ರೂ. ಇಳಿಕೆಯಾಗಿದ್ದು, ಪ್ರಸ್ತುತ ದರ 1,36,450 ರೂ. ದಾಖಲಾಗಿದೆ.

ಬೆಳ್ಳಿ ದರ: ಒಂದೇ ದಿನ ಕೇಜಿಗೆ 10,000 ರೂ. ಕುಸಿತ ಕಂಡಿದ್ದು, ಪ್ರಸ್ತುತ ಮಾರುಕಟ್ಟೆ ದರ 2,50,000 ರೂ. (ಪ್ರತಿ ಗ್ರಾಂಗೆ 250 ರೂ.) ತಲುಪಿದೆ.

Scroll to Top