ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮಾದಕ ದ್ರವ್ಯ ನೀಡಿ ಮಗಳ ಅಪಹರಣ: ದತ್ತಪೀಠದಲ್ಲಿ ನಾಪತ್ತೆಯಾದ ಬಾಲಕಿಯ ತಾಯಿಯಿಂದ ಗಂಭೀರ ದೂರು. – News Kadaba

ಮಾದಕ ದ್ರವ್ಯ ನೀಡಿ ಮಗಳ ಅಪಹರಣ: ದತ್ತಪೀಠದಲ್ಲಿ ನಾಪತ್ತೆಯಾದ ಬಾಲಕಿಯ ತಾಯಿಯಿಂದ ಗಂಭೀರ ದೂರು.

(ನ್ಯೂಸ್‌ ಕಡಬ) newskadaba.com  ,ಎ10: ರಾಜ್ಯದ ಅತ್ಯಂತ ಎತ್ತರದ ಪ್ರದೇಶ ಕಾಫಿನಾಡ ದತ್ತಪೀಠದ ಮಾಣಿಕ್ಯಾಧಾರ ಬಳಿ ಬಾಲಕಿ ನಾಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಬಾಲಕಿ ಶ್ರೀನಂದಾ ತಾಯಿ ರೋಹಿಣಿ ಈ ಬಗ್ಗೆ ಪೊಲೀಸರ ಜೊತೆ ಚರ್ಚಿಸಿದ್ದು, ಮಗಳು ಆಕಸ್ಮಿಕವಾಗಿ ಬಿದ್ದಿರಲು ಸಾಧ್ಯವಿಲ್ಲ. ಯಾರೋ ಮಾದಕ ದ್ರವ್ಯ ಕೊಟ್ಟು ಅಪಹರಿಸಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

Scroll to Top