ಕಡಬದಲ್ಲಿ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ 65ನೇ ವರ್ಷದ ಏಕಹಾ ಭಜನಾ ಮಹೋತ್ಸವ

(ನ್ಯೂಸ್‌ ಕಡಬ) newskadaba.com,  ಮಾ.26:    ಆತ್ಮೀಯರೇ,,, ದಿನಾಂಕ 03-04-2026 ನೇ ಶುಕ್ರವಾರ ಕಡಬ 65 ನೇ ವರ್ಷದ ಏಕಹಾ ಭಜನಾ ಸಂದರ್ಭದಲ್ಲಿ ಮದ್ಯಾಹ್ನ ಅನ್ನ ಬಡಿಸುವ ಸ್ವಯಂಸೇವಕರಾಗಿ ನಮ್ಮ ಸಮಾಜ ಎಲ್ಲಾ ಸದಸ್ಯರ ಸಹಕಾರವನ್ನು ಕೇಳಿಕೊಂಡಿದ್ದಾರೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿ ಮಾಡಿಕೊಡಬೇಕಾಗಿ ತಮ್ಮೆಲ್ಲರಲ್ಲಿ ವಿನಯಪೂರ್ವಕ ವಿನಂತಿ ..

ನಮ್ಮ ಬಿಲ್ಲವ ಸಮಾಜದ ಎಲ್ಲಾ ಹೆಚ್ಚಿನ ಕಾರ್ಯಕ್ರಮ ಮತ್ತು ಮೀಟಿಂಗ್ ಇತ್ಯಾದಿ ಚಟುವಟಿಕೆಗಳು ನಡೆಯುವ ಸ್ಥಳ ಶ್ರೀ ದುರ್ಗಾಂಬಿಕಾ ಅಮ್ಮನವರ ಸನ್ನಿದಿ ಹಾಗಾಗಿ ತಾಯಿಯ ಮಡಿಲಿನಲ್ಲಿ ನಮ್ಮ ಸಮಾಜವನ್ನು ಬೆಳೆಸುತ್ತಿರುವಾಗ ಅವರ ಪುಣ್ಯ ಕಾರ್ಯದಲ್ಲಿ ಭಾಗಿಯಾಗುವುದು ನಮ್ಮೆಲ್ಲರ ಯೋಗ ,ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ……

ಅಧ್ಯಕ್ಷರು/ ಕಾರ್ಯದರ್ಶಿ

ಪದಾಧಿಕಾರಿಗಳು ಮತ್ತು ಸರ್ವಸದಸ್ಯರು

ಕಡಬ ತಾಲೂಕು ಬಿಲ್ಲವ ಸಂಘ

Scroll to Top