ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಇಂಧನ ಉಳಿತಾಯಕ್ಕೆ ಐಇಎ ಕಠಿಣ ಶಿಫಾರಸು: ಮತ್ತೆ ಕೋವಿಡ್ ನಿಯಮ ಜಾರಿ ಸಾಧ್ಯತೆ? – News Kadaba

ಇಂಧನ ಉಳಿತಾಯಕ್ಕೆ ಐಇಎ ಕಠಿಣ ಶಿಫಾರಸು: ಮತ್ತೆ ಕೋವಿಡ್ ನಿಯಮ ಜಾರಿ ಸಾಧ್ಯತೆ?

(ನ್ಯೂಸ್‌ ಕಡಬ) newskadaba.com, ಮಾ.21 : ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಯುದ್ಧದ ಭೀತಿಯಿಂದ ಜಗತ್ತಿನಾದ್ಯಂತ ಇಂಧನ ಬಿಕ್ಕಟ್ಟು ಎದುರಾಗಿದೆ. ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಅಂತರಾಷ್ಟ್ರೀಯ ಇಂಧನ ಸಂಸ್ಥೆ (IEA) ಹಲವು ಪ್ರಮುಖ ಶಿಫಾರಸುಗಳನ್ನು ಮಾಡಿದೆ. ಇಂಧನ ಮತ್ತು ಗ್ಯಾಸ್ ಬಳಕೆಯನ್ನು ತಕ್ಷಣವೇ ಕಡಿತಗೊಳಿಸುವಂತೆ ಸೂಚಿಸಿದೆ…

ಪೆಟ್ರೋಲ್ ಮತ್ತು ಡೀಸೆಲ್ ಉಳಿಸಲು ಉದ್ಯೋಗಿಗಳಿಗೆ ‘ಮನೆಯಿಂದಲೇ ಕೆಲಸ’ಮಾಡಲು ಉತ್ತೇಜಿಸುವಂತೆ ಸಂಸ್ಥೆ ಸಲಹೆ ನೀಡಿದೆ. ಇದು ಕೋವಿಡ್ ಕಾಲದ ಲಾಕ್‌ಡೌನ್ ನಿಯಮಗಳನ್ನು ನೆನಪಿಸುತ್ತಿದ್ದು, ಸಾರಿಗೆ ವೆಚ್ಚ ತಗ್ಗಿಸಲು ಇದು ಅನಿವಾರ್ಯವೆಂದು ಹೇಳಲಾಗಿದೆ…

ಜೊತೆಗೆ, ವಾಹನಗಳ ವೇಗ ಮಿತಿಯನ್ನು ಕನಿಷ್ಠ 10 ಕಿಲೋಮೀಟರ್‌ನಷ್ಟು ಕಡಿತಗೊಳಿಸಲು ಸೂಚಿಸಲಾಗಿದೆ. ಇಂಧನ ಉಳಿತಾಯದ ಮೂಲಕ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಲು ಈ ಕ್ರಮಗಳು ಅಗತ್ಯವಾಗಿದ್ದು, ಜಗತ್ತಿನಾದ್ಯಂತ ಮತ್ತೆ ಕಠಿಣ ನಿಯಮಗಳು ಜಾರಿಯಾಗುವ ಆತಂಕ ಮೂಡಿದೆ….

Scroll to Top