ಚಂದ್ರಗ್ರಹಣದ ಪ್ರಭಾವದಿಂದ ಯಾವ ರಾಶಿಗಳಿಗೆ ಸಮಸ್ಯೆ?



(ನ್ಯೂಸ್‌ ಕಡಬ) newskadaba.com,  ಮಾ.03 :    ಗ್ರಹಣದ ಸಮಯ (ಮಾರ್ಚ್ 3, 2026 – ಮಂಗಳವಾರ)
ಸ್ಪರ್ಶಕಾಲ (ಆರಂಭ): ಮಧ್ಯಾಹ್ನ 3:13 ಗಂಟೆಗೆ
ಮೋಕ್ಷಕಾಲ (ಮುಕ್ತಾಯ): ಸಂಜೆ 6:47 ಗಂಟೆಗೆ





ರಾಶಿಗಳ ಮೇಲೆ ಗ್ರಹಣದ ಫಲ






| ಶುಭ ಫಲ | ತುಲಾ, ವೃಶ್ಚಿಕ, ಮೀನ, ಮಿಥುನ |

| ಮಿಶ್ರ ಫಲ | ಧನು, ಕುಂಭ, ಮೇಷ, ಕರ್ಕ |

| ಅಶುಭ ಫಲ | ಸಿಂಹ, ಕನ್ಯಾ, ಮಕರ, ವೃಷಭ |

ಸೂಚನೆಗಳು ಮತ್ತು ಪರಿಹಾರಗಳು
ಭೋಜನ ನಿಷೇಧ: ಸೂತಕ ಕಾಲ ಇರುವುದರಿಂದ ಗ್ರಹಣದ ಅವಧಿಯಲ್ಲಿ ಆಹಾರ ಸೇವನೆ ಮಾಡಬಾರದು.

ವಿನಾಯಿತಿ:ಮಕ್ಕಳು, ಗರ್ಭಿಣಿಯರು, ವಯೋವೃದ್ಧರು ಮತ್ತು ಅಶಕ್ತರು ಬೆಳಿಗ್ಗೆ 11:00 ಗಂಟೆಯವರೆಗೂ ಆಹಾರ ಸೇವಿಸಬಹುದು.

ಶಾಂತಿ ಪೂಜೆ:ಪೂರ್ವ ಫಾಲ್ಗುಣಿ ನಕ್ಷತ್ರ, ಸಿಂಹ ರಾಶಿ, ಕಟಕ ಹಾಗೂ ಸಿಂಹ ಲಗ್ನದಲ್ಲಿ ಜನಿಸಿದವರು ಮತ್ತು ಅಶುಭ ಫಲವಿರುವ ರಾಶಿಯವರು ‘ಗ್ರಹಣ ಶಾಂತಿ’ ಮಾಡಿಸಿಕೊಳ್ಳುವುದು ಉತ್ತಮ.

ದಾನ:ಹುರುಳಿಕಾಳು, ಬಿಳಿ ಬಣ್ಣದ ವಸ್ತ್ರ, ಅಕ್ಕಿ ಮತ್ತು ಎಳ್ಳೆಣ್ಣೆಯನ್ನು ದಕ್ಷಿಣೆಯೊಂದಿಗೆ ದಾನ ಮಾಡುವುದರಿಂದ ಗ್ರಹಣ ದೋಷಗಳು ನಿವಾರಣೆಯಾಗುತ್ತವೆ.

 

 

error: Content is protected !!
Scroll to Top