ಟಿ20 ವಿಶ್ವಕಪ್‌ನಲ್ಲಿ ದೊಡ್ಡ ಉಲ್ಟಾ-ಪಲ್ಟಾ: ಆಸಿಸ್ ಪಡೆಗೆ ಜಿಂಬಾಬ್ವೆ ಶಾಕ್



(ನ್ಯೂಸ್ಕಡಬ) newskadaba.com,  ಫೆ.14: ಕ್ರಿಕೆಟ್ ಲೋಕದ ದೈತ್ಯ ಆಸ್ಟ್ರೇಲಿಯಾ ತಂಡವು ಜಿಂಬಾಬ್ವೆ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ ಸೋಲೊಪ್ಪಿಕೊಂಡಿರುವುದು ಕ್ರೀಡಾಭಿಮಾನಿಗಳಲ್ಲಿ ಭಾರಿ ಆಶ್ಚರ್ಯ ಮೂಡಿಸಿದೆ. ​ ​ ಟಿ20 ವಿಶ್ವಕಪ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಜಿಂಬಾಬ್ವೆ ಐತಿಹಾಸಿಕ ಗೆಲುವು ದಾಖಲಿಸಿದೆ





ವಿಶ್ವದ ಅತ್ಯುತ್ತಮ ತಂಡಗಳಲ್ಲಿ ಒಂದಾದ ಆಸಿಸ್, ಜಿಂಬಾಬ್ವೆ ಎದುರು ಹೀನಾಯವಾಗಿ ಸೋತಿರುವುದು ಟೂರ್ನಿಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಜಿಂಬಾಬ್ವೆಯ ಶಿಸ್ತಿನ ಬೌಲಿಂಗ್ ಮತ್ತು ಸಮಯೋಚಿತ ಬ್ಯಾಟಿಂಗ್ ಆಸ್ಟ್ರೇಲಿಯಾದ ತಂತ್ರಗಳನ್ನು ಬುಡಮೇಲು ಮಾಡಿದೆ.​






error: Content is protected !!
Scroll to Top