ಕಡಬ: ಪಿಲ್ಯ ಫ್ಯಾಶನ್ ನಲ್ಲಿ ಹರೇಕಳ ಹಾಜಬ್ಬ ರಿಗೆ ಸನ್ಮಾನ

(ನ್ಯೂಸ್‌ ಕಡಬ) newskadaba.com,ಜ.27 ಕಡಬ: ಪಿಲ್ಯ ಫ್ಯಾಶನ್ ಮತ್ತು ಪಿಲ್ಯ ಮ್ಯಾಚಿಂಗ್ ಸೆಂಟರ್ ಸಮೂಹ ಸಂಸ್ಥೆಯ ವತಿಯಿಂದ ಭಾರತದ ಅತ್ಯುತ್ತಮ ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ದಯಾನಂದ ನಾಯ್ಕ್,ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ತೊಮಸ್ ಎಡೆಯಾಲ್, ಆದಂ ಪಿಲ್ಯ, ಕಳಾರ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕೆ.ಎಚ್ ಹಂಝ ಕಳಾರ, , ಹಮೀದ್ ಮಾಸ್ಟರ್,  ನ್ಯಾಷನಲ್ ರಝ್ಝಾಕ್, ಸುಮಾ ದಡ್ಡು ಪಿಲ್ಯ, ಸಮದ್ ರೆಂಜಳ, ಮಂಜುನಾಥ್, ಎಸ್.ಎಂ ಮರ್ಧಾಳ, ಮಿಸ್ತಾ ಕಳಾರ, ಫರ್ಹಾನ್ ಮರ್ಧಾಳ, ಸುನಿಲ್ ಕುಮಾರ್ ಕಡಬ, ಖಾಲಿದ್ ಕಳಾರ, ಅಫ್ನಾನ್ ಪೊರಂತ್, ಶ್ರೀ ಗಿರಿ, ರಶೀದ್ ಪಿಲ್ಯ ಸ್ವಾಗತಿಸಿ ಫಾರೂಕ್ ಪಿಲ್ಯ ವಂದಿಸಿದರು

 

Scroll to Top