ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಇಂದಿನ ಚಿನ್ನದ ದರ ಎಷ್ಟಿದೆ ಚೆಕ್ ಮಾಡಿ – News Kadaba

ಇಂದಿನ ಚಿನ್ನದ ದರ ಎಷ್ಟಿದೆ ಚೆಕ್ ಮಾಡಿ

(ನ್ಯೂಸ್‌ ಕಡಬ) newskadaba.com,ಜ.24 ಚಿನ್ನದ ದರದಲ್ಲಿ ಇಂದು ಸಹ ಭಾರೀ ಏರಿಕೆ ಕಂಡು ಬಂದಿದೆ. ಶನಿವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 135 ರೂ. ಏರಿಕೆ ಕಂಡು ಬೆಲೆ 14,540 ರೂ. ಆಗಿದೆ. 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 147 ರೂ. ಏರಿಕೆ ಕಂಡು ಬಂದಿದ್ದು, 15,862 ರೂ. ಆಗಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,16,320 ರೂ. ಆದರೆ 10 ಗ್ರಾಂಗೆ ನೀವು 1,45,400 ರೂ. ನೀಡಿದರೆ, 100 ಗ್ರಾಂ ಚಿನ್ನಕ್ಕೆ 14,54,000 ರೂ. ಪಾವತಿ ಮಾಡಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,26,896 ರೂ. ಇದ್ದರೆ, 10 ಗ್ರಾಂಗೆ ನೀವು 1,58,620 ರೂ. ಹಾಗೂ 100 ಗ್ರಾಂ ಗೆ 15,86,200 ರೂ. ಆಗಿದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ಚೆನ್ನೈ 14,540 ರೂ 15,862 ರೂ
ಮುಂಬೈ 14,540 ರೂ 15,862 ರೂ
ದೆಹಲಿ 14,540 ರೂ 15,862 ರೂ
ಕೋಲ್ಕತ್ತಾ 14,540 ರೂ 15,862 ರೂ

ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಒಂದು ಗ್ರಾಂ ಬೆಳ್ಳಿಗೆ ನೀವು 335 ಇದ್ದರೆ, 10 ಗ್ರಾಂ ನೀವು 3,350 ರೂ. ಹಾಗೂ ಒಂದು ಕೆಜಿ ಬೆಳ್ಳಿಗೆ 3,35,000 ರೂ. ಇದೆ.

Scroll to Top