ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
KSCCF ನೇಮಕಾತಿ 2026: ಕ್ಲರ್ಕ್, ಸಹಾಯಕ, ಫಾರ್ಮಸಿಸ್ಟ್ ಸೇರಿ 34 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ – News Kadaba

KSCCF ನೇಮಕಾತಿ 2026: ಕ್ಲರ್ಕ್, ಸಹಾಯಕ, ಫಾರ್ಮಸಿಸ್ಟ್ ಸೇರಿ 34 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ

(ನ್ಯೂಸ್‌ ಕಡಬ) newskadaba.com, ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ ಮಹಾಮಂಡಳಿ ಲಿಮಿಟೆಡ್ (KSCCF) ವತಿಯಿಂದ 2026ನೇ ಸಾಲಿನ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಒಟ್ಟು 34 ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಂಸ್ಥೆಯ ಹೆಸರು

ಕರ್ನಾಟಕ ರಾಜ್ಯ ಸಹಕಾರ ಗ್ರಾಹಕ ಮಹಾಮಂಡಳಿ ಲಿಮಿಟೆಡ್ (KSCCF)

ಉದ್ಯೋಗ ಸ್ಥಳ

ಬೆಂಗಳೂರು, ಕರ್ನಾಟಕ

ಹುದ್ದೆಗಳ ವಿವರ & ಖಾಲಿ ಹುದ್ದೆಗಳ ಸಂಖ್ಯೆ

ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ ವೇತನ (ಪ್ರತಿ ತಿಂಗಳು)

ಫಾರ್ಮಸಿಸ್ಟ್- 7 ₹25,800 – ₹52,650

ಪ್ರಥಮ ದರ್ಜೆ ಸಹಾಯಕ (ಕ್ಲರ್ಕ್)- 10
₹21,400 – ₹45,300

ಮಾರಾಟ ಸಹಾಯಕ- 17
₹19,950 – ₹37,900

ವಿದ್ಯಾರ್ಹತೆ

ಫಾರ್ಮಸಿಸ್ಟ್: ಡಿಪ್ಲೊಮಾ ಇನ್ ಫಾರ್ಮಸಿ (D.Pharm)

ಪ್ರಥಮ ದರ್ಜೆ ಸಹಾಯಕ (FDA): ಯಾವುದೇ ವಿಷಯದಲ್ಲಿ ಪದವಿ

ಮಾರಾಟ ಸಹಾಯಕ: ಪಿಯುಸಿ / 12ನೇ ತರಗತಿ ಉತ್ತೀರ್ಣ

 ವಯೋಮಿತಿ

ಕನಿಷ್ಠ ವಯಸ್ಸು: 18 ವರ್ಷ

ಗರಿಷ್ಠ ವಯಸ್ಸು: 35 ವರ್ಷ

ವಯೋಮಿತಿ ಸಡಿಲಿಕೆ

2A / 2B / 3A / 3B: +3 ವರ್ಷ

SC / ST / ವರ್ಗ–1: +5 ವರ್ಷ

ಅಂಗವಿಕಲರು / ವಿಧವೆಯರು: +10 ವರ್ಷ

ಅರ್ಜಿ ಶುಲ್ಕ

SC / ST / ವರ್ಗ–1 / ಅಂಗವಿಕಲ ಅಭ್ಯರ್ಥಿಗಳು: ₹500

ಇತರೆ ಅಭ್ಯರ್ಥಿಗಳು: ₹1000

ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ

ಸಂದರ್ಶನ

 ಪ್ರಮುಖ ದಿನಾಂಕಗಳು

ಆನ್‌ಲೈನ್ ಅರ್ಜಿ ಆರಂಭ ದಿನಾಂಕ: 09 ಜನವರಿ 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ಫೆಬ್ರವರಿ 2026

ಶುಲ್ಕ ಪಾವತಿ ಕೊನೆಯ ದಿನಾಂಕ: 07 ಫೆಬ್ರವರಿ 2026

ಅರ್ಜಿ ಸಲ್ಲಿಸುವ ವಿಧಾನ

KSCCF ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ

ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ

ಆನ್‌ಲೈನ್ ಅರ್ಜಿ ಲಿಂಕ್‌ಗೆ ತೆರಳಿ

https://virtualofficeerp.com/ksccf2026/new_registration

ಅರ್ಜಿ ಫಾರ್ಮ್ ಭರ್ತಿ ಮಾಡಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿ

ಅರ್ಜಿ ಶುಲ್ಕ ಪಾವತಿಸಿ

ಅರ್ಜಿ ಸಲ್ಲಿಸಿದ ನಂತರ ಪ್ರತಿಯನ್ನು ಸಂಗ್ರಹಿಸಿ

ಆದೀಸೂಚನೆ..
https://www.karnatakacareers.org/wp-content/uploads/2026/01/KSCCF-Recruitment-2026.pdf

Scroll to Top