ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
76 ವರ್ಷದ ವ್ಯಕ್ತಿಗೆ ಡಿಜಿಟಲ್ ಅರೆಸ್ಟ್ – ಹುಬ್ಬಳ್ಳಿಯಲ್ಲಿ ಫಸ್ಟ್ ಟೈಂ ಬರೋಬ್ಬರಿ 1 ಕೋಟಿ ಪಂಗನಾಮ! – News Kadaba

76 ವರ್ಷದ ವ್ಯಕ್ತಿಗೆ ಡಿಜಿಟಲ್ ಅರೆಸ್ಟ್ – ಹುಬ್ಬಳ್ಳಿಯಲ್ಲಿ ಫಸ್ಟ್ ಟೈಂ ಬರೋಬ್ಬರಿ 1 ಕೋಟಿ ಪಂಗನಾಮ!

(ನ್ಯೂಸ್‌ ಕಡಬ) newskadaba.com,  ಅ.05:  ಹುಬ್ಬಳ್ಳಿ: ತಂತ್ರಜ್ಞಾನ ಬೆಳೆದಂತೆ, ಡಿಜಿಟಲ್ ವಹಿವಾಟು ಹೆಚ್ಚುತ್ತಿದ್ದಂತೆ ಆನ್‌ಲೈನ್ ವಂಚನೆಯೂ ಹೆಚ್ಚಾಗುತ್ತಿದೆ. ವಂಚಕರು ನೇರವಾಗಿ ಬ್ಯಾಂಕ್‌ ಖಾತೆಗೆ (Bank Account) ಕನ್ನ ಇಡಲು ಶುರು ಮಾಡಿದ್ದಾರೆ. ಗಾಯಕರು, ಚಿತ್ರ ನಟರು, ಅಷ್ಟೇ ಯಾಕೆ ನಮ್ಮ ಪ್ರಧಾನಿ ಮೋದಿ ಹೆಸರಿನಲ್ಲೂ ವಂಚನೆ ಮಾಡೋದಕ್ಕೆ ಶುರು ಮಾಡಿದ್ದ ಖದೀಮರು ಸಾಮಾನ್ಯರನ್ನೂ ಟಾರ್ಗೆಟ್‌ ಮಾಡ್ತಿದ್ದಾರೆ.

:ಮರ್ಯಾದೆಗೆ ಅಂಜುವವರು, ಕೋಟಿ ಕೋಟಿ ಬ್ಯಾಲೆನ್ಸ್‌ ಹೊಂದಿರೋರು ಹಾಗೂ ನಿವೃತ್ತರನ್ನ ಟಾರ್ಗೆಟ್‌ ಮಾಡಲು ಶುರು ಮಾಡಿದ್ದಾರೆ‌ ಸೈಬರ್‌ ವಂಚಕರು. ಹುಬ್ಬಳ್ಳಿಯ (Hubballi Cyber Police) ಪ್ರಕರಣ ಇದಕ್ಕೆ ತಾಜಾ ಉದಾಹರಣೆಯಾಗಿದೆ.

ಯೆಸ್‌. ಡಿಜಿಟಲ್ ಅರೆಸ್ಟ್ (Digital Arrest) ಮೂಲಕ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 1 ಕೋಟಿ ಹಣ ದೋಚಿದ್ದಾರೆ ಡಿಜಿಟಲ್ ಖದೀಮರು. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇದೇ ಮೊದಲ ಬಾರಿಗೆ 1 ಕೋಟಿ ಡಿಜಿಟಲ್ ಅರೆಸ್ಟ್ ಪ್ರಕರಣ ದಾಖಲಾಗಿದೆ. 76 ವರ್ಷ ವ್ಯಕ್ತಿಗೆ ಒಂದು ಕೋಟಿ ಪಂಗನಾಮ ಹಾಕಲಾಗಿದೆ. ಕೇಶ್ವಾಪುರದ ವಿನಯ ಕಾಲನಿಯ ನಾಗೇಶ ಶರ್ಮಾ ವಂಚನೆಗೆ ಒಳಗಾದವರು.

ವಾಟ್ಸಪ್‌ ಮೂಲಕ ವಿಡಿಯೋ ಕರೆ ಮಾಡಿ, ಮುಂಬೈ ಕೊಲಬಾ ಪೊಲೀಸ್ ಠಾಣೆ ಅಧಿಕಾರಿಗಳೆಂದು ನಂಬಿಸಿ, ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ಹೆದರಿಸಿದ್ದಾರೆ.

 

Scroll to Top