ನಟಿ ಡ್ಯಾನ್ಸರ್‌ ಮಧುಮತಿ ನಿಧನ

(ನ್ಯೂಸ್‌ ಕಡಬ) newskadaba.com,  ಅ.16 ಬೆಂಗಳೂರು ಹಿರಿಯ ನಟಿ, ಡ್ಯಾನ್ಸರ್‌ ಮಧುಮತಿ ಅವರು 87ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

60, 70 ಮತ್ತು 80ರ ದಶಕದ ಬಾಲಿವುಡ್ ಸಿನಿಮಾಗಳಲ್ಲಿ ಅದ್ಭುತವಾಗಿ ಡ್ಯಾನ್ಸ್‌ ಮಾಡಿ ಹೆಸರು ಗಳಿಸಿದ್ದರು. ಅವರ ನಿಧನಕ್ಕೆ ಬಾಲಿವುಡ್‌ ಸಂತಾಪ ಸೂಚಿಸಿದೆ.

ಆ ಕಾಲದಲ್ಲಿ ಅವರನ್ನು ಹೆಚ್ಚಾಗಿ ಡ್ಯಾನ್ಸರ್ ಹೆಲೆನ್‌ಗೆ ಹೋಲಿಸಲಾಗುತ್ತಿತ್ತು. ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Scroll to Top