ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ನಾವೂರು: ವಾಟ್ಸಾಪ್ ಬಳಗದಿಂದ ಸಸಿ ವಿತರಣೆ, ವನಮಹೋತ್ಸವ – News Kadaba

ನಾವೂರು: ವಾಟ್ಸಾಪ್ ಬಳಗದಿಂದ ಸಸಿ ವಿತರಣೆ, ವನಮಹೋತ್ಸವ

(ನ್ಯೂಸ್ ಕಡಬ) newskadaba.com ಸವಣೂರು, ಜು.06. ಮೊಬೈಲ್ ಒತ್ತುತ್ತಾ ಸುಮ್ಮನೆ ಕಾಲಹರಣ ಮಾಡುವ ಬದಲು ತಮ್ಮ ಆಲೋಚನಾ ಶಕ್ತಿಯನ್ನು ಬದಲಿಸಿ ವಾಟ್ಸಾಪ್ ಗ್ರೂಪೊಂದರ ಸದಸ್ಯರು ಗೋಗ್ರೀನ್ ಅಭಿಯಾನದ ಅಂಗವಾಗಿ ಸಸಿ ವಿತರಣೆ, ವನಮಹೋತ್ಸವ ಆಚರಿಸಿದರು.

ಪುಣ್ಚತ್ತಾರು ಉಷಾ ಡಿಜೆ ಮತ್ತು ಲೈಟಿಂಗ್ಸ್‌ ವಾಟ್ಸಪ್ ಗ್ರೂಪಿನ ಅಡ್ಮಿನ್ ದಿನೇಶ್ ಪೈಕ ನೇತೃತ್ವದಲ್ಲಿ ಕಾಣಿಯೂರು ಗ್ರಾಮದ ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಸುಪಾಸಿನಲ್ಲಿ ಸಸ್ಯನಾಟಿ, ಸಸಿ ವಿತರಣೆ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಅನಂತ ಬೈಲಂಗಡಿ, ಮಾಧವ ಕಲ್ಪಡ, ಪ್ರಕಾಶ್ ಮರಕ್ಕಡ, ಮೋನಪ್ಪ ಬಂಡಾಜೆ, ಭರತ್ ಮಾಳ, ಶೋಭಿತ್ ನಾವೂರು, ಪ್ರಶಾಂತ್ ಬಾರೆತ್ತಡಿ ಭಾಗವಹಿಸಿದರು.

Scroll to Top