ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕಡಬ ಗಣೇಶೋತ್ಸವ ಸಮಿತಿಗೆ ಗಣಪತಿ ಪೀಠ ಸಮರ್ಪಣೆ – News Kadaba

ಕಡಬ ಗಣೇಶೋತ್ಸವ ಸಮಿತಿಗೆ ಗಣಪತಿ ಪೀಠ ಸಮರ್ಪಣೆ

(ನ್ಯೂಸ್ ಕಡಬ) newskadaba.com ಕಡಬ, ಜು.06. ಗಣೇಶೋತ್ಸವ ಸಮಿತಿಗೆ ಕಡಬದಲ್ಲಿರುವ ಸ್ವಾತಿ ಇಲೆಕ್ಟ್ರಿಕಲ್ಸ್‌ ಮತ್ತು ಇಲೆಕ್ಟ್ರಾನಿಕ್ಸ್‌ನ ಮಾಲಕರಾದ ಮೈನಾ ಮತ್ತು ರಾಜೇಶ್ ಕಂಡೂರುರವರು ಸುಮಾರು 10ಸಾವಿರ ರೂ. ವೆಚ್ಚದಲ್ಲಿ ಗಣಪತಿ ಪೀಠ ನಿರ್ಮಿಸಿ ಕಡಬ ವಿದ್ಯಾನಗರದಲ್ಲಿರುವ ಸ್ವಾತಿ ನಿಲಯದಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷರಾದ ಸುಂದರ ಗೌಡ ಮಂಡೆಕರ, 44ನೇ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಿ, ಜೊತೆಕಾರ್ಯದರ್ಶಿ ಯತೀಶ್ ಹೊಸಮನೆ, ಕೋಶಾಧಿಕಾರಿ ಜಯರಾಮ ಆರ್ತಿಲ, ಸರಸ್ವತಿ ವಿದ್ಯಾಸಂಸ್ಥೆಯ ಸಂಚಾಲಕ ವೆಂಕಟ್ರಮಣ ರಾವ್, ಪದಾಧಿಕಾರಿಗಳಾದ ಜಿನ್ನಪ್ಪ ಸಾಲಿಯಾನ್, ಮೇದಪ್ಪ ಗೌಡ ನವದುರ್ಗಾ, ಹರೀಶ್ ನಾೖಕ್, ಸಂತೋಷ್ ಸುವರ್ಣಕೋಡಿಬೈಲು, ಮಹೇಶ್ ಕೋಡಿಬೈಲ್, ಗಿರೀಶ್ ಎ.ಪಿ, ಶಿವಪ್ರಸಾದ್ ಮೈಲೇರಿ, ಮಹೇಶ್ ಕುಂಟೋಡಿ, ಮಕ್ಕಳಾದ ಸಾತ್ವಿಕ್ ಕಂಡೂರು, ಸಾನ್ವಿ ಕಂಡೂರು, ಮಾನ್ಯ ಕೋಡಿಬೈಲ್ ಉಪಸ್ಥಿತರಿದ್ದರು.

Scroll to Top