ನಾಳೆ (ಎ.13) ‘ಜೋಗಿಬೆಟ್ಟು ನಿಲಯ’ ಗೃಹಪ್ರವೇಶ

(ನ್ಯೂಸ್ ಕಡಬ) newskadaba.com ಕಡಬ, ಎ.12. ಇಲ್ಲಿನ ಕೋಡಿಂಬಾಳ ಸಮೀಪದ ಜೋಗಿಬೆಟ್ಟು ಎಂಬಲ್ಲಿ ಕಳೆದ ಮಾರ್ಚ್ 23 ನೇ ಶುಕ್ರವಾರದಂದು ಕಾರಣಾಂತರಗಳಿಂದ ಮುಂದೂಡಲಾಗಿದ್ದ ‘ಜೋಗಿಬೆಟ್ಟು ನಿಲಯ’ ಗೃಹಪ್ರವೇಶವು ಎಪ್ರಿಲ್ 13 ಶುಕ್ರವಾರದಂದು ನಡೆಯಲಿದೆ.

ಆಮಂತ್ರಣ ಸಿಗದ ಬಂಧು – ಮಿತ್ರರು ಇದೇ ಆಮಂತ್ರಣವೆಂದು ಪರಿಗಣಿಸಿ ಆಗಮಿಸಿ ಶುಭಾಶೀರ್ವದಿಸಬೇಕೆಂದು ಮಾಲಕರಾದ ನಾರಾಯಣ ಗೌಡರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448100502 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Scroll to Top