ಚಿನ್ನದ ದರದಲ್ಲಿ ಮತ್ತೆ ಏರಿಕೆ



(ನ್ಯೂಸ್ ಕಡಬ) newskadaba.com, ಜು. 14. ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದ್ದು ಸ್ವರ್ಣಪ್ರಿಯರಿಗೆ ಶಾಕ್‌ ಕೊಟ್ಟಿದೆ. ಚಿನ್ನದ ದರದಲ್ಲಿ ಇಂದು (ಜು. 14) ಮತ್ತೆ ಏರಿಕೆ ಕಂಡು ಬಂದಿದೆ.







ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 15 ರೂ. ಏರಿಕೆಯಾಗಿದ್ದು, 9,155 ಕ್ಕೆ ತಲುಪಿದೆ. 24 ಕ್ಯಾರಟ್‌ 1 ಗ್ರಾಂ ಚಿನ್ನ 17 ರೂ. ಏರಿಕೆ ಕಂಡು, 9,988 ರೂ.ಗೆ ಬಂದು ಮುಟ್ಟಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 73,240 ರೂ. ಬಾಳಿದರೆ, 10 ಗ್ರಾಂಗೆ ನೀವು 91,550 ರೂ. ಹಾಗೂ 100 ಗ್ರಾಂಗೆ 9,15,500 ರೂ. ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನ 79,904 ರೂ. 10 ಗ್ರಾಂಗೆ ನೀವು 99,880 ರೂ. ಮತ್ತು 100 ಗ್ರಾಂಗೆ 9,98,800 ರೂ. ಪಾವತಿಸಬೇಕಾಗುತ್ತದೆ.






error: Content is protected !!
Scroll to Top