ಐಪಿಎಲ್ ಗೆ ಮರಳಿದ ಝಹೀರ್ ಖಾನ್..??

(ನ್ಯೂಸ್ ಕಡಬ) newskadaba.com  ಬೆಂಗಳೂರು, ಆ. 28. ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್)ಗೆ ವಿಶ್ವಕಪ್‌ ವಿಜೇತ ಬೌಲರ್‌ ಝಹೀರ್‌ಖಾನ್‌ ಅವರು ಮರು ಎಂಟ್ರಿಯಾಗಿದ್ದಾರೆ. 2018 ರಿಂದ 2022ರವರೆಗೂ ಐದು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ರೋಹಿತ್‌ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡದ ಪ್ರತಿಭಾನ್ವೇಷಕರಾಗಿದ್ದ ಝಹೀರ್‌ಖಾನ್‌, ಕಳೆದೆರಡು ವರ್ಷಗಳಿಂದ ಐಪಿಎಲ್‌ ಟೂರ್ನಿಯಿಂದ ಹೊರಗುಳಿದಿದ್ದರು. ಆದರೆ 2025ರ ಐಪಿಎಲ್‌ ನಿಮಿತ್ತ ಡಿಸೆಂಬರ್‌ನಲ್ಲಿ ಮೆಗಾ ಹರಾಜು ನಡೆಯಲಿದ್ದು ಲಕ್ನೋ ಸೂಪರ್‌ ಜಯಂಟ್ಸ್ ತಂಡದ ಮೆಂಟರ್‌ ಆಗಿ ಜಾಹೀರ್‌ಖಾನ್‌ ಅವರು ಮತ್ತೆ […]

ಐಪಿಎಲ್ ಗೆ ಮರಳಿದ ಝಹೀರ್ ಖಾನ್..?? Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್