ಗೃಹಸಚಿವ ನಿವಾಸಕ್ಕೆಮುತ್ತಿಗೆ ಹಾಕಿದ ಯುವಮೋರ್ಚಾ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com  ಬೆಂಗಳೂರು, ಜು. 27. ಡಿಜೆ ಹಳ್ಳಿ ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಆರೋಪಿಗಳ ವಿರುದ್ಧ ಈಗಾಗಲೇ ಸಲ್ಲಿಸಲಾಗಿರುವ  ಮೊಕದ್ದಮೆಗಳನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ವಿರೋಧಿಸಿ ಬಿಜೆಪಿ ಯುವಮೋರ್ಚಾದ ಕಾರ್ಯಕರ್ತರು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ಮನೆಗೆ ಇಂದು ಬೆಳಗ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ ಕುರಿತು ವರದಿಯಾಗಿದೆ. ಸದಾಶಿವ ನಗರದಲ್ಲಿರುವ ಜಿ.ಪರಮೇಶ್ವರ್ ಅವರ ಖಾಸಗಿ ನಿವಾಸಕ್ಕೆ ಮೆರವಣಿಗೆ ಮೂಲಕ ದಿಢೀರ್ ಆಗಮಿಸಿದ ಕಾರ್ಯಕರ್ತರು, ಮೊದಲಿಗೆ ಸಾಮಾನ್ಯ ವಿದ್ಯಾರ್ಥಿಗಳಂತೆ ನಡೆದುಕೊಂಡು ಬಂದ ಕಾರ್ಯಕರ್ತರು ಇದ್ದಕ್ಕಿದ್ದಂತೆ ಬಿಜೆಪಿ ಬಾವುಟವಿರುವ ಶಲ್ಯಗಳನ್ನು […]

ಗೃಹಸಚಿವ ನಿವಾಸಕ್ಕೆಮುತ್ತಿಗೆ ಹಾಕಿದ ಯುವಮೋರ್ಚಾ ಕಾರ್ಯಕರ್ತರು Read More »

ಕರ್ನಾಟಕ, ಕ್ರೈಮ್ ನ್ಯೂಸ್